ಕಲಿಯುವ ಸ್ಥಿತಿಯಲ್ಲಿ ಮತ್ತು ಸತತ ಕೃತಜ್ಞತಾಭಾವದಲ್ಲಿರುವ ಪುಣೆಯ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಮಾಧುರಿ ಮಾಧವ ಇನಾಮದಾರ (ವಯಸ್ಸು ೭೯ ವರ್ಷ) !

ಜೂನ್‌ನಲ್ಲಿ ಅನೇಕ ಬಾಲಕರ ಗುಣವೈಶಿಷ್ಟ್ಯಗಳ ಕಡತಗಳು ಭಾಷಾಂತರಕ್ಕಾಗಿ ಬಂದಿದ್ದವು. ಕಾಕೂರವರು ವಿಶ್ರಾಂತಿಯನ್ನು ತೆಗೆದುಕೊಳ್ಳದೇ ಎಲ್ಲ ಕಡತಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಮಾಡಿಕೊಟ್ಟರು.

ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ಕು. ಹಂಸಿನಿ ಚೈತನ್ಯ ಆಚಾರ್ಯ (೧೨ ವರ್ಷ)

ಹಂಸಿನಿ ಳಿಗೆ ಬ್ರಹ್ಮೋತ್ಸವದ ಸಮಯದಲ್ಲಿ ಮೊದಲ ಬಾರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ದರ್ಶನವಾಯಿತು. ಆಗ ಅವಳಿಗೆ ಭಾವಜಾಗೃತಿಯಾಯಿತು ಮತ್ತು ಅವಳ ಕಣ್ಣು ಗಳಿಂದ ಭಾವಾಶ್ರು ಸುರಿಯುತ್ತಿತ್ತು. ಅವಳಿಗೆ ಗುರುದೇವರನ್ನು ನೋಡಿ ಆನಂದವಾಗುತ್ತಿತ್ತು.

ಸಂತರು ಮತ್ತು ಮಹರ್ಷಿಗಳು ಮಾಡುತ್ತಿರುವ ಆಧ್ಯಾತ್ಮಿಕ ಸ್ತರದ ಸಹಾಯದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ! – ಪರಾತ್ಪರ ಗುರು ಡಾ. ಆಠವಲೆ

ಸಂತರ ಕಾರ್ಯಕ್ಕೆ ಹೋಲಿಸಿದರೆ ಕಾರ್ಯಕರ್ತರಿಂದಾಗುವ ಹಿಂದುತ್ವದ ಕಾರ್ಯ, ಚಿಕ್ಕ ಮಕ್ಕಳ ಒಂದು ಆಟದಂತಿದೆ. ಈ ಕಾರ್ಯದ ಮಾಧ್ಯಮದಿಂದ ಸಾಧನೆಯನ್ನು ಮಾಡಿ ಕಾರ್ಯಕರ್ತರು ತಮ್ಮ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕು.

ಸಾಧನೆಯ ಸಂದರ್ಭದಲ್ಲಿ ಪೂ. ಸಂದೀಪ ಆಳಶಿ ಇವರ ಅಮೂಲ್ಯ ವಿಚಾರಗಳು

ಸಾಧನೆ ಎಂದು ಮನಸ್ಸಿನ ವಿರುದ್ಧ ಕೆಲವು ವಿಷಯಗಳನ್ನು ಮಾಡುವಾಗ ಮನಸ್ಸಿನ ಸಂಘರ್ಷವಾಗುತ್ತದೆ. ಈ ಸಂಘರ್ಷವೆಂದರೆ ನಿಜವಾದ ಸಾಧನೆ !

‘ಸಂಗೀತದಿಂದ ಈಶ್ವರಪ್ರಾಪ್ತಿಗಾಗಿ ಸಾಧನೆ’ ಎಂಬ ವಿಷಯದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಮಾರ್ಗದರ್ಶನ !

ಸಂಗೀತವು ಆಕಾಶತತ್ತ್ವಕ್ಕೆ ಸಂಬಂಧಿಸಿದೆ. ಆಕಾಶತತ್ತ್ವವು ಪಂಚಮಹಾಭೂತಗಳಲ್ಲಿ ಒಂದಾಗಿದೆ. ನಮಗೆ ಪಂಚಮಹಾಭೂತಗಳ ಆಚೆಗೆ ಹೋಗಲಿಕ್ಕಿದೆ. ಈಶ್ವರನು ಪಂಚಮಹಾಭೂತಗಳ ಆಚೆಗೆ ಇರುತ್ತಾನೆ. ಕಲಾವಿದನು ಜೀವನವಿಡಿ ಕೇವಲ ಸಂಗೀತವನ್ನು ಪ್ರಸ್ತುತಪಡಿಸುತ್ತಿದ್ದರೆ ಅವನಿಂದ ಕೇವಲ ಆಕಾಶತತ್ತ್ವಕ್ಕೆ ಸಂಬಂಧಿತ ಸಾಧನೆ ಆಗುವುದು.

ಗೋವಾದ ರಾಮನಾಥಿಯ ಸನಾತನ ಸಂಸ್ಥೆಯ ಆಶ್ರಮದಲ್ಲಿ ಮತ್ತು ಕುರುಕ್ಷೇತ್ರ (ಹರಿಯಾಣಾ)ದಲ್ಲಿ ಸಪ್ತರ್ಷಿಗಳ ಆಜ್ಞೆಯಂತೆ ಜರುಗಿದ ‘ಚಾಮುಂಡಾ ಹೋಮ’ !

ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಬ್ರಹ್ಮಸರೋವರ, ಕುರುಕ್ಷೇತ್ರದಲ್ಲಿನ ಶ್ರೀ ಕಾತ್ಯಾಯನಿದೇವಿ ದೇವಸ್ಥಾನದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿ ಯಲ್ಲಿ ‘ಚಾಮುಂಡಾ ಹೋಮ’ವು ನೆರವೇರಿತು

ಪ್ರೀತಿ ಹಗೂ ಧರ್ಮಾಚರಣೆ ಮಾಡುವ ಶೇ. ೫೫ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮಂಗಳೂರಿನ ಕು. ವೈ.ಜಿ. ಪ್ರಣವಿ (ವಯಸ್ಸು ೧೦)

ಕು. ವೈ.ಜಿ. ಪ್ರಣವಿ ನನಗೆ ಕೃಷ್ಣನ ಅಥವಾ ಪಾರ್ವತಿಯಂತೆ ಉಡುಗೆತೊಡುಗೆ ಹಾಕುವಂತೆ ಹೇಳುತ್ತಿದ್ದಳು. ಶಾಲೆಯಲ್ಲಿ ಛದ್ಮವೇಷ ಹಾಕಲು ಇದ್ದಾಗ ಆಕೆ ‘ನನಗೆ ಕೃಷ್ಣನಂತೆ ಅಲಂಕಾರ ಮಾಡು’, ಎಂದು ಹೇಳುತ್ತಿದ್ದಳು. ಆಕೆ ಕೃಷ್ಣನ ಸ್ಮರಣೆಯಲ್ಲಿ ತನ್ನನ್ನು ಮರೆಯುತ್ತಿದ್ದಳು.

‘ಮಾನವನ ಮಟ್ಟ’ಕ್ಕನುಸಾರ ಸಾಧನೆ ಕಲಿಸುವ ‘ಗುರುಕೃಪಾಯೋಗ’ !

ಸ್ವಭಾವದಲ್ಲಿನ ಗುಣ ಮತ್ತು ದೋಷ ಹಿಂದಿನ ಕಾಲದಲ್ಲಿ ಮಾನವನ ಮಟ್ಟವು ಉತ್ತಮವಾಗಿರುವುದರಿಂದ ಆ ಕಾಲದಲ್ಲಿ ಜ್ಞಾನಯೋಗ, ಹಠಯೋಗ, ಭಕ್ತಿಯೋಗ ಇಂತಹ ಸಾಧನಾಮಾರ್ಗಗಳಿಗನುಸಾರ ಸಾಧನೆ ಮಾಡಲು ಸಹಜವಾಗಿ ಸಾಧ್ಯವಾಗುತ್ತಿತ್ತು.

‘ವ್ಯಷ್ಟಿ ಸಾಧನೆಯನ್ನು ಚೆನ್ನಾಗಿ ಮಾಡಿದಾಗಲೇ ಸಮಷ್ಟಿ ಸಾಧನೆ ಚೆನ್ನಾಗಿ ಆಗಿ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’, ಎಂದು ಕಲಿಸಿ ಆ ರೀತಿ ಪ್ರಯತ್ನ ಮಾಡಿಸಿಕೊಳ್ಳುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಈಶ್ವರನೊಂದಿಗೆ ಅನುಸಂಧಾನವನ್ನಿಟ್ಟುಕೊಂಡು ಸೇವೆಯನ್ನು ಮಾಡಿದರೆ ಅನುಭೂತಿಗಳು ಬರುತ್ತವೆ. ಅದರಿಂದ ಶ್ರದ್ಧೆ ಮತ್ತು ಭಾವ ಹೆಚ್ಚಾಗಲು ಸಹಾಯವಾಗಿ ಸಾಧನೆ ವೇಗದಿಂದಾಗುತ್ತದೆ.

ಪ್ರತಿಯೊಬ್ಬ ಸಾಧಕನ ಸೂಕ್ಷ್ಮ ಪರೀಕ್ಷಣೆಯಲ್ಲಿ ವ್ಯತ್ಯಾಸವಿರುವುದರ ಕಾರಣಗಳು ಹಾಗೂ ಅದರಿಂದ ಸಿಗುವ ಆನಂದ

‘ಯಾವುದಾದರೊಂದು ಘಟನೆಯ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವಾಗ ಬಹಳಷ್ಟು ಸಲ ಪರೀಕ್ಷಣೆಯನ್ನು ಮಾಡುವ ಸಾಧಕರ ಪರೀಕ್ಷಣೆಯಲ್ಲಿ ವ್ಯತ್ಯಾಸ ಬರುತ್ತಿತ್ತು. ಪ್ರತಿಯೊಬ್ಬರ ಪರೀಕ್ಷಣೆ ಬೇರೆಯೆ ಆಗಿರುತ್ತಿತ್ತು; ಆದರೆ ಅದರ ಅರ್ಥ ಮಾತ್ರ ಒಂದೇ ಆಗಿರುತ್ತಿತ್ತು.