ಅಫಘಾನಿಸ್ತಾನದ ಸಮಸ್ಯೆಯ ಬಗ್ಗೆ ಭಾರತದಿಂದ ಆಯೋಜಿಸಲಾಗಿರುವ ಸಭೆಗೆ ರಷ್ಯಾ, ಚೀನಾ ಮತ್ತು ಪಾಕಿಸ್ತಾನಕ್ಕೆ ಆಹ್ವಾನ
ಈ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಗಾಗಿ ಭಾರತವು ನವೆಂಬರ 10 ಮತ್ತು 11 ಈ 2 ದಿನಾಂಕವನ್ನು ಸೂಚಿಸಿದೆ.
ಈ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಗಾಗಿ ಭಾರತವು ನವೆಂಬರ 10 ಮತ್ತು 11 ಈ 2 ದಿನಾಂಕವನ್ನು ಸೂಚಿಸಿದೆ.
ಅಕ್ರಮವಾಗಿ ನಿರ್ಮಿಸಿದ ಅರುಣಾಚಲ ಪ್ರದೇಶಕ್ಕೆ ನಾವು ಮಾನ್ಯತೆ ನೀಡುವುದಿಲ್ಲ. ಭಾರತದ ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು ಇವರು ಈ ರಾಜ್ಯದ ಪ್ರವಾಸ ಕೈಗೊಂಡರು. ಅದನ್ನು ನಾವು ವಿರೋಧಿಸುತ್ತೇವೆ, ಎಂಬ ಶಬ್ದಗಳಲ್ಲಿ ಚೀನಾದ ವಿದೇಶಾಂಗ ಖಾತೆಯ ವಕ್ತಾರರಾದ ಝಾವೋ ಲಿಜಿಯಾನ್ ಇವರು ನಾಯ್ಡು ಇವರ ಪ್ರವಾಸವನ್ನು ವಿರೋಧಿಸಿದರು.
ಚೀನಾದ ಈ ಅಹಂಕಾರವನ್ನು ಭಾರತವು ಶೀಘ್ರದಲ್ಲಿಯೇ ಆಕ್ರಮಣಕಾರಿ ಭೂಮಿಕೆಯನ್ನು ತೆಗೆದುಕೊಂಡು ನಾಶ ಮಾಡುವುದು ಅವಶ್ಯಕವಾಗಿದೆ. ಚೀನಾ ಒಂದು ಗಾಳಿ ತುಂಬಿದ ಬಲೂನು ಆಗಿದೆ ಅದಕ್ಕೆ ಸೂಜಿ ಚುಚ್ಚುವ ಕೆಲಸವನ್ನು ಭಾರತವೇ ಮಾಡಬೇಕಿದೆ !
ಭಾರತದ ಭೂಮಿಯಲ್ಲಿ ನುಸುಳುವುದು ಮತ್ತು ಭಾರತಕ್ಕೆ ಬೋಧನೆ ಮಾಡುವುದು, ಇದು ಚೀನಿಯರ ಉದ್ಧಟತನವಗಿದ್ದು ಇದಕ್ಕೆ ಭಾರತವು ಸೇರಿಗೆ ಸವ್ವಾಸೇರು ಎಂಬಂತೆ ಉತ್ತರ ನೀಡುವುದು ಅವಶ್ಯಕವಾಗಿದೆ.
ಚೀನಾ ಈ ರೀತಿ ಬೆದರಿಸುವುದಾದರೆ ಸಂಪೂರ್ಣ ವಿಶ್ವ ಮತ್ತು ಸಂಯುಕ್ತ ರಾಷ್ಟ್ರಗಳು ಚೀನಾವನ್ನು ಬಹಿಷ್ಕರಿಸಬೇಕು !
ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿದರೂ ಅದು ತನ್ನ ಬಾಲ ಬಿಚ್ಚುತ್ತದೆ, ಎಂಬುದನ್ನು ಗಮನದಲ್ಲಿರಿಸಿಕೊಂಡು ಭಾರತವು ಶಾಶ್ವತ ಸ್ವರೂಪದಲ್ಲಿ ಇದೇ ಭೂಮಿಕೆಯಲ್ಲಿರಬೇಕು !
ಭಾರತಕ್ಕಿಂತಲೂ ಚಿಕ್ಕ ದೇಶಗಳು ಚೀನಾಗೆ ನೇರವಾಗಿ ಸವಾಲೊಡ್ಡುತ್ತಿರುವಾಗ ಭಾರತಕ್ಕೆ ಅದೇಕೆ ಸಾಧ್ಯವಾಗುತ್ತಿಲ್ಲ ?
ಚಿಕ್ಕದಾದ ತೈವಾನವು ಚೀನಾಗೆ ಎಚ್ಚರಿಕೆ ನೀಡುತ್ತದೆ; ಆದರೆ ಪರಮಾಣು ಸುಸಜ್ಜಿತ ಭಾರತ `ಚ’ಕಾರವನ್ನೂ ಎತ್ತುವುದಿಲ್ಲ, ಇದು ನಾಚಿಕೆಗೇಡಿನ ಸಂಗತಿ !
ಇಂತಹ ಆಂದೋಲನಗಳನ್ನು ಮಾಡುವುದರಿಂದ ಚೀನಾದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಅದರ ಬದಲು ಜನತೆಯು ನೇಪಾಳದ ಸರಕಾರದ ಮೇಲೆ ಒತ್ತಡವನ್ನು ಹೇರಿ ಅದಕ್ಕೆ ಚೀನಾ ವಿರೋಧಿ ಭೂಮಿಕೆಯನ್ನು ತಾಳುವಂತೆ ಮಾಡಬೇಕು !
ಭಾರತದ ಮಂದಗತಿಯ ನಿಲುವಿನಿಂದಾಗಿಯೇ ಚೀನಾವು ಇಂತಹ ಕೃತ್ಯಗಳನ್ನು ಮಾಡುವ ದುಃಸಾಹಸ ತೋರುತ್ತಿದೆ, ಇದು ಭಾರತಕ್ಕೆ ನಾಚಿಕೆಗೇಡು !