ಸನಾತನ ಸಂಸ್ಥೆಯ ನಿರಪರಾಧಿತನ ಮತ್ತೆ ಸಾಬೀತು; ‘ಹಿಂದೂ ಭಯೋತ್ಪಾದನೆ’ಯ ಪಿತೂರಿ ಬಯಲು – ಅಭಯ ವರ್ತಕ, ವಕ್ತಾರರು, ಸನಾತನ ಸಂಸ್ಥೆ

ಸನಾತನ ಸಂಸ್ಥೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ನಿರ್ಧರಿಸಿ, ಅದರ ಮೇಲೆ ನಿಷೇಧ ಹೇರಲು 2011ರಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೊನೆಗೂ ಅರ್ಜಿದಾರರು ವಾಪಸ್ಸು ಪಡೆಯುವ ಹೀನಾಯ ಸ್ಥಿತಿಗೆ ತಲುಪಿದ್ದಾರೆ.

ಪೃಥ್ವಿರಾಜ್ ಚವ್ಹಾಣ್‌ ಇವರಿಗೆ ಮಾನನಷ್ಟ ನೋಟಿಸ್ ಕಳಿಸಿದ ಸನಾತನ ಸಂಸ್ಥೆ ! – Sanatan Sanstha Slams Defamation Case

ಪೃಥ್ವಿರಾಜ್ ಚವ್ಹಾಣ್ ‘ಸನಾತನಿ ಭಯೋತ್ಪಾದನೆ’ ಎಂದು ಹೇಳಿ ವಿವಾದ ಸೃಷ್ಟಿಸಿದರು. ವಿರೋಧ ಬಂದಾಗ, ಅವರು ‘ಸನಾತನ ಸಂಸ್ಥೆ’ಯನ್ನು ಉಲ್ಲೇಖಿಸಿದರು. ಈ ಸುಳ್ಳು ಹೇಳಿಕೆಗಾಗಿ, ಸಂಸ್ಥೆಯು ಅವರಿಗೆ ₹10 ಕೋಟಿ ಮಾನನಷ್ಟ ನೋಟಿಸ್ ಕಳುಹಿಸಿದೆ.

“ಸತ್ಯದ ವಿಜಯ”, ಷಡ್ಯಂತ್ರಕಾರಿ ಶಕ್ತಿಗಳಿಗೆ ಶಿಕ್ಷೆ ಆದಾಗ ಮಾತ್ರ ನ್ಯಾಯ ಸಿಗಲಿದೆ ! – ಸನಾತನ ಸಂಸ್ಥೆಯ ನಿಲುವು – Malegaon Bomb Blast

2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ, ಕರ್ನಲ್ ಪುರೋಹಿತ್ ಸೇರಿದಂತೆ ಎಲ್ಲರಿಗೂ NIA ವಿಶೇಷ ನ್ಯಾಯಾಲಯ ನಿರ್ದೋಷಿ ತೀರ್ಪು ನೀಡಿ, ಇದು ಹಿಂದೂ ಸಮಾಜಕ್ಕೆ ಐತಿಹಾಸಿಕ ಕ್ಷಣವೆಂದು ಸನಾತನ ಸಂಸ್ಥೆ ಅಭಿನಂದಿಸಿದೆ.

ಸತ್ಯಕ್ಕೆ ಜಯ ಸಿಕ್ಕರೂ, ಷಡ್ಯಂತ್ರ ರೂಪಿಸಿದವರಿಗೆ ಶಿಕ್ಷೆಯಾದಾಗ ಮಾತ್ರ ಸಂಪೂರ್ಣ ನ್ಯಾಯ ! – ಸನಾತನ ಸಂಸ್ಥೆ

ಮಾಲೇಗಾಂವ್ ಬಾಂಬ್ ಸ್ಫೋಟದಲ್ಲಿ ಎಲ್ಲಾ ಹಿಂದುತ್ವನಿಷ್ಠಗಳನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಲಾಯಿತು, ಅಂತಿಮವಾಗಿ ನ್ಯಾಯದೇವಿಯ ದೇವಸ್ಥಾನದಲ್ಲಿ ಮತ್ತೊಮ್ಮೆ ‘ಸತ್ಯಕ್ಕೆ ಜಯ’ ಸಿಕ್ಕಿತು. ಧರ್ಮನಿಷ್ಠೆಗೆ ಜಯವಾಯಿತು.

Ministers Visit Sanatan Ashram : ವಿಧಾನಸಭಾ ಅಧ್ಯಕ್ಷ ವಕೀಲ ರಾಹುಲ ನಾರ್ವೇಕರ್ ಅವರಿಗೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಸಂಕ್ಷಿಪ್ತ ಚರಿತ್ರೆ’ ಗ್ರಂಥ ಉಡುಗೊರೆ !

ಅಭಯ ವರ್ತಕ್ ಅವರು ವಕೀಲ ರಾಹುಲ ನಾರ್ವೇಕರ್ ಅವರಿಗೆ ಶ್ರೀ ಬಾಲಾಜಿಯ ಬೆಳ್ಳಿಯ ವಿಗ್ರಹ ಮತ್ತು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಸಂಕ್ಷಿಪ್ತ ಚರಿತ್ರೆ’ ಎಂಬ ಗ್ರಂಥವನ್ನು ಉಡುಗೊರೆಯಾಗಿ ನೀಡಿದರು.

ಸನಾತನ ಸಂಸ್ಥೆಯ ವತಿಯಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇವರಿಗೆ ಸನ್ಮಾನ!

ಈ ಸಂದರ್ಭದಲ್ಲಿ ಆಯೋಜಿಸಲಾದ ಶತಚಂಡಿ ಯಜ್ಞ ಮತ್ತು ಧನ್ವಂತರಿ ಯಾಗದ ಪ್ರಸಾದವನ್ನು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ್ ಅವರು ಮುಖ್ಯಮಂತ್ರಿ ಶ್ರೀ. ದೇವೇಂದ್ರ ಫಡ್ನವೀಸ್ ಅವರಿಗೆ ನೀಡಿದರು.

RSSನ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರಿಂದ ಸನಾತನ ಆಶ್ರಮಕ್ಕೆ ಭೇಟಿ ನೀಡುವ ಭರವಸೆ!

ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ ಅವರು ಸೌಹಾರ್ದ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸರಸಂಘಚಾಲಕರಿಗೆ ಸನಾತನ ಆಶ್ರಮಕ್ಕೆ ಭೇಟಿ ನೀಡಲು ಆಹ್ವಾನ ನೀಡಿದಾಗ, ಅವರು ಆಶ್ರಮಕ್ಕೆ ಭೇಟಿ ನೀಡಲು ಸಮ್ಮತಿ ಸೂಚಿಸಿದರು.

Sanatana Rashtra’ Sounded In The True Sense! : ನಿಜವಾದ ಅರ್ಥದಲ್ಲಿ ಮೊಳಗಿತು ‘ಸನಾತನ ರಾಷ್ಟ್ರ’ದ ಶಂಖನಾದ! – ಅಭಯ ವರ್ತಕ್, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಮೇ 17 ರಿಂದ 19, 2025 ರ ಅವಧಿಯಲ್ಲಿ ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ದೇಶಾದ್ಯಂತ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಚೇತನವನ್ನು ಮೂಡಿಸುವ ಒಂದು ಅದ್ಭುತ ಕಾರ್ಯಕ್ರಮವಾಯಿತು.

Not Just The laws, The Entire System Must Change! : ಕೇವಲ ಕಾನೂನುಗಳಲ್ಲ, ಸಂಪೂರ್ಣ ವ್ಯವಸ್ಥೆಯೇ ಬದಲಾಗಬೇಕು! – ನ್ಯಾಯವಾದಿ ವಿಷ್ಣು ಶಂಕರ ಜೈನ

ಹಿಂದೂಗಳ ಮೇಲೆ ನಡೆದ ಅನೇಕ ಆಘಾತಗಳ ಕುರಿತಾದ ಮೊಕದ್ದಮೆಗಳು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇವೆ. ಈ ಮೊಕದ್ದಮೆಗಳ ತೀರ್ಪು ಯಾವಾಗ ಬರಬೇಕು ಎಂಬುದನ್ನು ನಾವೆಲ್ಲರೂ ನಿರ್ಧರಿಸಬೇಕಾಗಿದೆ. ಇಂದು ದೇಶದ ವ್ಯವಸ್ಥೆ ಹಿಂದೂ ವಿರೋಧಿಯಾಗಿದೆ.

Sanatan Rashtra Shankhnad Mahotsav : ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ: ಯುದ್ಧದಲ್ಲಿ ಭಾರತದ ವಿಜಯಕ್ಕಾಗಿ ಶತಚಂಡಿ ಯಾಗ!

ತಪೋಭೂಮಿ, ಅವತಾರಭೂಮಿ ಮತ್ತು ಭೂಮಿಯ ಮೇಲಿನ ಏಕೈಕ ಸನಾತನ ರಾಷ್ಟ್ರವಾದ ಭಾರತದ ರಕ್ಷಣೆ ಮತ್ತು ವಿಜಯಕ್ಕಾಗಿ ನಡೆಯುವ ಶತಚಂಡಿ ಯಜ್ಞದಲ್ಲಿ ಸಪ್ತಶತಿಯ ಸಾಮೂಹಿಕ ಪಾಠ, ಯಜ್ಞ ವಿಧಿ, ಆಹುತಿ ಮತ್ತು ಪೂರ್ಣಾಹುತಿ ಇತ್ಯಾದಿ ಕಾರ್ಯಕ್ರಮಗಳು ಇರಲಿವೆ.