ಅಮೆರಿಕಾದಲ್ಲಿನ ಹಿಂದೂಗಳ ನೋವನ್ನು ಮಂಡಿಸುವ ಪೂರ್ಣಿಮ ನಾಥ ಇವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ !

ಹಿಂದುಗಳ ಹಿತಕ್ಕಾಗಿ ಏಳು ಸಮುದ್ರದ ಆಚೆ ಕಾರ್ಯನಿರ್ವಹಿಸುವ ಪೂರ್ಣಿಮಾ ನಾಥ ಇವರಿಗೆ ಅಭಿನಂದನೆಗಳು ! ಇಂತಹ ಹಿಂದುಗಳೇ ಹಿಂದೂ ಧರ್ಮದ ನಿಜವಾದ ಶಕ್ತಿ ಆಗಿರುತ್ತಾರೆ !

American Ambassador’s Statement: ಅಮೇರಿಕಾಗೆ ಇಚ್ಛೆ ಇತ್ತು ಆದ್ದರಿಂದಲೇ ‘ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಿತು !(ಅಂತೆ) – ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ

ಪಾಶ್ಚಿಮಾತ್ಯರ ವಿರೋಧವನ್ನು ಧಿಕ್ಕರಿಸಿ ಭಾರತ 2 ವರ್ಷಗಳ ಹಿಂದೆ ರಷ್ಯಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿದೆ.

Another Indian Student Missing in US: ಈಗ ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನಾಪತ್ತೆ !

ಅಮೇರಿಕಾದಲ್ಲಿ ಕಳೆದ 6 ತಿಂಗಳಿಂದ ಶಿಕ್ಷಣಕ್ಕಾಗಿ ಹೋಗಿದ್ದ ಅಥವಾ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲೆ ಹಲವು ದಾಳಿಗಳು ನಡೆದಿವೆ.

ಭಾರತೀಯ ಮೂಲದ ಅಮೆರಿಕದ ಸಂಸದರ ಕಾರ್ಯಾಲಯ ಧ್ವಂಸ !

ಅಮೆರಿಕದಲ್ಲಿ ಅಸುರಕ್ಷಿತ ಭಾರತೀಯರು! ಭಾರತೀಯ ಮೂಲದ ಸಂಸದರೇ ಅಸುರಕ್ಷಿತರಾಗಿರುವಾಗ ಸಾಮಾನ್ಯ ಹಿಂದೂಗಳ ಸ್ಥಿತಿ ಹೇಗಿರಬಹುದು ಎಂಬ ವಿಚಾರ ಮಾಡದಿರುವುದೇ ಉತ್ತಮ !

Nijjar Murder Case : ‘ಭಾರತವೇ ಹರದೀಪ್ ಸಿಂಗ್ ನಿಜ್ಜರನನ್ನ ಕೊಲೆ ಮಾಡಿದೆಯಂತೆ !’ – ಕೆನಡಾದ ನಾಯಕ ಜಗಮೀತ್ ಸಿಂಗ್

‘ನಂಬುವಂತೆ ಸುಳ್ಳನ್ನು ಹೇಳಬೇಕು’, ಇದು ಕೆನಡಾದ ನಾಯಕನ ಚಟ !

ಖಲಿಸ್ತಾನಿ ಭಯೋತ್ಪಾದಕ ಗೋಲ್ಡಿ ಬ್ರಾರ್ ಜೀವಂತ ! – ಅಮೆರಿಕದ ಪೊಲೀಸರಿಂದ ಮಾಹಿತಿ

ಖಲಿಸ್ತಾನಿ ಭಯೋತ್ಪಾದಕ ಮತ್ತು ಪಂಜಾಬಿ ಗಾಯಕ ಸಿಧ್ದು ಮೂಸೆವಾಲಾ ಹತ್ಯೆಯ ಪ್ರಕರಣದ ಪ್ರಮುಖ ಆರೋಪಿ ಸತಿವಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಹತನಾಗಿದ್ದಾನೆ ಎಂಬ ವರದಿಗಳು ಸುಳ್ಳಾಗಿವೆ ಎಂದು ಅಮೇರಿಕಾದ ಪೊಲೀಸರು ತಿಳಿಸಿದ್ದಾರೆ.

Goldy Brar Killed: ಅಮೆರಿಕದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗೋಲ್ಡಿ ಬ್ರಾರ್ ಕೊಲೆ !

ಪಂಜಾಬಿ ಗಾಯಕ ಸಿದ್ದು ಮೂಸೇವಾಲಾ ಹತ್ಯೆಯ ಪ್ರಕಾರಣದ ಮುಖ್ಯ ಆರೋಪಿ ಸತಿಂದರಜಿತ್ ಸಿಂಹ ಅಲಿಯಾಸ್ ಗೋಲ್ಡಿ ಬ್ರಾರ್ ಇವನನ್ನು ಅಮೇರಿಕಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿ ದಾಳಿ ಪ್ರಕರಣ; ಒಂದು ವರ್ಷದ ನಂತರ ಕ್ರಮ ಕೈಗೊಳ್ಳುತ್ತಿರುವ ಅಮೇರಿಕಾ !

ಎಫ್ ಬಿ ಐ ಇಂತಹ ಸಂಘಟನೆಗಳ ಮೇಲೆ ಕ್ರಿಮಿನಲ್ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಯೋಜನೆ ರೂಪಿಸುತ್ತಿದೆ ಮತ್ತು ಅನೇಕರ ಹೆಸರುಗಳನ್ನು ಕೂಡ ದೃಢಪಡಿಸಿದೆ.

Goldman Sachs Report: 2075 ರ ತನಕ ಪಾಕಿಸ್ತಾನ ಮತ್ತು ಇಂಡೋನೇಷ್ಯಾ ವಿಶ್ವದಲ್ಲಿ ಮೊದಲ 10 ಹಣಕಾಸು ವ್ಯವಸ್ಥೆಯ ಸಾಲಿನಲ್ಲಿ ಇರುವವು !

ಮುಂದಿನ 50 ವರ್ಷಗಳಲ್ಲಿ, ಅಂದರೆ 2075 ರ ವೇಳೆಗೆ, ವಿಶ್ವದ ಶ್ರೀಮಂತ ದೇಶಗಳ ಒಟ್ಟು ಆರ್ಥಿಕತೆಯು 235 ಟ್ರಿಲಿಯನ್ ಡಾಲರ್ಸ್ ಗಳಷ್ಟು ಇರುವುದು.

Statement from WHO: ‘ಕೋವಿಡ್-19’ ಸಮಯದಲ್ಲಿ ಆ್ಯಂಟಿಬಯೋಟಿಕ್‌ಗಳನ್ನು ಅನಗತ್ಯವಾಗಿ ಬಳಸಲಾಗಿತ್ತು !

ಕರೋನಾದಿಂದ ಆಸ್ಪತ್ರೆಗೆ ದಾಖಲಾದ ಒಟ್ಟು ರೋಗಿಗಳಲ್ಲಿ ಕೇವಲ 8% ಜನರು ಮಾತ್ರ ಬ್ಯಾಕ್ಟೀರಿಯಾದ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಆರೋಗ್ಯ ವ್ಯವಸ್ಥೆಯು ತನ್ನ ಎಚ್ಚರಿಕೆಯಲ್ಲಿ ತಿಳಿಸಿದೆ.