ಎರಡನೇ ಮಹಾಯುದ್ಧದಲ್ಲಿನ ‘ಆಪರೇಷನ್ ಕ್ಯಾಸ್ಟೈಸ್’ (‘ಜರ್ಮನ್ ಡ್ಯಾಮ್ ಬಸ್ಟರ್ಸ್ ರೆಡ್’ – ಜರ್ಮನಿಯ ಅಣೆಕಟ್ಟಿನ ಮೇಲೆ ಇಂಗ್ಲೆಂಡಿನ ವಿನಾಶಕಾರಿ ಕಾರ್ಯಾಚರಣೆ)
ಅಣೆಕಟ್ಟಿನಲ್ಲಿ ನಡೆಸಿದ ಸ್ಫೋಟದಿಂದ ಜರ್ಮನಿಗೆ ಆದ ಹಾನಿ ಮತ್ತು ಯುದ್ಧ ತಂತ್ರದ ಪಾಠ ಕೆಲವೇ ಕ್ಷಣಗಳಲ್ಲಿ ಭಾರಿ ಸ್ಫೋಟ ಸಂಭವಿಸಿ ಗೋಡೆಗೆ ದೊಡ್ಡ ರಂಧ್ರವಾಯಿತು. ಕೋಟ್ಯಂತರ ಲೀಟರ್ ನೀರು ಹರಿದು ಹೋಯಿತು. ಇದರಿಂದಾಗಿ ಮುಂದಿನ ಅಣೆಕಟ್ಟ್ಟಿಗೂ ಹಾನಿಯಾಯಿತು.
ಹಿಂದೂ ರಾಷ್ಟ್ರದ ಸ್ಥಾಪನೆಯೇ ಸಮಷ್ಟಿ ಸಾಧನೆ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ
ಹಿಂದೂ ರಾಷ್ಟ್ರದ ಸ್ಥಾಪನೆಯು ಸಮಷ್ಟಿ ಸಾಧನೆಯಾಗಿದೆ, ಅದಕ್ಕಾಗಿ ಎಲ್ಲರೂ ಸಾಧನೆ ಮಾಡುವಂತೆ ಸಮಾಜದಲ್ಲಿ ಹೋಗಿ ತಿಳಿಸಿ ಹೇಳಬೇಕು ಎಂದು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರು ಮಾರ್ಗದರ್ಶನ ನೀಡಿದರು.
Hindu Rashtra Ratna Sanatan Dharma Shree Award : ಹಿಂದುತ್ವಕ್ಕಾಗಿ ಸಮರ್ಪಿತರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ‘ಹಿಂದೂ ರಾಷ್ಟ್ರ ರತ್ನ’ ಮತ್ತು ‘ಸನಾತನ ಧರ್ಮಶ್ರೀ’ ಪ್ರಶಸ್ತಿ ನೀಡಿ ಗೌರವ!
ಹಿಂದುತ್ವ ಮತ್ತು ರಾಷ್ಟ್ರಹಿತಕ್ಕಾಗಿ ಕಾರ್ಯ ನಿರ್ವಹಿಸಿ ಇತರ ಹಿಂದೂಗಳಿಗೆ ಆದರ್ಶ ನಿರ್ಮಿಸಿದ ೩ ಜನರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ‘ಹಿಂದೂ ರಾಷ್ಟ್ರ ರತ್ನ’ ಪ್ರಶಸ್ತಿಯನ್ನು ಹಾಗೂ ೧೮ ಜನರಿಗೆ ‘ಸನಾತನ ಧರ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಶಂಖನಾದದ ನಂತರದ ನಿರೀಕ್ಷಿತ ಪರಿವರ್ತನೆ !
ಹಿಂದೂಗಳು ಬಲೋಪಾಸನೆ ಮಾಡುವುದರೊಂದಿಗೆ ಶತ್ರುಬೋಧವನ್ನು ಮಾಡಿಕೊಂಡರೆ, ಅವರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗುತ್ತಾರೆ ಎಂಬುದು ಖಚಿತ !
ಹಾಸ್ಯದ ವಿಕೃತಿ !
ಹಾಸ್ಯವೆಂದರೆ ಶುದ್ಧ ನಗು, ಆನಂದ; ಆದರೆ ಹಾಸ್ಯದ ವಿಕೃತಿ ಎಂದರೆ ‘ಸ್ಟ್ಯಾಂಡ್ಪ್ ಕಾಮೆಡಿ ಎಂದು ಹೇಳುವ ಸಮಯ ಬಂದಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೊದಲು ವಾಸಿಸುತ್ತಿದ್ದ ಕೋಣೆಯಲ್ಲಿನ ಚೈತನ್ಯ ಉತ್ತರೋತ್ತರ ಬೃಹತ್ಪ್ರಮಾಣದಲ್ಲಿ ಹೆಚ್ಚುತ್ತಿರುವುದು
ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಕೋಣೆಯಲ್ಲಿ ಶ್ರೀ ಗುರುಗಳ (ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ) ಛಾಯಾಚಿತ್ರವನ್ನಿಟ್ಟು ಭಾವಪೂರ್ಣ ಪೂಜೆ ಮಾಡಿದ ನಂತರ ಕೋಣೆಯಲ್ಲಿನ ಚೈತನ್ಯ ಬಹಳಷ್ಟು ಹೆಚ್ಚಾಯಿತು
ಸಾಧನೆಯ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ನೀಡಿದ ಮಾರ್ಗದರ್ಶನ !
ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ ಆಗಿರುವುದರಿಂದ ದೇಹಧಾರಿ ಗುರುಗಳನ್ನು ನೆನಪಿಸುವುದಕ್ಕಿಂತ ದೇವತೆಯ ನಾಮಜಪ ಮಾಡುವುದು ಮಹತ್ವದ್ದಾಗಿದೆ !