ಅಮೇರಿಕಾದ `ಮರಿನ್’ ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಮತ್ತು ಪಗಡಿಗೆ ಅನುಮತಿ
ಅಮೇರಿಕಾದ `ಮರಿನ್’ (ನೌಕಾದಳದ ಹಾಗೆ ಕಾರ್ಯ ಮಾಡುವ) ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಹಾಗೂ ಪಗಡಿಗೆ ಒಂದು ನ್ಯಾಯಾಲಯವು ಅನುಮತಿ ನೀಡಿದೆ.
ಅಮೇರಿಕಾದ `ಮರಿನ್’ (ನೌಕಾದಳದ ಹಾಗೆ ಕಾರ್ಯ ಮಾಡುವ) ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಹಾಗೂ ಪಗಡಿಗೆ ಒಂದು ನ್ಯಾಯಾಲಯವು ಅನುಮತಿ ನೀಡಿದೆ.
ತಹರೀಕ-ಎ-ತಾಲಿಬಾನ ಎಂಬ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಗಡಿಯಲ್ಲಿರುವ ಬನ್ನೂ ಜಿಲ್ಲೆಯಲ್ಲಿರುವ ‘ಕಾವುಂಟರ ಟೆರರಿಝಮ ಸೆಂಟರ’ನ ಮೇಲೆ ಆಕ್ರಮಣ ಮಾಡಿ ಸೈನಿಕರನ್ನು ವಶಕ್ಕೆ ಪಡೆದಿತ್ತು. ಅವರ ಬಿಡುಗಡೆಗಾಗಿ ಪಾಕಿಸ್ತಾನದ ಸೈನ್ಯವು ನಡೆಸಿರುವ ಕಾರ್ಯಾಚರಣೆಯಲ್ಲಿ ಟಿಟಿಪಿಯ ೩೩ ಭಯೋತ್ಪಾದಕರು ಮೃತರಾಗಿದ್ದಾರೆ.
ಚೀನಾದ `ಪೀಪಲ್ಸ್ ಲಿಬರೇಶನ ಆರ್ಮಿ’ಯು ಅರುಣಾಚಲ ಪ್ರದೇಶದ ತವಾಂಗನ ಯಾಂಗ್ಟ್ಸೆಯಲ್ಲಿ ವಾಸ್ತವಿಕ ಗಡಿ ರೇಖೆಯನ್ನು ದಾಟಲು ಪ್ರಯತ್ನಿಸಿತ್ತು; ಆದರೆ ಭಾರತೀಯ ಸೇನೆಯು ಚೀನಾ ಸೇನೆಗೆ ದಿಟ್ಟ ಉತ್ತರ ನೀಡಿದೆ.
ಚೀನಾದ ಸೈನಿಕರು ತಮ್ಮನ್ನು ೨೧ ನೇ ಶತಮಾನದ ಎಲ್ಲಕ್ಕಿಂತ ಬುದ್ಧಿವಂತ ಮತ್ತು ವ್ಯಾವಸಾಯಿಕ ಸೈನ್ಯ ತಿಳಿದುಕೊಂಡಿದೆ; ಆದರೆ ಅದರ ಕೃತಿ ಗೂಂಡಾಗಿರಿ ಮತ್ತು ರಸ್ತೆಯಲ್ಲಿ ಜಗಳವಾಡುವವರಿಗಿಂತ ಹೆಚ್ಚು ಕಾಣುತ್ತದೆ.
ಚೀನಾ ಇಂತಹ ಆಕ್ರಮಣಗಳನ್ನು ಮಾಡುತ್ತಲೇ ಇರಲಿದೆ. ಅದಕ್ಕೆ ತಕ್ಕ ಪಾಠ ಕಲಿಸಿದಾಗ ಮಾತ್ರ ಅದರ ಇಂತಹ ಆಕ್ರಮಣಗಳು ನಿಲ್ಲುವವು. ಭಾರತವು ಅದಕ್ಕಾಗಿ ಪ್ರಯತ್ನಿಸಬೇಕು!
ಹಾಂಗ್‌ಕಾಂಗ್‌ನ ‘ಸೌಥ ಚಾಯ್ನಾ ಮಾರ್ನಿಂಗ್ ಪೋಸ್ಟ್’ನ ವಾರ್ತೆಯಲ್ಲಿ ಹೀಗೆ ಹೇಳಿದೆ, ಸಂಘರ್ಷವಾದ ನಂತರ ಎರಡೂ ಸೈನ್ಯಗಳು ತಮ್ಮ ಭಾಗಕ್ಕೆ ಮರಳಿದವು. ಇದರಲ್ಲಿ ಭಾರತದ ೨೦ ಸೈನಿಕರು ಗಾಯಗೊಂಡಿದ್ದಾರೆ. ಭಾರತಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಚೀನಾದ ಸೈನಿಕರು ಗಾಯಗೊಂಡಿದ್ದಾರೆ.
ಇಂಥವರ ಮೇಲೆ ದೇಶದ್ರೋಹದ ಆರೋಪ ದಾಖಲಿಸಿ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !
ಊರಿನ ಇತರ ಮುಸಲ್ಮಾನನು ಸೈನ್ಯಕ್ಕೆ ಮಾಹಿತಿ ನೀಡಿದ್ದರಿಂದ ತರುಣನನ್ನು ಅಮಾನತುಗೊಳಿಸಿ ಅಪರಾಧ ದಾಖಲಿಸಲಾಗಿದೆ !
ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಭಾರತೀಯ ಸೇನೆಗೆ ಆದೇಶ ನೀಡುವಲ್ಲಿ ಏನು ಸಮಸ್ಯೆ ಇದೆ ಎಂಬುದನ್ನು ಜನರಿಗೆ ತಿಳಿಸಬೇಕು ! ೭೫ ವರ್ಷಗಳಿಂದ ಭಾರತದ ಅವಿಭಾಜ್ಯ ಭಾಗ ಪಾಕಿಸ್ತಾನದಲ್ಲಿರುವುದು ಭಾರತಕ್ಕೆ ಲಜ್ಜಾಸ್ಪದ !