ಮುಸ್ಲಿಂ ಮಹಿಳೆಯರಿಗೆ 145 ಕೋಟಿ ರೂಪಾಯಿ ಪರಿಹಾರ !

2018 ರಲ್ಲಿ, ಇಲ್ಲಿನ ಪೊಲೀಸರು ಇಬ್ಬರು ಮುಸ್ಲಿಂ ಮಹಿಳೆಯರ ಹಿಜಾಬ್ ಅನ್ನು ತೆಗೆದುಹಾಕುವಂತೆ ಅನಿವಾರ್ಯಗೊಳಿಸಿದ್ದರು. ಇದರಿಂದಾಗಿ ಈ ಮಹಿಳೆಯರಿಗೆ ಪರಿಹಾರವಾಗಿ 145 ಕೋಟಿ ರೂಪಾಯಿ ಸಿಗಲಿದೆ.

Biggest Ocean in Earth’s Mantle: ಪೃಥ್ವಿಯ 700 ಕಿ.ಮೀ. ಕೆಳಗೆ ಎಲ್ಲಕ್ಕಿಂತ ದೊಡ್ಡ ಮಹಾಸಾಗರ ! – ಸಂಶೋಧಕರ ದಾವೆ

ಅಮೇರಿಕಾದ ಇಲಿನಾಯ್ಸ್ ರಾಜ್ಯದಲ್ಲಿ ಸಂಶೋಧಕರು ಮಾಡಿದ ದಾವೆಯಲ್ಲಿ, ಎಲ್ಲಕ್ಕಿಂತ ಅತಿದೊಡ್ಡ ಮಹಾ ಸಾಗರವು ಭೂಮಿಯ ಅಡಿಯ 700 ಕಿಲೋಮೀಟರ್ ಕೆಳಗೆ ಇದೆ.

ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಕಾರು ರ್ಯಾಲಿ !

‘ಓವ್ಹರಸೀಜ ಫ್ರೆಂಡ್ಸ ಆಫ್ ಬಿಜೆಪಿ ಇನ್ ಅಮೇರಿಕಾ’ ಈ ಸಂಘಟನೆ (ಓ.ಎಫ್.ಬಿಜೆಪಿ-ಯು.ಎಸ್.ಎ.) ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ, ಅಮೇರಿಕಾದ 20 ವಿವಿಧ ನಗರಗಳಲ್ಲಿ ವಾಹನಫೇರಿ

ಬ್ರೆಜಿಲ್ ನಲ್ಲಿ ಭಾರತೀಯ ತಳಿಯ ಅಂಗೋಲನ್ ಹಸು 40 ಕೋಟಿ ರೂಪಾಯಿಗೆ ಮಾರಾಟ !

ಭಾರತದಲ್ಲಿ ಹಸುಗಳ ಸರಾಸರಿ ಬೆಲೆ 2,500 ರಿಂದ 11,000 ರೂಪಾಯಿ ಇದೆ, ಆದರೆ ದಕ್ಷಿಣ ಅಮೇರಿಕಾದ ದೇಶವಾದ ಬ್ರೆಜಿ಼ಲ್‌ನಲ್ಲಿ ಭಾರತೀಯ ತಳಿಯ ಅಂಗೋಲಾ ಹಸು ಬರೋಬ್ಬರಿ 40 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ.

Racist Satire On Indians : ಅಮೆರಿಕದ ‘ಫಾಕ್ಸ್‌ಫರ್ಡ್ ಕಾಮಿಕ್ಸ್’ನಿಂದ ಭಾರತೀಯರ ಮೇಲೆ ವರ್ಣಭೇದದ ವ್ಯಂಗ್ಯಚಿತ್ರ ಪ್ರಸಾರ !

ವರ್ಣಭೇದವು ಅಮೇರಿಕಾದ ಸಮಾಜದಲ್ಲಿ ಎಷ್ಟು ಆಳವಾಗಿ ವ್ಯಾಪಿಸಿದೆ ಎಂಬುದನ್ನು ಇದು ತೋರಿಸುತ್ತದೆ. ವರ್ಣಭೇದದಿಂದ ಅಲ್ಲಿ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ

UN on Kejriwal Arrest : ‘ಚುನಾವಣೆಯ ಕಾಲದಲ್ಲಿ ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳು ಸುರಕ್ಷಿತವಾಗಿರುತ್ತದೆ ಎಂದು ನಿರೀಕ್ಷೆ !’ – ವಿಶ್ವಸಂಸ್ಥೆ

`ವಿಶ್ವಸಂಸ್ಥೆಯು ಭಾರತದ ಜನರ ಸುರಕ್ಷತೆಯ ಬಗ್ಗೆ ಚಿಂತಿಸುವ ಬದಲು, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಿಂದೂಗಳ ನರಮೇಧದ ಬಗ್ಗೆ ಬಾಯಿ ತೆರೆಯಬೇಕು’, ಎಂದು ಭಾರತವು ಕೇಳಬೇಕು !

US Kejriwal Arrest : ‘ನಮ್ಮ ನಿಲುವಿನಲ್ಲಿ ನಾವು ದೃಢವಾಗಿದ್ದು ನ್ಯಾಯಯುತ ತನಿಖೆ ನಡೆಯಬೇಕಂತೆ !’ – ಅಮೇರಿಕಾ

ಭಾರತ ಸರ್ಕಾರ ಎರಡು ಬಾರಿ ಹೇಳಿದರೂ ಅಮೆರಿಕಕ್ಕೆ ಅರ್ಥವಾಗುತ್ತಿಲ್ಲ ಎಂದಲ್ಲ, ಕೇಜ್ರಿವಾಲ್ ಪ್ರಕರಣದಲ್ಲಿ ಅಮೆರಿಕ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದೆ.

India Objects US Diplomat : ಅಮೆರಿಕಾಗೆ ಈ ಕುರಿತು ಉತ್ತರ ಕೇಳಿದ ಭಾರತ !

ಅಮೆರಿಕಾಗೆ ಅದರ ಇತಿ-ಮಿತಿಗಳ ಅರಿವು ಮೂಡಿಸುವುದು ನಮ್ಮ ವಿದೇಶಾಂಗ ನೀತಿಯ ದೃಷ್ಟಿಯಿಂದ ಆವಶ್ಯಕವಾಗಿದೆ !

Baltimore Bride Collapse: ಅಮೇರಿಕಾದಲ್ಲಿ ಸರಕು ಸಾಗಣೆ ಹಡಗು ಬಡಿದು ಸೇತುವೆ ಕುಸಿತ

ಬಾಲ್ಟಿಮೋರ್‌ನ ಪಟಾಪ್‌ಸ್ಕಾಟ್ ನದಿಗೆ ನಿರ್ಮಿಸಲಾಗಿದ್ದ ‘ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಜ್’ ಈ ಸೇತುವೆಗೆ ಎರಡು ದಿನಗಳ ಹಿಂದೆ ಸರಕು ಸಾಗಣೆಯ ಹಡಗು ಬಡಿದಿದ್ದರಿಂದ, ಅದು ಕುಸಿಯಿತು.

ಗಾಜಾದಲ್ಲಿ ತಕ್ಷಣ ಕದನ ವಿರಾಮದ ನಿರ್ಣಯವನ್ನು ಅಂಗೀಕರಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ !

ಇಸ್ರೇಲ್ ನಿಯೋಗದಿಂದ ಅಮೇರಿಕಾ ಪ್ರವಾಸ ರದ್ದು !