ನವದೆಹಲಿ – ಭಾರತವು ಅಫಘಾನಿಸ್ತಾನದ ಅಂಶದ ಬಗ್ಗೆ ಒಂದು ಮಹತ್ವದ ಸಭೆಯನ್ನು ಆಯೋಜಿಸಿದ್ದು ಅದರಲ್ಲಿ ರಷ್ಯಾ, ಚೀನಾ ಮತ್ತು ಪಾಕಿಸ್ತಾನ ಈ ದೇಶಗಳನ್ನು ಚರ್ಚೆಗಾಗಿ ಆಹ್ವಾನಿಸಲಾಗಿದೆ. ಈ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಗಾಗಿ ಭಾರತವು ನವೆಂಬರ 10 ಮತ್ತು 11 ಈ 2 ದಿನಾಂಕವನ್ನು ಸೂಚಿಸಿದೆ. ಅಫಘಾನಿಸ್ತಾನದ ಮೇಲಿನ ತಾಲಿಬಾನ್ ಆಡಳಿತ ಮತ್ತು ಇದರಿಂದ ಉದ್ಭವಿಸಿರುವ ಸಮಸ್ಯೆಗಳು, ಇವುಗಳಿಗೆ ಪರಿಹಾರವನ್ನು ಹುಡುಕುವುದು ಈ ಸಭೆಯ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.
India has proposed to host an in-person meet of the National Security Advisors on Afghanistan in Delhi in November.
(@Geeta_Mohan )#India #Afghanistan #Pakistan #China https://t.co/jdRmWcKfn7— IndiaToday (@IndiaToday) October 17, 2021