Huge Cash Delhi High Court Judge : ದೆಹಲಿ ಹೈಕೋರ್ಟ್ ನ್ಯಾಯಾಧೀಶರ ನಿವಾಸದಲ್ಲಿ ನಗದು ಪತ್ತೆ

ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಹೋಳಿ ಹಬ್ಬದ ದಿನ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನಂದಿಸಿದ ಬಳಿಕ ಅಗ್ನಿಶಾಮಕ ದಳದವರಿಗೆ ಮನೆಯ ಕೆಲವು ಕೋಣೆಗಳಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಗಿತ್ತು.

Delhi Girl Murdered : ಮುಸ್ಲಿಂ ಯುವಕನಿಂದ ಹಿಂದೂ ಯುವತಿಯ ಹತ್ಯೆ

ಕೋಮಲ ಎಂಬ ಯುವತಿಯನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಆಸಿಫ್ ಎಂಬಾತನನ್ನು ಬಂಧಿಸಿದ್ದಾರೆ. ಆಸಿಫ್ ಕೋಮಲಳ ಕೊಲೆ ಮಾಡಿ ಶವಕ್ಕೆ ಕಲ್ಲು ಕಟ್ಟಿ “ಛಾವ್ಲಾ ಕಾಲುವೆ”ಗೆ ಎಸೆದಿದ್ದ.

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪ್ರಧಾನಿ ಮೋದಿ ಅವರು ಪುಟಿನ್ ಅವರನ್ನು ಪರಮಾಣು ಶಸ್ತ್ರಾಸ್ತ್ರ ಬಳಸದಂತೆ ತಡೆದಿದ್ದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ!

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತದ ಪ್ರಮುಖ ಪಾತ್ರಕ್ಕಾಗಿ ಪೋಲೆಂಡ್ ಕೃತಜ್ಞವಾಗಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ಪ್ರಧಾನಿ ಮೋದಿ ಮನವೊಲಿಸಿದ್ದರು.

PM Modi Statement : ೨೦೦೨ರ ಹಿಂದೆ ಕೂಡ ಗುಜರಾತ್‌ನಲ್ಲಿ ಗಲಭೆಗಳು ನಡೆದಿದ್ದವು; ಆದರೆ ಆ ಬಗ್ಗೆ ಯಾರೂ ಮಾತನಾಡುವುದಿಲ್ಲ ! – ಪ್ರಧಾನಿ ಮೋದಿ

ಪ್ರಧಾನಮಂತ್ರಿ ಇವರು, ಯಾರು ಗಲಭೆಯ ಕುರಿತು ನನ್ನನ್ನು ಟಿಕಿಸಿದ್ದರು, ಅವರಿಗೆ ೨೦೦೨ ರ ಹಿಂದಿನ ಗುಜರಾತ್‌ದ ಹಿಂಸಾಚಾರದ ಇತಿಹಾಸದ ಚಿಂತೆ ಇರಲಿಲ್ಲ.

ಭಾರತದಲ್ಲಿ ಅಲ್ಪಸಂಖ್ಯಾತರೇ ಸುರಕ್ಷಿತರು! – ನಟ ಜಾನ್ ಅಬ್ರಹಾಂ

“ನಾನು ಭಾರತೀಯನಾಗಿದ್ದಕ್ಕೆ ನನಗೆ ಹೆಮ್ಮೆ ಇದೆ. ನಾನು ನಟನಾಗಿರುವುದರಿಂದ ಜನರು ನನ್ನ ಬಗ್ಗೆ ವಿವಾದ ಸೃಷ್ಟಿಸುತ್ತಿರಬಹುದು. ನಾನು ಅಲ್ಪಸಂಖ್ಯಾತನಾಗಿದ್ದೇನೆ. ನನ್ನ ತಾಯಿ ಝೋರಾಸ್ಟ್ರಿಯನ್ ಮತ್ತು ನನ್ನ ತಂದೆ ಸಿರಿಯನ್ ಕ್ರಿಶ್ಚಿಯನ್.

E-Commerce Warehouse Raid : ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದ ವೆಬ್‌ಸೈಟ್‌ಗಳಿಂದ ನಕಲಿ ಉತ್ಪಾದನೆಗಳ ಮಾರಾಟ!

ಆನ್ಲೈನ್ ವಸ್ತು ಮಾರಾಟ ಮಾಡುವ ವೆಬ್‌ಸೈಟ್‌ಗಳಿಂದ ಪ್ರಮಾಣೀಕೃತವಲ್ಲದ ಉತ್ಪಾದನೆಗಳ ಮಾರಾಟವಾಗುತ್ತಿರುವುದರಿಂದ ಭಾರತೀಯ ಗುಣಮಟ್ಟಗಳ ವಿಭಾಗ (ಬಿಐಎಸ್-ಬ್ಯೂರೋ ಆಫ್ ಇಂಡಿಯನ ಸ್ಟ್ಯಾಂಡರ್ಡ್ಸ) ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಅನೇಕ ಸಂಸ್ಥೆಗಳ ಗೋದಾಮುಗಳ ಮೇಲೆ ದಾಳಿ ನಡೆಸಿದೆ.

ಹೋಳಿಯಂದು ದೇಶದ ಅನೇಕ ಸ್ಥಳಗಳಲ್ಲಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ !

ಹಿಂದೂಗಳ ಹಬ್ಬಗಳಲ್ಲಿ ಮತಾಂಧ ಮುಸಲ್ಮಾನರು ದಾಳಿ ನಡೆಸಿಲ್ಲ, ಈ ರೀತಿ ಒಂದೇ ಒಂದು ಘಟನೆ ನಡೆದಿಲ್ಲ, ಇದು ಹಿಂದುಗಳಿಗೂ ಮತ್ತು ಆರಿಸಿರುವ ಸರಕಾರಕ್ಕೆ ಲಜ್ಜಾಸ್ಪದ.!

Nostradamus Prediction : ಭಾರತ ಹಿಂದೂ ರಾಷ್ಟ್ರವಾದ ಬಳಿಕ ರಷ್ಯಾ ಹಿಂದೂ ಧರ್ಮ ಸ್ವೀಕರಿಸಿ ಜಗತ್ತಿನಾದ್ಯಂತ ಪ್ರಸಾರ ಮಾಡಲಿದೆ!

ಪ್ರಾನ್ಸನ 15 ನೇ ಶತಮಾನದ ಜಗತ್ ಪ್ರಸಿದ್ಧ ಫ್ರೆಂಚ್ ಭವಿಷ್ಯಕಾರ ಮೈಕೆಲ್ ಡಿ. ನಾಸ್ಟ್ರಾಡಾಮಸ್ ಇವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಅವರು ತಮ್ಮ ‘ಲೆಸ್ ಪ್ರೊಫೆಸೀಸ್’ ಪುಸ್ತಕದಲ್ಲಿ ಅನೇಕ ಭವಿಷ್ಯವಾಣಿಗಳನ್ನು ಬರೆದಿದ್ದಾರೆ

ಜಾಫರ್ ಎಕ್ಸ್ಪ್ರೆಸ್ ರೈಲ್ವೆ ಅಪಹರಣದ ಹಿಂದೆ ಭಾರತದ ಕೈವಾಡ; ಪಾಕಿಸ್ತಾನದ ಹುರುಳಿಲ್ಲದ ದಾವೆ!

ಪಾಕಿಸ್ತಾನದಲ್ಲಿ ‘ಬಲೂಚಿಸ್ತಾನ ಲಿಬ್ರೇಶನ್ ಆರ್ಮಿ’ ಯಿಂದ ಅಪಹರಿಸಲಾದ ಜಾಫರ್ ಎಕ್ಸ್ಪ್ರೆಸ್ ಹಿಂದೆ ಭಾರತದ ಕೈವಾಡ ಇದೆ ಎಂದು ಪಾಕಿಸ್ತಾನ ಆರೋಪವನ್ನು ಭಾರತ ತಳ್ಳಿ ಹಾಕಿದೆ.