ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರು ಬಿಡುವಿಲ್ಲದ್ದರಿಂದ ನಿರಾಕರಣೆ !

ನವ ದೆಹಲಿ – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರು ಜನವರಿ ೨೬, ೨೦೨೪ ರ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಉಪಸ್ಥಿತ ಇರಲು ನಿರಾಕರಿಸಿದ ನಂತರ ಭಾರತವು ಫ್ರಾನ್ಸಿನ ರಾಷ್ಟ್ರಪತಿ ಇಮ್ಯಾನ್ಯುಯೆಲ್ ಮೈಕ್ರೋನ್ ಇವರನ್ನು ಆಮಂತ್ರಿಸಿದೆ. ಮೈಕ್ರಾನ್ ಇವರು ಭಾರತದ ಆಮಂತ್ರಣ ಸ್ವೀಕರಿಸಿದ್ದಾರೆ, ಫ್ರಾನ್ಸಿನ ರಾಷ್ಟ್ರಪತಿ ಭಾರತದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಆರನೆಯ ಬಾರಿ ಭಾಗವಹಿಸುವರು. ಈ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಕೂಡ ಫ್ರಾನ್ಸಿನ ‘ಬೆಸ್ಟೈಲ್ ಡೇ ಪರೇಡ’ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂಚಲನದಲ್ಲಿ ಸಹಭಾಗಿ ಆಗಿರುವ ಇವರು ಎರಡನೆಯ ಭಾರತೀಯ ಪ್ರಧಾನಮಂತ್ರಿ ಆಗಿದ್ದರು. ಇದರಲ್ಲಿ ಭಾರತದ ಮೂರು ಸೈನ್ಯದ ‘ಮಾರ್ಚಿಂಗ್’ ತಂಡಗಳ ೨೬೯ ಸೈನಿಕರು ಭಾಗವಹಿಸಿದ್ದರು.
ಜನವರಿ ೨೬ ರಂದು ಜೋ ಬಾಯಡೆನ್ ಬೇರೆ ಕಾರ್ಯಕ್ರಮದಲ್ಲಿ ಬಿಡುವಿಲ್ಲದ್ದರಿಂದ ಅವರು ಭಾರತದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ