11 ತಿಂಗಳು 14 ರಾಜ್ಯಗಳಿಂದ ಉದ್ದಂಡ ನಮಸ್ಕಾರ ಹಾಕುತ್ತಾ ಲೆಕಾರಾಮ ಸೈನಿ ಅಯೋಧ್ಯೆ ತಲುಪಿದರು !

ಲೆಕಾರಾಮ ಸೈನಿ ಅವರು ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಿಂದ 11 ತಿಂಗಳ ಹಿಂದೆ ಉದ್ದಂಡ ನಮಸ್ಕಾರವನ್ನು ಹಾಕುತ್ತಾ ಯಾತ್ರೆಯನ್ನು ಪ್ರಾರಂಭಿಸಿದ್ದರು.

Ramlala Pran Pratishtha : ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ವಿಧಿಗಳು ಭಾವಪೂರ್ಣವಾಗಿ ನಡೆಯುತ್ತಿದೆ!

ಶ್ರೀ ರಾಮಲಲ್ಲಾನ ಹಳೆಯ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇರಿಸಲಾಗುವುದು! – ರಾಮಭದ್ರಾಚಾರ್ಯ

Shri Ramlala Arun Yogiraj : ಶಿಲ್ಪಿ ಅರುಣ ಯೋಗಿರಾಜ 6 ತಿಂಗಳ ಕಾಲ ಋಷಿಯಂತೆ ಜೀವನ ನಡೆಸಿದರು!

ಶ್ರೀ ರಾಮಲಲ್ಲಾನ ಮೂರ್ತಿ ತಯಾರಿಸಿದ ಯೋಗಿರಾಜ ಪತ್ನಿ ಮಾಹಿತಿ ನೀಡಿದರು.

ದರ್ಶನಕ್ಕೆ ಬರುವ ಭಕ್ತರಿಗೆ ಸರಕಾರದಿಂದ ಉತ್ತಮ ಸೌಲಭ್ಯ ! – ವಿನೀತ್ ಸಿಂಗ್, ಬಿಜೆಪಿ ಶಾಸಕ, ಮಿರ್ಜಾಪುರ (ಉತ್ತರ ಪ್ರದೇಶ)

ಅಯೋಧ್ಯೆಗೆ ಭಾರತದಾದ್ಯಂತ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಅವರಿಗಾಗಿ ದೇವಸ್ಥಾನ ಟ್ರಷ್ಟ ಹಾಗೂ ಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ

ಪ್ರಧಾನಮಂತ್ರಿಗಳಿಂದ ಶ್ರೀರಾಮ ಮಂದಿರದ ಸ್ಯ್ಟಾಂಪ್ ಲೋಕಾರ್ಪಣೆ !

ಇಲ್ಲಿ ನಡೆಯುವ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಉತ್ಸಾಹದ ವಾತಾವರಣ ಇದೆ. ಇಂತಹದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಶ್ರೀರಾಮ ಮಂದಿರದ ಸ್ಮರಣಿಕೆಯೆಂದು ಸ್ಯ್ಟಾಂಪ್ ಪ್ರಸಿದ್ಧಗೊಳಿಸಿದರು.

ಮಸೀದಿ ಓಡೆದು ಮಂದಿರ ಕಟ್ಟುವುದು ಇದು ಒಪ್ಪಲು ಸಾಧ್ಯವಿಲ್ಲ !(ಅಂತೆ) – ಉದಯನಿಧಿ ಸ್ಟಾಲಿನ್

ಮಂದಿರ ಕೆಡವಿ ಮಸೀದಿ ಕಟ್ಟಿರುವುದು, ಇದು ಉದಯನಿಧಿ ಇವರಿಗೆ ನಡೆಯುತ್ತದೆಯೇ ? ಇದನ್ನು ಅವರು ಸ್ಪಷ್ಟ ಪಡಿಸಬೇಕು ! ನಡೆಯುವುದಿಲ್ಲವಾದರೆ ದೇಶದಲ್ಲಿನ ಮೂರುವರೆ ಲಕ್ಷ ದೇವಸ್ಥಾನಗಳು ಕೆಡವಿ ಅಲ್ಲಿ ಮಸೀದಿಗಳು ಕಟ್ಟಿರುವುದನ್ನು ತೆರವುಗೊಳಿಸಲು ಹೇಳುವರೆ ?

ಶ್ರೀರಾಮಮಂದಿರದ ಉದ್ಘಾಟನೆಗೆ ರಾಜ್ಯದಿಂದ ಹೋಗುವವರಿಗೆ ಯಾವುದೇ ತೊಂದರೆ ಆಗದಂತೆ ಕಾಳಜಿ ವಹಿಸಿ ! – ಗೃಹ ಸಚಿವ ಜಿ. ಪರಮೇಶ್ವರ್

ಶ್ರೀರಾಮಮಂದಿರದ ಉದ್ಘಾಟನೆಗಾಗಿ ರಾಜ್ಯದಿಂದ ಹೋಗುವ ಯಾವುದೇ ಭಕ್ತರಿಗೆ ತೊಂದರೆ ಆಗದಂತೆ, ಯಾವುದೇ ಅಹಿತಕರ ಘಟನೆ ನಡೆಯದಂತೆ, ಕಾಳಜಿ ವಹಿಸಿ, ಎಂದು ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಇವರು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶ್ರೀರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ರಕ್ತಪಾತ ನಡೆಸುವ ಷಡ್ಯಂತ್ರ ಬಹಿರಂಗ

ಬಾಬರಿ ನೆಲಸಮ ಮಾಡಿರುವ ಕಾರಸೇವಕರನ್ನು ಟೀಕಿಸುವ ಜಾತ್ಯತೀತ ರಾಜಕೀಯ ಪಕ್ಷ ಶ್ರೀರಾಮಮಂದಿರದ ಸ್ಥಳದಲ್ಲಿ ರಕ್ತಪಾತ ನಡೆಸುವ ಮುಸಲ್ಮಾನ ಭಯೋತ್ಪಾದಕನ ಬಗ್ಗೆ ಬಾಯಿ ತೆರೆಯುದಿಲ್ಲ, ಇದನ್ನು ತಿಳಿದುಕೊಳ್ಳಿ !

ಜನವರಿ 22 ರಂದು ಕೇಂದ್ರ ಸರ್ಕಾರದ ನೌಕರರಿಗೆ ಅರ್ಧ ದಿನ ರಜೆ! 

ಬರುವ ಜನವರಿ 22 ರಂದು ಅಯೋಧ್ಯೆಯ  ಶ್ರೀರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ನೌಕರರಿಗೆ  ಅರ್ಧ ದಿನದ ರಜೆಯನ್ನು ಘೋಷಿಸಲಾಗಿದೆ. ಇದರಿಂದ ದೇವಾಲಯದ ಉದ್ಘಾಟನೆಯ ಸಮಾರಂಭದ ನೇರ ಪ್ರಸಾರವನ್ನು ನೋಡಲು ಸಾಧ್ಯವಾಗುವುದು.

‘ಈ ದೇಶದಲ್ಲಿ ಬಾಬರ ಹೆಸರಿನಲ್ಲಿ ಏನಾದರೂ ನಿರ್ಮಿಸುವುದನ್ನು ಹಿಂದೂಗಳು ಎಂದೂ ಸಹಿಸಲ್ಲ’ !

ಹಿಂದೂಗಳ ಹಣ, ಸರಕಾರದ ಹಣ ಅಥವಾ ಸರಕಾರದ ಭೂಮಿಯಲ್ಲಿ ಯಾವುದೇ ಮಸೀದಿ ಕಟ್ಟುವಂತಿಲ್ಲ.