Illegal Conversion Bail Granted : ಯಾರನ್ನಾದರೂ ಅಕ್ರಮವಾಗಿ ಮತಾಂತರಿಸುವುದು ಕೊಲೆ, ಅತ್ಯಾಚಾರ ಅಥವಾ ದರೋಡೆಯಷ್ಟು ಗಂಭೀರ ಅಪರಾಧವಲ್ಲ ! – ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್, “ಅಕ್ರಮ ಧಾರ್ಮಿಕ ಮತಾಂತರವು ಕೊಲೆ, ಅತ್ಯಾಚಾರ ಅಥವಾ ದರೋಡೆಯಷ್ಟು ಗಂಭೀರ ಅಪರಾಧವಲ್ಲ” ಎಂದು ಹೇಳಿ ಆತನಿಗೆ ಜಾಮೀನು ನೀಡಿದೆ.