ಸನಾತನದ ಸಾಧಕರು ‘ಹಿಂದುತ್ವನಿಷ್ಠರ, ಹಿಂತಚಿಂತಕರ ಮತ್ತು ನ್ಯಾಯವಾದಿಗಳೊಂದಿಗೆ ಆತ್ಮೀಯತೆ ಬೆಳೆಸುವುದು, ಇದು ಕಾಲದ ಅವಶ್ಯಕವಾಗಿದೆ !
‘ಸನಾತನದ ಸಾಧಕರು ಹಿಂದುತ್ವನಿಷ್ಠರ, ಹಿತಚಿಂತಕರ ಮತ್ತು ಸನಾತನದ ಸಾಧಕ ನ್ಯಾಯವಾದಿಗಳೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು, ಇದು ಕಾಲದ ಆವಶ್ಯಕತೆಯಾಗಿದೆ.
‘ಸನಾತನದ ಸಾಧಕರು ಹಿಂದುತ್ವನಿಷ್ಠರ, ಹಿತಚಿಂತಕರ ಮತ್ತು ಸನಾತನದ ಸಾಧಕ ನ್ಯಾಯವಾದಿಗಳೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು, ಇದು ಕಾಲದ ಆವಶ್ಯಕತೆಯಾಗಿದೆ.
ಯಾರು ‘ನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುತ್ತಾರೆಯೋ, ಅವರು ಅಗ್ನಿಹೋತ್ರದಲ್ಲಿ ಹೀನಾ ಸುಗಂಧದ್ರವ್ಯದ ಅಥವಾ ಗುಗ್ಗುಳದ ಆಹುತಿಯನ್ನು ಕೊಡಬೇಕು ಮತ್ತು ಈ ಸಾಮಗ್ರಿಗಳು ಲಭ್ಯವಿಲ್ಲದಿದ್ದರೆ ತುಳಸಿಯ ಕಡಿಮೆಪಕ್ಷ ೫ ಎಲೆ ಅಥವಾ ದೇಶಿ ಹಸುವಿನ ಕಡಿಮೆ ಪಕ್ಷ ೧ ಚಮಚ ಗೋಮೂತ್ರ ಅಥವಾ ಕರ್ಪೂರದ ೪-೫ ತುಂಡುಗಳ ಆಹುತಿ ಯನ್ನು ಕೊಡಬೇಕು !
ಈ ಶಿಬಿರದ ನಂತರ ಜನರು ಮನೆಯಲ್ಲಿಯೇ ಮೇಲ್ಛಾವಣಿ ಕೃಷಿಯನ್ನು ಮಾಡತೊಡಗಿದರು ಮತ್ತು ನಮ್ಮ ಗೋಕುಲ ಗೋಶಾಲೆಯಿಂದ ನಿಯಮಿತವಾಗಿ ಸೆಗಣಿ, ಗೋಮೂತ್ರ, ಜೀವಾಮೃತ ಮತ್ತು ಘನಜೀವಾಮೃತವನ್ನು ತೆಗೆದುಕೊಂಡು ಹೋಗತೊಡಗಿದರು.
ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥ ಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಸುವರ್ಣಾವಕಾಶವೇ ಆಗಿದೆ. ಅನುವಾದ ಮಾಡುವ ಆಸಕ್ತಿಯಿರುವ ಧರ್ಮಾಭಿಮಾನಿಗಳು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ.
‘ಆಚ್ಛಾದನೆ’ ಮತ್ತು ಅದರಿಂದ ಸಿದ್ಧವಾಗಿರುವ ‘ಹ್ಯೂಮಸ್’ನ ಮೂಲಕ ಗಾಳಿಯಲ್ಲಿ ಆರ್ದ್ರತೆಯನ್ನು ಸೆಳೆದು ಅದನ್ನು ಬೇರುಗಳಿಗೆ ಉಪಲಬ್ಧವಾಗುವ ಕ್ರಿಯೆ ನಿರಂತರ ನಡೆಯುತ್ತಿರುತ್ತದೆ. ಆದ್ದರಿಂದ ವೃಕ್ಷದ ಒಟ್ಟು ನೀರಿನ ಅವಶ್ಯಕತೆಯಲ್ಲಿ ಕೇವಲ ಶೇ. ೧೦ ರಷ್ಟೇ ನೀರನ್ನು ನಾವು ಪೂರೈಸಬೇಕಾಗುತ್ತದೆ.
ಕಾಯಿಲೆ ಇದ್ದವರು, ವೃದ್ಧರು ಅಥವಾ ಶಾರೀರಿಕ ತೊಂದರೆ ಇರುವ ಸಾಧಕರಿಗೆ ಹೀಗೆ ಕಂಡು ಹಿಡಿದ ಸ್ಥಾನದ ಮೇಲೆ ಮುದ್ರೆ ಮಾಡಿ ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಸ್ಥೂಲದಿಂದ ಇಂತಹ ಕೃತಿಯನ್ನು ಮಾಡದೆ ತಾವು ಕಂಡು ಹಿಡಿದ ಸ್ಥಾನದ ಮೇಲೆ ಮಾನಸ ನ್ಯಾಸ ಮತ್ತು ಮುದ್ರೆ ಮಾಡಬೇಕು.
ಜನ್ಮ-ಮೃತ್ಯು ಇವು ಪ್ರಾರಬ್ಧಕ್ಕನಸಾರವಾಗಿದ್ದರೂ, ಜೀವದ ರಕ್ಷಣೆಗಾಗಿ ಸಮಯಕ್ಕೆ ಸರಿಯಾಗಿ ಸೂಕ್ತ ಕ್ರಮ ವಹಿಸುವುದು ನಮ್ಮ ಸಾಧನೆಯಾಗಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕೃತಿಯನ್ನು ಮಾಡಬೇಕು. – ಡಾ. ಪಾಂಡುರಂಗ ಮರಾಠೆ
ಗ್ರಂಥದಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹೇಗೆ ಹಿಂದೂ ರಾಷ್ಟ್ರ ಬೇಗನೆ ಬರುವ ಅವಶ್ಯಕತೆಯಿದೆಯೋ, ಅಷ್ಟೇ ವೇಗವಾಗಿ ಆಪತ್ಕಾಲ ಮತ್ತು ಮೂರನೆ ಮಹಾಯುದ್ಧ ಆರಂಭವಾಗುವ ಮೊದಲು ಈ ಗ್ರಂಥಗಳು ಪ್ರಕಾಶನವಾಗುವ ಅವಶ್ಯಕತೆಯಿದೆ.
ಆಚ್ಛಾದನೆಯು ಎರೆಹುಳಗಳ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎರೆಹುಳಗಳು ಪಕ್ಷಿಗಳು ತಮ್ಮನ್ನು ತಿನ್ನುತ್ತವೆ ಎಂಬ ಭಯದಿಂದ ಅವು ದಿನದಲ್ಲಿ ಕಾರ್ಯವನ್ನು ಮಾಡದೇ ಕೇವಲ ರಾತ್ರಿಯಲ್ಲಿ ಕಾರ್ಯವನ್ನು ಮಾಡುತ್ತವೆ.
ಈ ನಾಮಜಪವನ್ನು ಈ ಹಿಂದೆ ನೀಡಿರುವ ಸೂಚನೆಗನುಸಾರ ಮಾಡಬೇಕು. ಇದರೊಂದಿಗೆ ಪರಾತ್ಪರ ಗುರು ಪಾಂಡೆ ಮಹಾರಾಜರು ಹೇಳಿರುವ ೩ ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ೨೧ ಸಲ ಹೇಳಬೇಕು.