ಎಲ್ಲರ ಮೇಲೆ ಪ್ರೀತಿಯ ಮಳೆಯನ್ನು ಸುರಿಸುವ ಮತ್ತು ಇಡೀ ವಿಶ್ವದ ಪಿತನಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ಸೇವೆಯನ್ನು ಕೊಡುತ್ತಾರೆ ಮತ್ತು ‘ಆ ಸೇವೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಅವರೇ ಹೇಳುತ್ತಾರೆ. ನಂತರ ಆ ಸೇವೆಯಲ್ಲಿ ‘ಎಲ್ಲಿ ಮತ್ತು ಏನು ತಪ್ಪಾಗಿವೆ ?’, ಎಂಬುದನ್ನು ಹೇಳಿ ಅವರೇ ಆ ತಪ್ಪುಗಳನ್ನು ನಮ್ಮಿಂದ ಸರಿಪಡಿಸಿಕೊಳ್ಳುತ್ತಾರೆ.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ದೈವೀ ವೈಶಿಷ್ಟ್ಯಗಳಿಂದ ಕೂಡಿದ ಛಾಯಾಚಿತ್ರ !

ಈ ಛಾಯಾಚಿತ್ರವು ಪರಾತ್ಪರ ಗುರು ಡಾ. ಆಠವಲೆಯವರಿಗೂ ಇಷ್ಟವಾಯಿತು. ಅವರು, “ಈ ಛಾಯಾಚಿತ್ರವು ಮುಂದಿನ ಮಹಾಯುದ್ಧದ ಕಾಲದಲ್ಲಿಯೂ ನಾಶವಾಗಬಾರದು, ಆ ರೀತಿಯಲ್ಲಿ ಅದರ ಕಾಳಜಿ ತೆಗೆದುಕೊಳ್ಳೋಣ” ಎಂದು ಹೇಳಿದರು. – ಕು. ಪೂನಮ ಸಾಳುಂಖೆ

ಮಹಾವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯಗಳಿಗೆ ಸಂಬಂಧಿಸಿದಂತೆ ಆಗುವ ಕಾರ್ಯ !

ಪರಾತ್ಪರ ಗುರು ಡಾ. ಆಠವಲೆಯವರಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯ ಈ ಮೂರೂ ಪ್ರಕಾರದ ಕಾರ್ಯಗಳು ಪೃಥ್ವಿಯ ಮೇಲೆ ಸೂಕ್ಷ್ಮ ಹಾಗೂ ಸ್ಥೂಲ ಹೀಗೆ ಎರಡೂ ಸ್ತರಗಳಲ್ಲಿ ಧರ್ಮಸಂಸ್ಥಾಪನೆ ಅಂದರೆ ‘ಹಿಂದೂ ರಾಷ್ಟ್ರ ಸ್ಥಾಪನೆ’ ಮಾಡುವ ಅವತಾರಿ ಕಾರ್ಯದ ಅಂತರ್ಗತ ಆಗುತ್ತಿದೆ.