ಇಸ್ಲಾಮಿಕ್ ಸ್ಟೇಟ್‌ನ ತಥಾಕಥಿತ ಮುಖ್ಯಸ್ಥ ಟರ್ಕಿ ಸೈನ್ಯದ ದಾಳಿಯಲ್ಲಿ ಸಾವು

ಟರ್ಕಿ ಅಧ್ಯಕ್ಷ ತೈಯ್ಯಬ ಎರ್ದ್ರೊಗಾನ್ ಅವರು, ಸಿರಿಯಾದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ ತಥಾಕಥಿತ ನಾಯಕ ಅಬು ಹುಸೈನ್ ಅಲ್-ಖುರೈಷಿ ಕೊಲ್ಲಲ್ಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಸಿರಿಯಾದ ಜಾನದಾರಿಸ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ.

ಮ್ಯಾನಮಾರದಲ್ಲಿ ಸೈನ್ಯದಿಂದ ಹೆಲಿಕಾಪ್ಟರ್ ನಿಂದ ಸಮೂಹದ ಮೇಲೆ ಬಾಂಬ್ ದಾಳಿ : ೧೦೦ ಜನರ ಸಾವು

ಮ್ಯಾನಮಾರ ಸೇನೆಯು ಪಾಜೀಗಿ ನಗರದಲ್ಲಿನ ಸಾಂಗೇಗಿ ಪ್ರದೇಶದಲ್ಲಿ ಹೆಲಿಕಾಪ್ಟರ್ ನಿಂದ ಬಾಂಬ್ ಎಸೆತ ಮತ್ತು ಗುಂಡಿನ ದಾಳಿ ನಡೆಸಿರುವುದರಿಂದ ೧೦೦ ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಏಪ್ರಿಲ್ ೧೧ ರಂದು ಈ ಘಟನೆ ನಡೆದಿದೆ.

ಅಮೃತಪಾಲ್ ಸಿಂಗ್ ಖಲಿಸ್ತಾನಗಾಗಿ ಸ್ವತಂತ್ರ ಕರೆನ್ಸಿ ಮತ್ತು ಸೈನ್ಯವನ್ನು ನಿರ್ಮಿಸಲು ಷಡ್ಯಂತ್ರ ರಚಿಸಿದ್ದ !

‘ಇಷ್ಟೊಂದು ಆಗುವ ತನಕ ಭಾರತೀಯ ಭದ್ರತಾ ವ್ಯವಸ್ಥೆಯು ಏನು ಮಾಡುತಿತ್ತು ?’ ಇಂತಹ ಪ್ರಶ್ನೆ ಜನಸಾಮಾನ್ಯರಲ್ಲಿ ಬರುವುದು ಸಹಜ !

ಭಾರತೀಯ ಸೈನ್ಯವು ಉತ್ತರದಲ್ಲಿ ವ್ಯಸ್ತವಾಗಿರುವಾಗ ದಕ್ಷಿಣ ಭಾರತವನ್ನು ಕಬಳಿಸುವುದು ಪಿ.ಎಫ್.ಐ ನ ಗುರಿಯಾಗಿತ್ತು !

ಎನ್ . ಐ. ಎ. ನ ಆರೋಪಪತ್ರದಲ್ಲಿನ ಮಾಹಿತಿ !

ಪರಮಾಣು ದಾಳಿಗಾಗಿ ಸಿದ್ಧತೆ ನಡೆಸಿ ! – ಕಿಮ್ ಜೊಂಗ್‌ನಿಂದ ಸೈನ್ಯ ಪಡೆಗೆ ಆದೇಶ

ಸೇನೆಯಲ್ಲಿ ೮ ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ ! – ಉತ್ತರ ಕೊರಿಯಾ

ಭಾರತ ಚೀನಾ ಗಡಿಯಲ್ಲಿ ಭಾರತದಿಂದ ಎಲ್ಲಕ್ಕಿಂತ ಹೆಚ್ಚಿನ ಸೈನ್ಯದ ನೇಮಕ ಇದು ಇತಿಹಾಸಿಕ ಹೆಜ್ಜೆ !

ವಿದೇಶಾಂಗ ಸಚಿವ ಎಸ್. ಜೈಶಂಕರ ಇವರಿಂದ ಕಾಂಗ್ರೆಸ್ಸಿಗೆ ಖಂಡತುಂಡಾಗಿ ಪ್ರತ್ಯುತ್ತರ !

‘ಸೈನ್ಯದಲ್ಲಿ ಮುಸಲ್ಮಾನರಿಗೆ ಶೇ. ೩೦ರಷ್ಟು ಮೀಸಲಾತಿಯನ್ನು ನೀಡಿದರೆ ಅವರು ಪಾಕಿಸ್ತಾನಕ್ಕೆ ಬುದ್ಧಿ ಕಲಿಸುತ್ತಾರೆ ! (ಅಂತೆ)

ಜಮ್ಮೂ – ಕಾಶ್ಮೀರದ ಮಹಾರಾಜ ಹರಿಸಿಂಹರ ಸೈನ್ಯದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪಾಕಿಸ್ತಾನವು ಕಾಶ್ಮೀರದ ಮೇಲೆ ಆಕ್ರಮಣ ಮಾಡಿದಾಗ ಈ ಮುಸಲ್ಮಾನ ಸೈನಿಕರು ಪಾಕಿಸ್ತಾನದ ಪರ ವಹಿಸಿದ್ದರು. ಇದು ಇತಿಹಾಸವಾಗಿದೆ.

ಅಮೇರಿಕಾದ ವಾಯು ಕ್ಷೇತ್ರದಲ್ಲಿ ‘ಏಲಿಯನ್ಸ್’ ಬರುತ್ತಿರುವುದನ್ನು ನಿರಾಕರಿಸಲಾಗದು ! – ಅಮೇರಿಕಾದ ಸೈನ್ಯಾಧಿಕಾರಿ

ನಮ್ಮ ವಿಜ್ಞಾನಿಗಳು ಅದರ ಅಭ್ಯಾಸ ಮಾಡಿ ಯಾವ ಮಾಹಿತಿ ಮಂಡಿಸುವರು ಅದರ ಮೇಲೆ ಎಲ್ಲವೂ ಅವಲಂಬಿಸಿದೆ. ನಾವು ಆ ಕೆಲಸ ವಿಜ್ಞಾನಿಗಳಿಗೆ ಒಪ್ಪಿಸುವೆವು.

ಭೂಕಂಪ ಪೀಡಿತ ಟರ್ಕಿಯ ನಾಗರಿಕರಿಗೆ ದೇವದೂತರಾದ ಭಾರತೀಯ ಸೈನ್ಯ !

ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಸೈನ್ಯದ ಬಗ್ಗೆ ಎಲ್ಲಾ ಕಡೆಯಿಂದ ಶ್ಲಾಘಿಸಲಾಗುತ್ತಿದೆ. ಭೂಕಂಪ ಪೀಡತರ ಸಹಾಯಕ್ಕಾಗಿ ಭಾರತೀಯ ಸೈನ್ಯದಿಂದ ‘ಆಪರೇಷನ್ ದೋಸ್ತ’ ಅಭಿಯಾನ ನಡೆಸುತ್ತಿದ್ದಾರೆ.

ಸರ್ವೋಚ್ಚ ಮುಖಂಡನ ವ್ಯಂಗ್ಯ ಚಿತ್ರ ಪ್ರಸಾರ ಮಾಡಿದ್ದರಿಂದ ಇರಾನ್ ಸೈನ್ಯದ ಮುಖ್ಯಸ್ಥನಿಂದ ‘ಶಾರ್ಲಿ ಹೆಬ್ದೋ’ ನಿಯತಕಾಲಿಕೆಯ ಸಂಪಾದಕನಿಗೆ ಬೆದರಿಕೆ !

ಪ್ರಸಾರ ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಈ ರೀತಿಯ ಕಡಿವಾಣ ಹಾಕುವವರ ವಿರುದ್ಧ ಭಾರತದಲ್ಲಿನ ಪ್ರಗತಿ(ಅಧೋಗತಿ)ಪರರು ಎಂದಾದರೂ ಮಾತನಾಡುವರೇ ?