ಅಂತರಾಷ್ಟ್ರೀಯ ಸುರಂಗ ತಜ್ಞರು ಉತ್ತರಕಾಶಿಯ ಬೌಖನಾಗ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅಪಘಾತ ಸ್ಥಳಕ್ಕೆ ತೆರಳಿದರು !

ಆಸ್ಟ್ರೇಲಿಯಾ ಮೂಲದ ಡಿಕ್ಸ್ ಇವರು ರಕ್ಷಣಾ ಕಾರ್ಯಾಚರಣೆಯ ವರದಿಯನ್ನು ಪರಿಶೀಲಿಸುವ ಮೊದಲು ಬಾಬಾ ಬೌಖನಾಗ ದೇವಸ್ಥಾನದಲ್ಲಿ ಪೂಜೆ ಮಾಡಿದರು.

ಉತ್ತರ ಕಾಶಿಯಲ್ಲಿ ಕಾಮಗಾರಿ ನಡೆಯುತ್ತಿರುವಾಗ ಸುರಂಗ ಕುಸಿತದಿಂದ ೩೬ ಕಾರ್ಮಿಕರು ಸಿಲುಕಿದ್ದಾರೆ !

ಇಲ್ಲಿ ಕಾಮಗಾರಿ ನಡೆಯುತ್ತಿರುವ ಸುರಂಗ ಕುಸಿದಿದ್ದರಿರಿಂದ ಅದರ ಅಡಿಯಲ್ಲಿ ಸುಮಾರು ೩೬ ಕಾರ್ಮಿಕರು ಸಿಲುಕಿದ್ದಾರೆ. ಬ್ರಹ್ಮ ಕಮಳ ಮತ್ತು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯರದಿಂದ ದಂಡಲ್‌ಗಾವ ನಡುವೆ ಈ ಸುರಂಗ ಕಟ್ಟಲಾಗುತ್ತಿತ್ತು.

ಹಾಸನಾಂಬ ದೇವಸ್ಥಾನದ ಹೊರಗೆ ಕಾಲ್ತುಳಿತ; ಹಲವರಿಗೆ ಗಾಯ

ಹಾಸನಾಂಬ ದೇವಸ್ಥಾನದ ಹೊರಗೆ ಭಕ್ತರ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮವಾಗಿ ಭಯಭೀತರಾಗಿ ಓಡಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಇದರಲ್ಲಿ ಅನೇಕ ಜನರಿದೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಅಪಘಾತಕ್ಕೀಡಾದ ಯುವಕನಿಗೆ ಯಾರು ಸಹಾಯ ಮಾಡದೇ ಇರುವುದರಿಂದ ಅವನ ಮೃತ್ಯು !

ಭಾರತೀಯರಲ್ಲಿ ನೈತಿಕತೆಯೇ ಉಳಿದಿಲ್ಲದ ಕಾರಣ ಈ ರೀತಿಯ ಘಟನೆಗಳಾಗ ತೊಡಗಿವೆ. ರಾಜಕಾರಣಿಗಳು ಜನರಿಗೆ ನೈತಿಕತೆ ಕಲಿಸದೇ ಇರುವುದರ ಪರಿಣಾಮ ಇದಾಗಿದೆ.

ಜಮ್ಮುವಿನ ಶ್ರೀ ರಣಬೀರೇಶ್ವರ ದೇವಸ್ಥಾನದ ಕೆಲವು ಭಾಗ ಕುಸಿತ !

ಲ್ಲಿಯ ಶ್ರೀ ರಣಬೀರೇಶ್ವರ ದೇವಸ್ಥಾನದ ಕೆಲವು ಭಾಗ ಇತ್ತೀಚೆಗೆ ಕುಸಿದಿದೆ. ಈ ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಅಥವಾ ಯಾರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ

ಬಕ್ಸರ್ (ಬಿಹಾರ)ನಲ್ಲಿ ರೈಲು ಹಳಿತಪ್ಪಿದ್ದರಿಂದ 4 ಪ್ರಯಾಣಿಕರು ಸಾವು : 80 ಜನರು ಗಾಯ

ಇಲ್ಲಿ ಈಶಾನ್ಯ ಎಕ್ಸ್‌ಪ್ರೆಸ್‌ನ 20 ಬೋಗಿಗಳು ಹಳಿತಪ್ಪಿದ್ದರಿಂದ ನಡೆದ ಅಪಘಾತದಲ್ಲಿ 4 ಜನರು ಸಾವನ್ನಪ್ಪಿದ್ದು, 80 ಜನರು ಗಾಯಗೊಂಡಿದ್ದಾರೆ. ಟೂರಿಗಂಜೆಯಿಂದ ರಘುನಾಥಪುರ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.

ಬಿಹಾರದ ಪೊಲೀಸರು ಅಪಘಾತಕ್ಕೊಳಗಾದ ವ್ಯಕ್ತಿಯ ಶವವನ್ನು ಸೇತುವೆಯಿಂದ ಹೊಳೆಗೆ ಎಸೆದರು !

ಇಂತಹವರನ್ನು ಪೊಲೀಸರು ಎನ್ನಬೇಕೋ ಅಥವಾ ಕಟುಕರು ಎನ್ನಬೇಕೊ ? ಇಂತಹ ಪೋಲೀಸರನ್ನು ಬಂಧಿಸಿ ಜೈಲಿಗೆ ಹಾಕಬೇಕು !

ಬೆಂಗಳೂರಿನಲ್ಲಿ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 14 ಜನರ ಸಾವು

ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ “ಬಾಲಾಜಿ ಕ್ರಾಕರ್ಸ್” ಈ ಪಟಾಕಿಯ ಅಂಗಡಿಯಲ್ಲಿ ಸಂಭವಿಸಿದ ಬೆಂಕಿಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರಂದು ಸಂಜೆ ಸುಮಾರು 4.30 ರ ಸಮಯದಲ್ಲಿ ಈ ಘಟನೆ ನಡೆದಿದೆ.

ಕೆನಡಾದಲ್ಲಿ ವಿಮಾನ ಪತನ ಮುಂಬಯಿನ ಟ್ರೈನಿ ಪೈಲಟ್‌ಗಳ ಸಾವು

ಕೆನಡಾದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನಗರದಿಂದ 100 ಕಿಲೋಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದ್ದೂ 2 ಟ್ರೈನಿ ಪೈಲಟ್ ಸೇರಿದಂತೆ 3 ಜನರು ಸಾವನ್ನಪ್ಪಿದ್ದಾರೆ.

ಚೀನಾದ ಜಲಾಂತರ್ಗಾಮಿ ನೀರಿನಲ್ಲಿ ಮುಳುಗಿದ ಬಗ್ಗೆ ಚರ್ಚೆ !

ಚೀನಾದ ರಕ್ಷಣಾಸಚಿವ ಶಾಂಗಫೂ ಕಳೆದ ೨ ವಾರಗಳಿಂದ ನಾಪತ್ತೆಯಾಗಿದ್ದಾರೆ. ಆಗಸ್ಟ್ ನಲ್ಲಿ ಚೀನಾದ ಪರಮಾಣು ಜಲಾಂತರ್ಗಾಮಿ ತೈವಾನನ ಸಮುದ್ರದಲ್ಲಿ ಮುಳುಗಿತ್ತು. ಅದರಲ್ಲಿದ್ದ ೧೦೦ ನೌಕಾಪಡೆ ಸೈನಿಕರು ಸಾವನ್ನಪ್ಪಿದರು.