ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನವು ಪ್ರಪಾತಕ್ಕೆ ಉರುಳಿ 3 ಸೈನಿಕರ ಸಾವು

ಕುಪವಾಡಾ (ಜಮ್ಮು ಮತ್ತು ಕಾಶ್ಮೀರ) – ಇಲ್ಲಿ ಸಂಭವಿಸಿದ ಅಪಘಾತದಲ್ಲಿ 3 ಸೈನಿಕರು ಸಾವನ್ನಪ್ಪಿದ್ದಾರೆ. ಇಲ್ಲಿನ ಮಛಿಲ್ ಪ್ರದೇಶದಲ್ಲಿ ಗಸ್ತನಲ್ಲಿದ್ದ ಸೇನಾ ವಾಹನವು ಪ್ರಪಾತಕ್ಕೆ ಬಿದ್ದರಿಂದ ಈ ಅಪಘಾತ ಸಂಭವಿಸಿದೆ. ಈ ಪ್ರದೇಶದಲ್ಲಿ ಹಿಮ ಬೀಳುತ್ತಿರುವುದರಿಂದ ರಸ್ತೆಗಳಲ್ಲಿ  ಹಿಮ ಸಂಗ್ರಹವಾಗುತ್ತಿದೆ. ಈ ಹಿಮದ ಮೂಲಕ ಹಾದುಹೋಗುವಾಗ, ಕಾರಿನ ಚಕ್ರವು ಜಾರಿದಾಗ ಕಾರಿನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿತ್ತು.

(ಸೌಜನ್ಯ: Hindustan Times)