
ಭಾರತದ ದುರ್ದಶೆಗೆ ಇದೂ ಒಂದು ಕಾರಣ !
‘ಸ್ವಾತಂತ್ರ್ಯದಿಂದ ಇಲ್ಲಿಯವರೆಗಿನ ಎಲ್ಲ ಆಡಳಿತಗಾರರೂ, ಕೇವಲ ಬೌದ್ಧಿಕ ಶಿಕ್ಷಣದ ಮೂಲಕ ವೈದ್ಯರು, ಅಭಿಯಂತರು, ವಕೀಲರನ್ನು ರೂಪಿಸಿದ್ದಾರೆ; ಆದರೆ ಅವರಿಗೆ ಸಾಧನೆ ಕಲಿಸಿ ‘ಸಂತ’ರನ್ನಾಗಿಸುವ ಶಿಕ್ಷಣ ನೀಡಲಿಲ್ಲ. ಹಾಗಾಗಿ ಇಂದು ದೇಶವು ದೇಶದ್ರೋಹದಿಂದ ಹಿಡಿದು ಲಂಚಕೋರತನದವರೆಗಿನ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ