ಅಲಿಗಡನಿಂದ ಪೈಜಾನ್ ಎಂಬ ಭಯೋತ್ಪಾದಕನ ಬಂಧನ

ಅಲಿಗಡ (ಉತ್ತರಪ್ರದೇಶ) – ಉತ್ತರ ಪ್ರದೇಶ ಉಗ್ರ ನಿಗ್ರಹ ದಳವು ಇಲ್ಲಿಯ ಇಸ್ಲಾಮಿಕ್ ಸ್ಟೇಟ್ ಗೆ ಸಂಬಂಧಿಸಿದ ಫೈಜಾನ್ ಭಖ್ಟಿಯಾರ್ ನನ್ನು ಬಂಧಿಸಿದ್ದಾರೆ. ಅವನ ಕುರಿತು ಮಾಹಿತಿ ನೀಡುವವರಿಗೆ ೨೫ ಸಾವಿರ ರೂಪಾಯಿಯ ಬಹುಮಾನ ಘೋಷಿಸಿದ್ದರು. ಫೈಜಾನ್ ಅಲಿಗಡ ಮುಸ್ಲಿಂ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದನು. (‘ಈ ಕಾಲೇಜಿನಲ್ಲಿ ಅಧ್ಯಯನ ಮಾಡಿರುವ ಎಲ್ಲಾ ಮುಸಲ್ಮಾನ ವಿದ್ಯಾರ್ಥಿಗಳ ವಿಚಾರಣೆ ನಡೆಸಿ’, ಎಂದು ಯಾರಾದರೂ ಆಗ್ರಹಿಸಿದರೆ ತಪ್ಪೇನು ಇಲ್ಲ ! – ಸಂಪಾದಕರು) ಅವನು ‘ಸಾಮೂ’ ಈ ಕಟ್ಟರವಾದಿ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತನಾಗಿದ್ದನು. ಅವನು ಇಸ್ಲಾಮಿಕ್ ಸ್ಟೇಟ್ ನ ಅಲಿಗಡ್ ಗುಂಪಿನ ಜೊತೆಗೆ ಗುರುತಿಸಿಕೊಂಡಿದ್ದನು. ಅವನು ಮೂಲತಃ ಪ್ರಯಾಗರಾಜ ನಿವಾಸಿಯಾಗಿದ್ದೂ, ಅಬ್ದುಲ್ ಸಮದ ಮಲಿಕ ಇವನನ್ನು ಬಂಧಿಸಿದ ನಂತರ ಅವನು ಫೈಜಾನ ಹೆಸರು ಪೊಲೀಸರಿಗೆ ಹೇಳಿದನು. ‘ಅಲಿಗಡ ಗುಂಪಿನಿಂದ ಶ್ರೀರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ರಕ್ತಪಾತ ನಡೆಸುವ ಷಡ್ಯಂತ್ರ ರೂಪಿಸಿದ್ದರು. ಇಲ್ಲಿಯವರೆಗೆ ಈ ಗುಂಪಿನಲ್ಲಿನ ೮ ಜನರನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಬಾಬರಿ ನೆಲಸಮ ಮಾಡಿರುವ ಕಾರಸೇವಕರನ್ನು ಟೀಕಿಸುವ ಜಾತ್ಯತೀತ ರಾಜಕೀಯ ಪಕ್ಷ ಶ್ರೀರಾಮಮಂದಿರದ ಸ್ಥಳದಲ್ಲಿ ರಕ್ತಪಾತ ನಡೆಸುವ ಮುಸಲ್ಮಾನ ಭಯೋತ್ಪಾದಕನ ಬಗ್ಗೆ ಬಾಯಿ ತೆರೆಯುದಿಲ್ಲ, ಇದನ್ನು ತಿಳಿದುಕೊಳ್ಳಿ ! |
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ