ಪುತಿನ್ ರವರು ಉಕ್ರೇನ್ ಯುದ್ಧದಿಂದ ಹಿಂದೆ ಸರಿದರೆ ಅವರ ಹತ್ಯೆಯಾಗುವ ಸಾಧ್ಯತೆ !- ಅಮೇರಿಕಾದ ಬಿಲಿಯನೇರ್ ಇಲಾನ್ ಮಸ್ಕ್ ಇವರ ಹೇಳಿಕೆ

೧೦ ದಿನಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ೨ ವರ್ಷ ಪೂರ್ಣವಾಗುವುದು. ಹೀಗಿರುವಾಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಇತ್ತೀಚೆಗಿನ ಸಂದರ್ಶನ ಪ್ರಸಾರವಾಗಿದೆ.

ಟೆಕ್ಸಾಸ್ (ಅಮೇರಿಕಾ): ಚರ್ಚ್‌ನಲ್ಲಿ ಗುಂಡಿನ ದಾಳಿ : 5 ವರ್ಷದ ಬಾಲಕನಿಗೆ ಗಾಯ !

ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಲ್ಲಿನ ಒಂದು ಚರ್ಚ್ ನಲ್ಲಿ ಫೆಬ್ರವರಿ 11 ರಂದು ಗುಂಡಿನ ದಾಳಿ ನಡೆಯಿತು. ಈ ಗುಂಡಿನ ದಾಳಿಯಲ್ಲಿ 5 ವರ್ಷದ ಬಾಲಕ ಮತ್ತು 57 ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಡೀ ಪ್ರಪಂಚದಲ್ಲೇ ಅತಿಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ಭಾರತ !

ವಿಶ್ವಮಟ್ಟದಲ್ಲಿ ಪೈಲಟ್‌ಗಳಲ್ಲಿ ಶೇಕಡಾವಾರು ಮಹಿಳೆಯರ ಅಧ್ಯಯನ ಮಾಡಿದಾಗ ಭಾರತದ ಹೆಸರು ಮಂಚೂಣಿಯಲ್ಲಿದೆ.

ಹಿಂದೂ ಪೆಸಿಫಿಕ್ ಮಹಾಸಾಗರ ಪ್ರದೇಶವು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧವಾಗಿದೆ ! – ಅಮೇರಿಕಾ

ಹಿಂದೂ ಪೆಸಿಫಿಕ್ ಮಹಾಸಾಗರದ ಕಾರ್ಯತಂತ್ರದಿಂದಾಗಿ ಹಿಂದೂ ಪೆಸಿಫಿಕ್ ಸಾಗರ ಪ್ರದೇಶವು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧವಾಗಿದೆಯೆಂದು ಅಮೇರಿಕಾ ಹೇಳಿದೆ.

ಅಧ್ಯಯನದ ನಂತರ ತೀರ್ಮಾನ : ಗೂಗಲನ ‘ಜೆಮಿನಿ’ AI ಅಪ್ಲಿಕೇಶನ್ ‘ಚಾಟ ಜಿಪಿಟಿ’ ಗಿಂತ ಹೆಚ್ಚು ಉತ್ತಮ !

ಪ್ರಸ್ತುತ ಜಗತ್ತು ‘ಆರ್ಟಿಫಿಶಿಯಲ್ ಇಂಟೆಲಿಜನ್ಸ್’ (ಎ.ಐ) ಅಂದರೆ ಕೃತ್ರಿಮ ಬುದ್ಧಿಮತ್ತೆಯ ಕಡೆಗೆ ವಾಲುತ್ತಿದೆ. ಅದರಲ್ಲಿಯೂ ‘ಚಾಟ್‌ಜಿಪಿಟಿ’ ಅಥವಾ ಎಐ ಸಿಸ್ಟಮ್ ಅನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

ಅಮೇರಿಕಾದಲ್ಲಿನ ಭಾರತೀಯರಿಗೆ ಸಹಾಯ ಮಾಡುವ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕರ ಆಘಾತಕಾರಿ ಹೇಳಿಕೆ !

ನಾವು ಅತಿಶಯೋಕ್ತಿ ಮಾಡುತ್ತಿಲ್ಲ. ಆದರೆ ಅಮೇರಿಕಾದಲ್ಲಿ ಪ್ರತಿದಿನ ಅಂದಾಜು ಒಬ್ಬ ಭಾರತೀಯನು ಸಾವನ್ನಪ್ಪುವುದು ಸತ್ಯ ಸಂಗತಿಯಾಗಿದೆ. ಮೃತರಲ್ಲಿ ಹೆಚ್ಚಿನವರು ಇತ್ತೀಚೆಗೆ ಭಾರತದಿಂದ ಅಮೇರಿಕಾಗೆ ಬಂದಿರುವ ವಿದ್ಯಾರ್ಥಿಗಳು ಅಥವಾ ನೌಕರರು ಆಗಿರುತ್ತಾರೆ

ಅಮೇರಿಕಾದ ನೇತೃತ್ವದ ಕುರಿತು ಭಾರತಕ್ಕೆ ವಿಶ್ವಾಸವಿಲ್ಲ !

ಭಾರತವು ನಮ್ಮೊಂದಿಗೆ ಪಾಲುದಾರನಾಗಲು ಬಯಸುತ್ತದೆ. ಅದಕ್ಕೆ ರಷ್ಯಾದೊಂದಿಗೆ ಮೈತ್ರಿ ಮಾಡಲಿಕ್ಕಿಲ್ಲ. ಭಾರತಕ್ಕೆ ಅಮೇರಿಕಾದ ನೇತೃತ್ವದ ಮೇಲೆ ವಿಶ್ವಾಸವಿಲ್ಲದಿರುವುದು ಅಡಚಣೆಯಾಗಿದೆ

ಪ್ಯಾಲೇಸ್ಟಿನ್ಅನ್ನು ಸ್ವತಂತ್ರ ರಾಷ್ಟ್ರವೆಂದು ಅಂಗಿಕರಿಸುವತನಕ ಇಸ್ರೇಲ್ ನೊಂದಿಗೆ ರಾಜತಾಂತ್ರಿಕ ಸಂಬಂಧ ಸಾಧ್ಯವಿಲ್ಲ !

ನಾವು ಅಮೇರಿಕಾಗೆ, ಗಾಜಾದಲ್ಲಿ ದಾಳಿ ನಿಲ್ಲಿಸುವವರೆಗೆ ಮತ್ತು ಪ್ಯಾಲೇಸ್ಟಿನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಅಂಗಿಕರಿಸುವವರೆಗೆ ನಾವು ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸುವುದಿಲ್ಲ,

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರಿಂದ ಅಮೇರಿಕಾ ಮತ್ತು ಬ್ರಿಟನ್ ನೌಕೆಗಳ ಮೇಲೆ ದಾಳಿ !

ಯೆಮನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಅಮೇರಿಕಾ ಮತ್ತು ಬ್ರಿಟನನ ಪ್ರತ್ಯೇಕ ವ್ಯಾಪಾರಿ ನೌಕೆಯ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದರು. ಅಮೇರಿಕಾದ ನೌಕೆ ಭಾರತಕ್ಕೆ ಬರುತ್ತಿತ್ತು.

`ಜಾತಿಭೇದ’ ಇದು ಹಿಂದೂ ಧರ್ಮದ ಭಾಗವಲ್ಲವೆಂದು ಕ್ಯಾಲಿಫೋರ್ನಿಯಾ ಸರಕಾರದ ಸ್ವೀಕೃತಿ !

‘ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆಯಿದೆ’, ಎಂದು ಹೇಳುತ್ತಾ, ಭಾರತದಲ್ಲಿರುವ ಪ್ರಗತಿ(ಅಧೋ)ಪರರ ಗುಂಪಿನವರು ಹಿಂದೂ ಧರ್ಮವನ್ನು ಟೀಕಿಸುತ್ತಾರೆ. ಅವರ ಬಾಯಿ ಮುಚ್ಚಿಸಲು ಭಾರತ ಸರಕಾರವೂ ಪ್ರಯತ್ನಿಸಬೇಕು.