ಬೆಳಗಾವಿಯ ಶ್ರೀ ರಾಮ ಸೇನೆಯ ಜಿಲ್ಲಾಧ್ಯಕ್ಷ ರವಿಕುಮಾರ ಕೋಕಿತಕರ ಇವರ ಮೇಲೆ ಗುಂಡಿನ ದಾಳಿ !
ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿ ಮತ್ತು ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುವ ಆಕ್ರಮಣಗಳು ಚಿಂತಾಜನಕವಾಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರವೊಂದೇ ಪರ್ಯಾಯವಾಗಿದೆ.
ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿ ಮತ್ತು ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುವ ಆಕ್ರಮಣಗಳು ಚಿಂತಾಜನಕವಾಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರವೊಂದೇ ಪರ್ಯಾಯವಾಗಿದೆ.
ಪೊಲೀಸರ ಮೇಲೆ ದಾಳಿ ಮಾಡುವಷ್ಟು ಧೈರ್ಯ ತೋರಿಸುವ ಎಲ್ಲಾ ಆಫ್ರಿಕಿಗಳನ್ನು ದೇಶದಿಂದ ಓಡಿಸಬೇಕು ! ಭಾರತ ಎಂದರೆ ಛತ್ರ ಎಂದು ತಿಳಿದುಕೊಂಡಿದ್ದರಿಂದ ಈ ರೀತಿಯ ಘಟನೆ ನಡೆಯುತ್ತವೆ. ಇದು ಸರಕಾರಿ ವ್ಯವಸ್ಥೆಗೆ ನಾಚಿಕೆಗೆಡು !
ಮಹಮ್ಮದ ಘೋರಿಯ ಸೇನಾಪತಿ ಕುತುಬುದ್ಧಿನ ಐಬಕ್‌ನು ಕನೌನ ಎಲ್ಲ ಪ್ರಾಂತಗಳನ್ನು ಗೆದ್ದನು ಮತ್ತು ಇದೇ ಸಮಯದಲ್ಲಿ ವಿಶ್ವೇಶ್ವರನ ದೇವಸ್ಥಾನಕ್ಕೆ ತೊಂದರೆಗಳು ಪ್ರಾರಂಭವಾದವು. ಸುಮಾರು ಒಂದು ಸಾವಿರ ದೇವಸ್ಥಾನಗಳು ನೆಲಸಮವಾದವು ಮತ್ತು ಅಲ್ಲಿ ಮಸೀದಿಗಳನ್ನು ಕಟ್ಟಲಾಯಿತು.
ರಾಷ್ಟ್ರೀಯ ತನಿಖಾ ದಳದ ಆರೋಪ ಪತ್ರದಲ್ಲಿರುವ ಉಲ್ಲೇಖ !
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪ್ರದೇಶದಲ್ಲಿರುವ ಸೇಂಟ ಮೇರಿ ಚರ್ಚ ಅನ್ನು ಡಿಸೆಂಬರ 27 ರಂದು ಅಪರಿಚಿತರು ಧ್ವಂಸಗೊಳಿಸಿದ್ದಾರೆ. ಸಾಯಂಕಾಲದ ಸಮಯದಲ್ಲಿ ಈ ಘಟನೆ ನಡೆದಿದೆ.
ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ. ಇಂದ) `ಬಬ್ಬರ ಖಾಲಸಾ ಇಂಟರನ್ಯಾಷನಲ್’, `ಇಂಟರನ್ಯಾಷನಲ್ ಸೀಖ ಯೂಥ ಫೆಡರೇಶನ್’ ಮತ್ತು ಇತರ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸದಸ್ಯರ ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು.
1 ಸಾವಿರ 200 ಕೋಟಿ ರೂಪಾಯಿಗಳ ತೆರಿಗೆಯನ್ನು ತಪ್ಪಿಸಿರುವ ಆರೋಪ
`ಹಿಂದೂ ಧರ್ಮದಲ್ಲಿ ಜಾತಿ-ಜಾತಿಗಳಲ್ಲಿ ಭೇದಭಾವವಿದ್ದು ಅವರಲ್ಲಿ ವಾದ ವಿವಾದಗಳಾಗುತ್ತವೆ’, ಎಂದು ಸುದ್ದಿ ಪ್ರಸಾರ ಮಾಡುವ ಪ್ರಸಾರ ಮಾಧ್ಯಗಳು ಕ್ರಿಶ್ಚಿಯನ್ ರಲ್ಲಿ ಇರುವ ಗುಂಪುಗಳು ಮತ್ತು ಇದರಿಂದಾಗುವ ಮಾರಾಮಾರಿಯ ಕಡೆಗೆ ಮಾತ್ರ ನಿರ್ಲಕ್ಷ್ಯ ಮಾಡುತ್ತಾರೆ ಎನ್ನುವುದನ್ನು ಗಮನಿಸಿರಿ.