ರಷ್ಯಾದಿಂದ ಉಕ್ರೇನಿನ ಮೇಲೆ ಎಲ್ಲಕ್ಕಿಂತ ದೊಡ್ಡ ದಾಳಿ !
ರಷ್ಯಾದಿಂದ ಡಿಸೆಂಬರ್ ೨೯ ರಂದು ಉಕ್ರೇನ ಮೇಲೆ ಮತ್ತೊಮ್ಮೆ ತೀವ್ರ ದಾಳಿ ನಡೆಸಿದೆ. ರಷ್ಯಾದಿಂದ ಉಕ್ರೇನ್ ಮೇಲೆ ಅನೇಕ ಕ್ಷಿಪಣಿಗಳು ಬಿಡಲಾಗಿದೆ.
ರಷ್ಯಾದಿಂದ ಡಿಸೆಂಬರ್ ೨೯ ರಂದು ಉಕ್ರೇನ ಮೇಲೆ ಮತ್ತೊಮ್ಮೆ ತೀವ್ರ ದಾಳಿ ನಡೆಸಿದೆ. ರಷ್ಯಾದಿಂದ ಉಕ್ರೇನ್ ಮೇಲೆ ಅನೇಕ ಕ್ಷಿಪಣಿಗಳು ಬಿಡಲಾಗಿದೆ.
ಉತ್ತರ ಕೋರಿಯಾದಲ್ಲಿ ಕಳೆದ ಅನೇಕ ವರ್ಷದಿಂದ ಕ್ರೈಸ್ತ ಧರ್ಮದ ಮೇಲೆ ನಿಷೇಧವಿದೆ. ಆದ್ದರಿಂದ ಇಲ್ಲಿ ಕ್ರಿಸ್‌ಮಸ್ ಆಚರಿಸಲಾಗುವುದಿಲ್ಲ.
ಯುದ್ಧ ಹವ್ಯಾಸ ಇಟ್ಟು ಕೊಂಡಿರುವ ಕಪಟಿ ಚೀನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಈಗ ಭಾರತ ಆಕ್ರಮಣಕಾರಿ ನಿಲುವು ತಾಳುವುದು ಯೋಗ್ಯವಾಗುವುದು !
ಅರಬ್ಬಿ ಸಮುದ್ರದಲ್ಲಿದ್ದಾಗ ಡ್ರೋನ್‌ನಿಂದ ದಾಳಿಗೊಳಗಾದ ವಾಣಿಜ್ಯ ಹಡಗು ಮುಂಬಯಿ ಕರಾವಳಿಯನ್ನು ತಲುಪಿದೆ. ‘ಇಂಡಿಯನ್ ಕೋಸ್ಟ್ ಗಾರ್ಡ್’ನ ಬೋಟ್ ಮೂಲಕ ಹಡಗನ್ನು ದಡಕ್ಕೆ ತರಲಾಯಿತು.
ಸ್ವಾಮಿನಾರಾಯಣ ದೇವಸ್ಥಾನವನ್ನು ಖಲಿಸ್ತಾನಿಗಳು ಧ್ವಂಸಗೊಳಿಸಿರುವುದನ್ನು ಅಮೆರಿಕದಲ್ಲಿರುವ ಭಾರತೀಯ ಮೂಲದ ಸಂಸತ್ ಸದಸ್ಯರು ಖಂಡಿಸಿದ್ದಾರೆ.
ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರು ಜನವರಿ ೨೬, ೨೦೨೪ ರ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಉಪಸ್ಥಿತ ಇರಲು ನಿರಾಕರಿಸಿದ ನಂತರ ಭಾರತವು ಫ್ರಾನ್ಸಿನ ರಾಷ್ಟ್ರಪತಿ ಇಮ್ಯಾನ್ಯುಯೆಲ್ ಮೈಕ್ರೋನ್ ಇವರನ್ನು ಆಮಂತ್ರಿಸಿದೆ.
ಅಮೇರಿಕಾದಲ್ಲಿ ಮುಂದಿನ ವರ್ಷ ನಡೆಯುವ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಗಾಗಿ ನಾಗರಿಕರ ವಿಚಾರಗಳ ಅಧ್ಯಯನ ಮಾಡಲಾಗುತ್ತದೆ.
ದಕ್ಷಿಣ ಕೊರಿಯಾ ಮತ್ತು ಅಮೆರಿಕಾ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿವೆ !
ವಿಸ್ತರಣಾವಾದಿ ಚೀನಾಗೆ ಪಾಠ ಕಲಿಸುವುದಕ್ಕಾಗಿ ಈಗ ಭಾರತವೇ ಚೀನಾ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಅದರ ನೇತೃತ್ವ ವಹಿಸಬೇಕು, ಇದು ಪರೋಕ್ಷವಾಗಿ ಭಾರತದ ಹಿತದಲ್ಲಿಯೇ ಇರುವುದು !
ಧಾರ್ಮಿಕ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸಲು ಅಮೇರಿಕಾದ ಸಂಸದರು ‘ಕಾಂಗ್ರೆಸನಲ್ ಹಿಂದೂ ಕಾಕಸ್’ ಅನ್ನು ಸ್ಥಾಪಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಸಾಂಸದ ಪೀಟರ್ ಮತ್ತು ಎಲಿಸ್ ಸ್ಟೆಫಾನಿಮ್ ಇವರು ಅಮೇರಿಕಾದ ಸಂಸತ್ತಿನಲ್ಲಿ ಘೋಷಣೆ ಮಾಡಿದರು.