ನವದೆಹಲಿ – ಭಾರತದಿಂದ ಚೀನಾಗೆ ಯಾವುದೇ ಪರಿಸ್ಥಿತಿಯಲ್ಲಿ ಪ್ರತ್ಯುತ್ತರ ನೀಡುವ ಸಿದ್ಧತೆ ಎಂದು ಲಢಾಕದಲ್ಲಿ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಚುಶುಲ್ ದಿಂದ ಡೇಮಚೌಕ ಈ ಮಾರ್ಗದಲ್ಲಿ ೧೩೫ ಕಿಲೋಮೀಟರ್ ಉದ್ದದ ಹೆದ್ದಾರಿಯನ್ನು ನಿರ್ಮಿಸುವ ನಿರ್ಣಯ ತೆಗೆದುಕೊಂಡಿದೆ. ಸೈನಿಕದೃಷ್ಟಿಯಿಂದ(ಮಿಲಿಟರಿಯ) ಈ ಹೆದ್ದಾರಿಗೆ ಬಹಳ ಹೆಚ್ಚು ಪ್ರಾಮುಖ್ಯವಿರಲಿದೆ. ಇದರ ನಿರ್ಮಾಣ ಕಾರ್ಯದ ಹೊಣೆಯನ್ನು ಬಾರ್ಡರ್ ರೋಡ್ ಆರ್ಗನೈಸೇಶನ್ ಗೆ ನೀಡಲಾಗಿದೆ. ಎರಡು ವರ್ಷದಲ್ಲಿ ಈ ಹೆದ್ದಾರಿಯು ಪೂರ್ಣಗೊಳ್ಳುವುದು. ಇದಕ್ಕಾಗಿ ೪೦೦ ಕೋಟಿ ರೂಪಾಯಿ ಖರ್ಚುವೆಚ್ಚವನ್ನು ನಿರೀಕ್ಷಿಸಲಾಗಿದೆ.
Exclusive: Counter to China? BRO Starts Process for Building Crucial 135-km Road Near LAC from Chushul-Demchok in Next 2 Years
Bids Invited Yesterday
Chushul-Dungti-Fukche-Demchok Road to run alongside Indus with 3 new bridges
My Story @CNNnews18
pic.twitter.com/YOjFivhqWT— Aman Sharma (@AmanKayamHai_) January 24, 2023