ತ್ರಿನಿದಾದ ಮತ್ತು ಟೊಬಾಗೋದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿರ್ಧಾರ! Ram Mandir Trinidad & Tobago
ಭಾರತದಿಂದ 14 ಸಾವಿರ ಕಿ.ಮೀ. ದೂರದಲ್ಲಿರುವ ಮತ್ತು ಕೇವಲ 14 ಲಕ್ಷ ಜನಸಂಖ್ಯೆ ಇರುವ ತ್ರಿನಿದಾದ ಮತ್ತು ಟೊಬಾಗೋ ಎಂಬ ಚಿಕ್ಕ ದೇಶವು ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ನಿರ್ಧಾರವನ್ನು ಘೋಷಿಸಿದೆ.
ಭಾರತದಿಂದ 14 ಸಾವಿರ ಕಿ.ಮೀ. ದೂರದಲ್ಲಿರುವ ಮತ್ತು ಕೇವಲ 14 ಲಕ್ಷ ಜನಸಂಖ್ಯೆ ಇರುವ ತ್ರಿನಿದಾದ ಮತ್ತು ಟೊಬಾಗೋ ಎಂಬ ಚಿಕ್ಕ ದೇಶವು ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ನಿರ್ಧಾರವನ್ನು ಘೋಷಿಸಿದೆ.
ಪಿಂಚಣಿ ನಿಯಮ ಬದಲಾವಣೆಗೆ ವಿರೋಧವಾಗಿ ಪೆರೂ ರಾಜಧಾನಿ ಲಿಮಾದಲ್ಲಿ ಯುವಕರ ಪ್ರತಿಭಟನೆ ಭುಗಿಲೆದ್ದಿದ್ದು, ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದರು.
ಅಮೆರಿಕ ಮತ್ತು ಅದರ ಅಭಿವೃದ್ಧಿ ಹೊಂದಿದ ದೇಶಗಳ ‘G-7’ ಗಿಂತ ‘BRICS’ ನ ಜಾಗತಿಕ ಪ್ರಾಮುಖ್ಯತೆ ಹೆಚ್ಚುತ್ತಿದೆ, ಆದ್ದರಿಂದ ಈಗ ಟ್ರಂಪ್‌ಗೆ ಪಾಠ ಕಲಿಸುವುದು ಆವಶ್ಯಕವಾಗಿದೆ !
ಜುಲೈ 6 ರಂದು ಇಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ 126 ಕಲಂಗಳ ಜಂಟಿ ಘೋಷಣಾ ಪತ್ರವನ್ನು ಪ್ರಸಾರ ಮಾಡಲಾಗಿದೆ. ಇದರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸಲಾಗಿದೆ.
ಓವೈಸಿ ಪಾಕಿಸ್ತಾನವು ಲಖ್ವಿಗೆ ಜೈಲಿನಲ್ಲಿ ತಂದೆಯಾಗಲು ಅವಕಾಶ ನೀಡಿದ್ದು ಭಯೋತ್ಪಾದನೆಗೆ ಬೆಂಬಲ ನೀಡಿದಂತೆ ಎಂದರು ಮತ್ತು ಜಾಗತಿಕ ಶಾಂತಿಗೆ ಪಾಕಿಸ್ತಾನವನ್ನು ನಿಯಂತ್ರಿಸುವುದು ಅಗತ್ಯವಿದೆ ಎಂದು ಹೇಳಿದರು.
ಈ ಹಸುವಿನ ತಳಿಯು ತನ್ನ ಪ್ರಭಾವಶಾಲಿ ಸ್ನಾಯುಗಳು ಮತ್ತು ಹೆಚ್ಚಿನ ಪ್ರಜನನಕ್ಷಮತೆಯಿಂದಾಗಿ ಬ್ರೆಜಿಲ್ನಲ್ಲಿ ಜಾನುವಾರು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಲಿಬರಲ್ ಪಕ್ಷದ ಅಧ್ಯಕ್ಷರು ಹೊಸ ನಾಯಕ ಮತ್ತು ಪ್ರಧಾನಿಯನ್ನು ಆಯ್ಕೆ ಮಾಡಲು ಪ್ರಾರಂಭಿಸಿದ್ದಾರೆ.
ಚೀನಾ ವಿದೇಶಾಂಗ ಸಚಿವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಜೈಶಂಕರ್
ಅಮೇರಿಕಾದಲ್ಲಿನ ನಾಗರೀಕರು ಟ್ರಂಪ್ ಇವರನ್ನು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಕೂರಿಸಿ ಸ್ವಂತ ದೇಶದ ವಿಚಾರ ಮಾಡಿರುವುದಾಗಿ ಕಂಡು ಬರುತ್ತಿದೆ. ಟ್ರಂಪ್ ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷರ ಹಾಗೆ ಇತರ ದೇಶಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಎಂದು ಆಶಿಸುತ್ತೇವೆ !
ಈ ಸಂಶೋಧನೆಯಿಂದ ಮೈಕ್ರೋಪ್ಲಾಸ್ಟಿಕ್‌ಗಳು ಮಾನವನ ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿಯೂ ತಲುಪುತ್ತದೆ ಎಂಬುದು ಗಮನಕ್ಕೆ ಬರುತ್ತದೆ.