ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸ್ವತಂತ್ರ ಖಲಿಸ್ತಾನಕ್ಕಾಗಿ ಜನಾಭಿಪ್ರಾಯ !

ಅಮೇರಿಕಾ ತನ್ನ ನೆಲದಲ್ಲಿ ಸ್ವತಂತ್ರ ಖಲಿಸ್ತಾನ್‌ಗಾಗಿ ಜನಾಭಿಪ್ರಾಯಕ್ಕೆ ಅನುಮತಿ ನೀಡಿದೆ. ಈಮೂಲಕ ಅದರ ಭಾರತ ದ್ವೇಷ ಕಾಣುತ್ತಿದೆ. ಭಾರತವು ಅಮೇರಿಕಾಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ಕೊಡುವುದು ಅವಶ್ಯಕವಾಗಿದೆ !

ಭಾರತಕ್ಕೆ ‘ಪ್ರಿಡೇಟರ್‘ ಡ್ರೋನ್ ಪೂರೈಸಲು ಅಮೇರಿಕಾ ಸರಕಾರದಿಂದ ಒಪ್ಪಿಗೆ !

ಭಾರತಕ್ಕೆ ೩೧ ‘ಪ್ರಿಡೇಟರ್‘ ಡ್ರೋನ್‌ಗಳನ್ನು ಪೂರೈಸಲು ಅಮೇರಿಕಾ ಸರಕಾರ ಒಪ್ಪಿಗೆ ನೀಡಿದೆ. ೩ ಅಬ್ಜ ಡಾಲರ್ (೨೪ ಸಾವಿರದ ೯೦೦ ಕೋಟಿ ರೂಪಾಯಿ) ಮೌಲ್ಯದ ಈ ಡ್ರೋನ್ ಒಪ್ಪಂದದ ಅಧಿಸೂಚನೆಯನ್ನು ಬರುವ ೨೪ ಗಂಟೆಗಳಲ್ಲಿ ಅಮೇರಿಕಾ ಸರಕಾರದ ಕಡೆಯಿಂದ ಅನುಮೋದನೆಯಾಗಲಿದೆ.

ಅಮೇರಿಕಾದಲ್ಲಿ ಭಾರತೀಯ ವಿದ್ಯಾರ್ಥಿ ವಿವೇಕ ಸೈನಿಯನ್ನು ಸುತ್ತಿಗೆಯ ೫೦ ಸಲ ಹಲ್ಲೆ ಮಾಡಿ ಹತ್ಯೆ

ಅಮೇರಿಕಾದಲ್ಲಿನ ಜಾರ್ಜಿಯಾ ರಾಜ್ಯದಲ್ಲಿನ ವಿವೇಕ ಸೈನಿ ಎಂಬ ೨೫ ವರ್ಷದ ಭಾರತೀಯ ವಿದ್ಯಾರ್ಥಿಯ ಕೊಲೆಯಾಗಿದೆ. ‘ಫಾಕ್ಸ್ ನ್ಯೂಸ್’ ನೀಡಿರುವ ಮಾಹಿತಿಯ ಪ್ರಕಾರ ವಿವೇಕನು ವಸತಿ ಇಲ್ಲದಿರುವ ವ್ಯಕ್ತಿಗೆ ಸ್ಥಳ ನೀಡಿದ್ದನು.

ಅಮೇರಿಕಾದಲ್ಲಿ ಅಪರಾಧಿಗೆ ಇದೇ ಮೊದಲ ಬಾರಿ ನೈಟ್ರೋಜನ್ ಅನಿಲ (ಗ್ಯಾಸ್) ಬಿಟ್ಟು ಮರಣದಂಡನೆ !

ಅಲಬಾಮಾ ರಾಜ್ಯದಲ್ಲಿ ಕೆನೆಥ ಸ್ಮಿಥಗೆ ಒಂದು ಕೊಲೆ ಪ್ರಕರಣದಲ್ಲಿ ಮರಣದಂಡನೆಯ ಶಿಕ್ಷೆ ಕೊಡಲಾಗಿತ್ತು. ಅವನಿಗೆ ನೈಟ್ರೋಜನ್ ಅನಿಲ ಬಿಟ್ಟು ಮರಣದಂಡನೆಯ ಶಿಕ್ಷೆ ಕೊಡಲಾಯಿತು.

ಹೂತಿ ಬಂಡುಕೋರರಿಂದ ಅಮೆರಿಕಾ ನೌಕೆಯ ಮೇಲೆ ೩ ಬ್ಯಾಲೆಸ್ಟಿಕ್ ಕ್ಷಿಪಣಿ ದಾಳಿ !

ಇಸ್ರೈಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧದಿಂದ ಸಮುದ್ರ ದಾಳಿ ಹೆಚ್ಚಾಗಿದೆ. ಯೇಮನ್‌ನ ಹೂತಿ ಬಂಡುಕೋರರು ಜನವರಿ ೨೪ ರಂದು ಮಧ್ಯ ಪೂರ್ವದಲ್ಲಿನ ಎಡನ್ ಕಣಿವೆಯಲ್ಲಿನ ಅಮೇರಿಕಾದ ಒಂದು ನೌಕೆಯ ಮೇಲೆ ದಾಳಿ ಮಾಡಿದೆ.

ಇಸ್ರೇಲ್-ಹಮಾಸ್ ಸಂಘರ್ಷದಿಂದಾಗಿ ಸಮುದ್ರ ವ್ಯಾಪಾರ ಅಸುರಕ್ಷಿತವಾಗಿದೆ ! – ಭಾರತ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಹೇಳಿಕೆ 

ಇರಾನ ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ! – ಅಮೇರಿಕಾ

ಮಧ್ಯಸ್ಥಿಕೆ ವಹಿಸುವ ಸಿದ್ಧತೆಯಲ್ಲಿ ಚೀನಾ !

ನಾವು ಭಾರತದಾದ್ಯಂತ ಅನೇಕ ಪ್ರದೇಶಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ನಮಗೆ ಪರಸ್ಪರರಲ್ಲಿ ವಿಶ್ವಾಸವಿದೆ.-ಅಮೇರಿಕೆಯ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್

ಇಂತಹ ಮೂರ್ಖತನದ ಮಾತುಗಳನ್ನಾಡುವುದಕ್ಕಿಂತ  ಭಾರತದ  ಮನಸ್ಸಿನಲ್ಲಿ ನಿಜವಾದ ಅರ್ಥದಲ್ಲಿ ವಿಶ್ವಾಸವನ್ನು ಮೂಡಿಸುವುದಿದ್ದರೆ, ಅಮೇರಿಕೆಯು ಖಲಿಸ್ತಾನಿ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು ! 

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ ಅವರನ್ನು ಕೊಲ್ಲುವುದಾಗಿ ಖಲಿಸ್ತಾನಿ ಭಯೋತ್ಪಾದಕ ಪನ್ನುವಿನ ಬೆದರಿಕೆ !

ಅಮೇರಿಕೆಯಿಂದ ಖಲಿಸ್ತಾನಿವಾದಿ ಕಾರ್ಯಾಚರಣೆ ನಡೆಸುವ ನಿಷೇಧಿಸಲ್ಪಟ್ಟಿರುವ ಖಲಿಸ್ತಾನಿ ಭಯೋತ್ಪಾದಕ ಸಿಖ್ ಆಫ್ ಜಸ್ಟೀಸ ಸಂಘಟನೆಯ ಮುಖಂಡ ಗುರುಪತವಂತ ಸಿಂಹ ಪನ್ನೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಕೃತಕ ಬುದ್ಧಿಮತ್ತೆಯಿಂದಾಗಿ(ಆರ್ಟಿಫಿಷಿಯಲ್ ಇಂಟೆಲಿಜೆಂಟ್ಸ) ಜಗತ್ತಿನ ಶೇಕಡ 40ರಷ್ಟು ಉದ್ಯೋಗಗಳು ಅಪಾಯದಲ್ಲಿ !

ಕೃತಕ ಬುದ್ಧಿಮತ್ತೆಯಿಂದಾಗಿ ಜಗತ್ತಿನ ಶೇಕಡಾ 40 ರಷ್ಟು ಉದ್ಯೋಗಗಳು ಅಪಾಯದಲ್ಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖಂಡ ಜಾರ್ಜಿವಾ ಇವರು ಹೇಳಿದರು.