ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !
‘ಭಾವಾಸ್ಥೆಯಲ್ಲಿರುವುದು ಮತ್ತು ಸೇವೆ ಮಾಡುವುದು’, ಈ ಎರಡೂ ಮಹತ್ವದ್ದಾಗಿದೆ !
‘ಭಾವಾಸ್ಥೆಯಲ್ಲಿರುವುದು ಮತ್ತು ಸೇವೆ ಮಾಡುವುದು’, ಈ ಎರಡೂ ಮಹತ್ವದ್ದಾಗಿದೆ !
‘ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ನಾನು ಸಹಾಯ ಮಾಡುವೆನು’ ಎಂಬ ದೃಷ್ಟಿಕೋನ ಇಟ್ಟುಕೊಳ್ಳದೇ, ‘ಇದು ನನ್ನದೇ ಕಾರ್ಯವಾಗಿದೆ’ ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು !
ಸಂತರು ಅಥವಾ ಗುರುಗಳು ಅಥವಾ ದೇವತೆಗಳ ಚಿತ್ರದಲ್ಲಿ ಅವರ ತಲೆಯ ಹಿಂದೆ ದೊಡ್ಡ ಪ್ರಭಾವಲಯವು ಕಾರ್ಯನಿರತ ವಾಗಿರುತ್ತದೆ, ಕೆಲವು ಚಿತ್ರಗಳಲ್ಲಿ ಸಂತರ ಅಥವಾ ಗುರುಗಳ ಅಥವಾ ದೇವತೆಗಳ ಸಂಪೂರ್ಣ ದೇಹದ ಸುತ್ತಲೂ ತೇಜಸ್ಸಿನ ಅಂಚು ಕಾಣಿಸುವುದನ್ನು ನಾವು ಅನೇಕಬಾರಿ ನೋಡಿರುತ್ತೇವೆ.
‘ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು ಇದುವರೆಗಿನ ಎಷ್ಟು ರಾಷ್ಟ್ರಪತಿಗಳ ಮತ್ತು ಪ್ರಧಾನಮಂತ್ರಿಗಳ ಹೆಸರುಗಳು ಜನರಿಗೆ ತಿಳಿದಿವೆ ? ತದ್ವಿರುದ್ಧ ಋಷಿ-ಮುನಿಗಳ ಹೆಸರುಗಳು ಸಾವಿರಾರು ವರ್ಷಗಳು ಕಳೆದು ಹೋಗಿದ್ದರೂ ತಿಳಿದಿವೆ.’
‘ಪೃಥ್ವಿಯಲ್ಲಿನ ಕೆಲಸಗಳಾಗಬೇಕಾದರೆ ಯಾರಾದರೊಬ್ಬರ ಪರಿಚಯ ಬೇಕಾಗಿರುತ್ತದೆ. ಹೀಗಿರುವಾಗ ಪ್ರಾರಬ್ಧ, ಕೆಟ್ಟ ಶಕ್ತಿಗಳ ತೊಂದರೆ ಮುಂತಾದ ಸಮಸ್ಯೆಗಳನ್ನು ಭಗವಂತನ ಪರಿಚಯ ಇಲ್ಲದಿದ್ದರೆ, ಭಗವಂತನು ಪರಿಹರಿಸುವನೇ ?’
ಯಾರಿಗೆ ಏನು ಅವಶ್ಯಕವಾಗಿರುತ್ತದೆಯೋ, ಅದನ್ನೇ ದೇವರು ಕೊಡುತ್ತಿರುವುದರಿಂದ ಸಾಧಕರು ದೇವರ ಬಳಿ ಏನು ಕೇಳುವ ಆವಶ್ಯಕತೆ ಇಲ್ಲ !
‘ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನಾದರೂ ಮಾಡಬೇಕು, ಎಂಬುದಕ್ಕಾಗಿ ಯಾರೂ ಚುನಾವಣೆಗೆ ನಿಲ್ಲುವುದಿಲ್ಲ; ಹೆಚ್ಚಿನವರು ತಮಗೆ ಗೌರವ ಮತ್ತು ಹಣ ಸಿಗಬೇಕೆಂದು ಚುನಾವಣೆಗೆ ನಿಲ್ಲುತ್ತಾರೆ.’
‘ಕಾಂಗ್ರೆಸ್’ ಈ ಆಂಗ್ಲ ಹೆಸರಿನ ಪಕ್ಷವು ಸ್ವಾತಂತ್ರ್ಯ ದಿಂದ ಇಲ್ಲಿಯ ತನಕ ದೇಶಕ್ಕೆ ಒಳಿತನ್ನುಂಟು ಮಾಡುವಲ್ಲಿ ಸಫಲವಾಗಿಲ್ಲ ಎಂಬುದರಲ್ಲಿ ಆಶ್ಚರ್ಯವೇನು !
‘ಯುವಜನರೇ, ತಮ್ಮ ತಂದೆ-ತಾಯಿಯರು ಭ್ರಷ್ಟಾಚಾರ ಮಾಡಿ ಪಾಪ ಮಾಡುತ್ತಿದ್ದರೆ, ಅವರನ್ನು ಮುಂದಿನ ಪಾಪಗಳಿಂದ ದೂರವಿರಿಸಲು ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಿರಿ ಮತ್ತು ನಿಮ್ಮ ರಾಷ್ಟ್ರಭಕ್ತಿ ಹೆಚ್ಚಿಸಿರಿ.