ಮೆಕ್ಸಿಕೋದ ಜೈಲಿನ ಮೇಲೆ ದಾಳಿ : ೧೪ ಸಾವು

ಮೆಕ್ಸಿಕೋ ಸಿಟಿ (ಮೆಕ್ಸಿಕೋ) – ಉತ್ತರ ಅಮೆರಿಕ ಖಂಡದ ಮೆಕ್ಸಿಕೋ ದೇಶದ ಸಿಯೋಡಾಡ್ ಜುವಾರೆಜ್ ನ ಒಂದು ಜೈಲಿನ ಮೇಲೆ ಅಪರಿಚಿತ ವ್ಯಕ್ತಿಗಳು ನಡೆಸಿದ ದಾಳಿಯಲ್ಲಿ ೧೦ ಭದ್ರತಾ ಸಿಬ್ಬಂದಿ ಮತ್ತು ೪ ಕೈದಿಗಳು ಸಾವನ್ನಪ್ಪಿದ್ದಾರೆ. ಈ ದಾಳಿಯಿಂದ ೨೪ ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.