ಕಲಿಯುಗದಲ್ಲಿನ ಸರ್ವಶೇಷ್ಠ ನಾಮಜಪಸಾಧನೆ, ನಾಮಜಪ ವಾಣಿ ಮತ್ತು ಧ್ವನಿ-ಪ್ರಕಾಶ ವಿಜ್ಞಾನ

ಆಧುನಿಕ ವಿಜ್ಞಾನಕ್ಕೆ ತಿಳಿಯದೇ ಇದ್ದರೂ, ಅಧ್ಯಾತ್ಮ ಶಾಸ್ತ್ರದಲ್ಲಿ ಮನುಷ್ಯನ ೪ ದೇಹಗಳನ್ನು  ಹೇಳಲಾಗಿದೆ. ಈ ೪ ದೇಹಗಳು ವೈಖರಿ, ಮಧ್ಯಮಾ, ಪಶ್ಯಂತಿ ಮತ್ತು  ಪರಾ  ಹೀಗೆ ೪ ವಾಣಿಗಳು ಏರಿಕೆಯ ಕ್ರಮದಲ್ಲಿ ಉಚ್ಚ ಸ್ತರದ್ದಾಗುತ್ತಾ ಹೋಗುತ್ತವೆ.

ಸದ್ಗುರು ಡಾ. ಮುಕುಲ ಗಾಡಗೀಳ ಇವರು ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಮಾಡಿದ ಮಾರ್ಗದರ್ಶನ

ನಮ್ಮಲ್ಲಿರುವ ‘ಅಪೇಕ್ಷೆ, ಪರಿಸ್ಥಿತಿಯನ್ನು ಸ್ವೀಕರಿಸದಿರುವುದು, ನಿಷ್ಕರ್ಷ ತೆಗೆಯುವುದು’ ಇತ್ಯಾದಿ ದೋಷಗಳಿಂದಾಗಿ ನಮಗೆ ಬಹಳಷ್ಟು ಬಾರಿ ಯಾವುದಾದರೊಂದು ಪ್ರಸಂಗದಿಂದ ಹೊರಬರಲು ಸಮಯ ತಗಲುತ್ತದೆ.

ತನ್ನ ಸಮಯವನ್ನು ವ್ಯರ್ಥ ಮಾಡುವುದೆಂದರೆ ದೇವರ ಸಮಯವನ್ನೇ ವ್ಯರ್ಥ ಮಾಡಿದಂತೆ !

ನಾವು ಯಾವಾಗ ಸಾಧನೆ ಮಾಡುತ್ತೇವೆಯೋ, ಆಗ ನಾವು ನಮ್ಮನ್ನು ಮರೆತು ಗುರುಚರಣಗಳಲ್ಲಿ ಅಥವಾ ಭಗವಂತನ ಚರಣಗಳಲ್ಲಿ ಸಮರ್ಪಿತವಾಗಲು ಪ್ರಯತ್ನಿಸುತ್ತೇವೆ. ಹೀಗಿರುವಾಗ ನಮಗೆ ಸ್ವತಃದ ಸಮಯವೂ ಎಲ್ಲಿ ಸ್ವಂತದ್ದಾಗಿರುತ್ತದೆ ?

ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ವಿಚಾರವಂತರು ಹೇಳಿದಂತೆ ‘ನಾವು ಜೀವಂತವಾಗಿರುವಾಗಲೇ ಮರಣ ಅಥವಾ ಮೂರ್ಖ ಮನುಷ್ಯನಂತಾಗಿ ಸುಖ-ದುಃಖದ ಅರಿವನ್ನು ಹೇಗೆ ನಾಶಗೊಳಿಸಬೇಕು ?’, ಎಂಬ ಪ್ರಶ್ನೆಯಾಗಿದೆ. ಇದು ಕೇವಲ ಸಾಧನೆ ಮಾಡುವುದರಿಂದ ಸಾಧ್ಯವಾಗುತ್ತದೆ.

ಕಲಿಯುಗದಲ್ಲಿನ ಸರ್ವಶ್ರೇಷ್ಠ ನಾಮಜಪಸಾಧನೆ, ನಾಮಜಪ ವಾಣಿ ಮತ್ತು ಧ್ವನಿ-ಪ್ರಕಾಶ ವಿಜ್ಞಾನ

ಧರ್ಮಪಾಲನೆ, ಧರ್ಮಾಚರಣೆ ಮತ್ತು ಸಾಧನೆ ಈ ಮಾರ್ಗಗಳನ್ನು ತೋರಿಸುವ ಧರ್ಮಮಾರ್ತಂಡರ ಬಗ್ಗೆ ಕೃತಜ್ಞರಾಗಿರಿ !

ಸಾಧನೆಯನ್ನು ಮಾಡುವ ಮತ್ತು ಮಾಡದ ಕುಟುಂಬದವರ ಜೊತೆ ಸಾಧಕರ ಹೊಂದಾಣಿಕೆ ಆಗದಿರುವುದರ ಕಾರಣಗಳು ಮತ್ತು ಅದರ ಮೇಲಿನ ಉಪಾಯ

ದೇವರಿಗೆ ಪ್ರತಿಯೊಬ್ಬರ ಕಾಳಜಿ ಇರುವುದರಿಂದ ಅವನು ಆ ವ್ಯಕ್ತಿಯ ಸ್ಥಿತಿಗನುಸಾರ ಮಾರ್ಗದರ್ಶನ ಮಾಡಿ ಅವನನ್ನು ಸಾಧನೆಯಲ್ಲಿ ಮುಂದೆ ಒಯ್ಯುತ್ತಾನೆ

Narakchaturdashi : ಸ್ವಭಾವದೋಷ, ಅಹಂಕಾರ ಮತ್ತು ವಿಕಾರರೂಪೀ ನರಕಾಸುರನ ಹಿಡಿತದಿಂದ ಬಿಡಿಸಿಕೊಳ್ಳಲು ಶ್ರೀಕೃಷ್ಣನಲ್ಲಿ ಮೊರೆಯಿಡೋಣ ಹಾಗೂ ದೇಹಸಹಿತ ಮನಸ್ಸಿನಿಂದಲೂ ಪರಿಶುದ್ಧರಾಗೋಣ !

ಆಶ್ವಯುಜ ಶುದ್ಧ ಚತುರ್ದಶಿಯನ್ನು ‘ನರಕ ಚತುರ್ದಶಿ’, ಎಂದು ಕರೆಯುತ್ತಾರೆ. ಈ ದಿನ ಭಗವಾನ ಶ್ರೀಕೃಷ್ಣನು ಕ್ರೂರಕರ್ಮಿ ನರಕಾಸುರನನ್ನು ವಧಿಸಿ ಅವನ ಸೆರೆಮನೆಯಲ್ಲಿನ ೧೬ ಸಾವಿರ ಸ್ತ್ರೀಯರನ್ನು ಮುಕ್ತಗೊಳಿಸಿದನು

Diwali 2023 : ಸಾಧಕರೇ ಆರೋಗ್ಯಪೂರ್ಣ ದೀರ್ಘಾಯುಷ್ಯ ಪ್ರಾಪ್ತ’ವಾಗಲು ನಾವು ಸಾಕ್ಷಾತ್ ಧನ್ವಂತರಿ ದೇವತೆಗೆ ಮೊರೆ ಇಡೋಣ

ಆಯುರ್ವೇದದ ಪ್ರವರ್ತಕ ಮತ್ತು ವೈದ್ಯರ ದೇವತೆಯಾದ ಧನ್ವಂತರಿಯ ಉತ್ಪತ್ತಿಯಾದ ದಿನವೆಂದರೆ ‘ಧನತ್ರಯೋದಶಿ’ !

ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

‘ವಿದೇಶಿ ವಿಚಾರವಂತರೊಬ್ಬರು, ‘ನೀವು ಸತ್ತಾಗ, ‘ನೀವು ಸತ್ತಿದ್ದೀರಿ’, ಎಂದು ನಿಮಗೆ ತಿಳಿಯುವುದಿಲ್ಲ. ಅದರ ದುಃಖ ಇತರರಿಗೆ ಆಗುತ್ತದೆ. ಹಾಗೆಯೇ ಮೂರ್ಖ ಮನುಷ್ಯನ ಸಂದರ್ಭದಲ್ಲಿ ಘಟಿಸುತ್ತದೆ’, ಎಂದು ಹೇಳಿದ್ದಾರೆ.

ಸಾಧಕರೇ, ಗುರುಕೃಪೆಯಿಂದ ಲಭಿಸುವ ಸೇವೆಯ ಪ್ರತಿಯೊಂದು ಅವಕಾಶದಿಂದ ಸಾಧನೆಯ ದೃಷ್ಟಿಯಲ್ಲಿ ಲಾಭ ಪಡೆದುಕೊಂಡು ಜೀವನವನ್ನು ಸಾರ್ಥಕಗೊಳಿಸಿ !

ಸಾಧಕನ ತಾಯಿ-ತಂದೆ, ಪೂರ್ವಜರು ಹಾಗೂ ಕುಲದಲ್ಲಿ ಅನೇಕ ಜನರು ಮಾಡಿದ ಸಾಧನೆಯಿಂದಾಗಿ ಸಾಧಕನಿಗೆ ಸೇವೆಯ ಅವಕಾಶ ಸಿಗುವುದು.