ದುಷ್ಟ ಮಾರ್ಗದಿಂದ ಸಂಪಾದಿಸಿದ ಸಂಪತ್ತು ಹಠಾತ್ತನೆ ಕಳೆದು ಹೋಗುತ್ತದೆ ಮತ್ತು ಧರ್ಮದಿಂದಗಳಿಸಿದ ಸಂಪತ್ತು ಶಾಶ್ವತವಾಗಿರುತ್ತದೆ

ಹೇಗೆ ಹತ್ತಿಯ ಗೋದಾಮಿಗೆ ಬೆಂಕಿ ಬಿದ್ದಾಗ ಹತ್ತಿಯೆಲ್ಲಾ ನಾಶವಾಗುತ್ತದೆಯೋ ಅದೇರೀತಿ ದುಷ್ಟಮಾರ್ಗದಿಂದ ಬಂದ ಸಂಪತ್ತು ಹಠಾತ್ತನೆ ನಷ್ಟವಾಗುತ್ತದೆ.

ಅಜ್ಞಾನರೂಪಿ ಅಂಧಕಾರವನ್ನು ಹೋಗಲಾಡಿಸುವ ತೇಜವೇ ಸದ್ಗುರು !

ಸೂರ್ಯನ ಕಾರ್ಯವಿರುವಂತೆಯೇ ಸದ್ಗುರುಗಳ ಕಾರ್ಯವಿರುತ್ತದೆ. ಸದ್ಗುರುಗಳು ಅಜ್ಞಾನರೂಪಿ ಅಂಧಕಾರವನ್ನು ನಾಶಪಡಿಸುತ್ತಾರೆ

ಕರ್ಮಯೋಗದ ಮಹಾಸಾಗರವಾಗಿರುವ ಸದ್ಗುರುಗಳು !

ಕರ್ಮವನ್ನು ಕರ್ಮಯೋಗವನ್ನಾಗಿಸಲು ಕೌಶಲ್ಯ ಬೇಕಾಗುತ್ತದೆ ಮತ್ತು ಸಹಜವಾಗಿ ಕರ್ಮಯೋಗವನ್ನು ಆಚರಣೆಗೆ ತರಲು ಶಿಕ್ಷಣದ ಅಗತ್ಯವಿದೆ. ಇವೆರಡೂ ವಿಷಯಗಳನ್ನು ಕರಗತ ಮಾಡಿಕೊಂಡವರನ್ನು ‘ಸದ್ಗುರು’ ಎನ್ನುತ್ತಾರೆ.

ಆತ್ಮಕಲ್ಯಾಣಕ್ಕಿಂತ ಲೋಕಕಲ್ಯಾಣ ಹೆಚ್ಚು ಶ್ರೇಯಸ್ಕರ !

‘ಆತ್ಮಕಲ್ಯಾಣಕ್ಕಿಂತ ಲೋಕಕಲ್ಯಾಣವು ಹೆಚ್ಚು ಶ್ರೇಯಸ್ಕರವಾಗಿರುತ್ತದೆ. ಶುದ್ಧ ಸತ್ತ್ವಗುಣಗಳ ಮೇಲೆ ವಿರಾಜಮಾನರಾಗದೇ ನಿಜವಾದ ಲೋಕಕಲ್ಯಾಣದ ಆಸೆ ಮನಸ್ಸಿನಲ್ಲಿ ಸೃಷ್ಟಿಯಾಗುವುದಿಲ್ಲ

‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !

‘ಪ್ರಸ್ತುತ ಕಾಲಮಹಾತ್ಮೆಗನುಸಾರ ಸರಿಸುಮಾರು ಅನೇಕ ವ್ಯಕ್ತಿಗಳಿಗೆ ಅನಿಷ್ಟ ಶಕ್ತಿಗಳ ತೊಂದರೆಯಿಂದ ಹೆಚ್ಚು ಕಡಿಮೆ ಪ್ರಮಾಣದಲ್ಲಿ ತೊಂದರೆಯಾಗುತ್ತಿರುತ್ತದೆ. ಸನಾತನದ ಕೆಲವು ಸಾಧಕರಿಗೆ ತೀವ್ರ ಸ್ವರೂಪದ ಆಧ್ಯಾತ್ಮಿಕ ತೊಂದರೆಯಾಗುತ್ತದೆ.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ !

ಈ ವರ್ಷ ೨೪ ರಿಂದ ೩೦ ಜೂನ್‌ ೨೦೨೪ ರ ಅವಧಿಯಲ್ಲಿ ರಾಮನಾಥಿ, ಗೋವಾದಲ್ಲಿ ‘ದ್ವಾದಶ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ (ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ)ದ ಆಯೋಜನೆ ಮಾಡಲಾಗಿದೆ.

ವೃದ್ಧ ಯಾರು ?

ಚಿಂತೆ ಮತ್ತು ಉದ್ವಿಗ್ನತೆಗಳು ಯಾರ ಜೀವನಕ್ಕೆ ಸ್ಪರ್ಶ ಮಾಡುವುದಿಲ್ಲವೋ, ಅವರು ವೃದ್ಧಾವಸ್ಥೆಯಲ್ಲಿ ಕೂಡ ಯುವಕರಾಗಿರುತ್ತಾರೆ. ಚಿಂತೆ ಮತ್ತು ಉದ್ವಿಗ್ನತೆ ಇದರಿಂದ ಪೀಡಿತರು ಮುದುಕರು ಆಗುತ್ತಾರೆ.

‘ನಾವೇ ನಮ್ಮ ಜೀವನದ ಶಿಲ್ಪಿಗಳು’, ಎಂಬುದನ್ನು ಗಮನದಲ್ಲಿಡಿ !

ನಾವು ಕೆಲವೊಮ್ಮೆ ಆನಂದದಿಂದಿರಲು ಏಕೆ ಆಗುವುದಿಲ್ಲ ? ಎಂಬ ವಿಚಾರವನ್ನು ನಾವು ಸ್ವತಃ ಆತ್ಮನಿರೀಕ್ಷಣೆ ಮಾಡಿ ನೋಡಬೇಕು. ನಮ್ಮ ಸದ್ಯದ ಸ್ಥಿತಿಯಲ್ಲಿ ನಾವೇ ಜವಾಬ್ದಾರರಾಗಿರುತ್ತೇವೆ, ಎಂಬುದನ್ನು ಗಮನದಲ್ಲಿಡಬೇಕು.

ಹಿಂದೂ ಧರ್ಮವನ್ನು ನಿಂದಿಸುವ ಇಂತಹ ಕಪಟ ಸಂತರ ದುರ್ವರ್ತನೆಯನ್ನು ತಡೆಯಲು ಹಿಂದೂಗಳು ಪ್ರಯತ್ನಿಸಬೇಕು !

‘ಪ್ರತಿ ವ್ಯವಸಾಯದಲ್ಲಿ, ಪ್ರತಿ ಕ್ಷೇತ್ರದಲ್ಲಿ ಮೋಸ ಮಾಡುವ ಜನರು ನುಗ್ಗಿ ತಮ್ಮ ಸ್ವಾರ್ಥ ಸಾಧಿಸಲು ಯಾವುದೇ ವೇಷವನ್ನು ಧರಿಸುತ್ತಾರೆ. ರಾವಣನೂ ಸಾಧುವಿನ ವೇಷದಲ್ಲಿ ಸೀತೆಯನ್ನು ಅಪಹರಿಸಿದ್ದನು. ಆದ್ದರಿಂದ ನಿಜವಾದ ಸಾಧುಗಳು ನಿಂದನೀಯರಾಗುವುದಿಲ್ಲ.

ಸೆಕ್ಯುಲರ್‌ (ನಿಧರ್ಮ) ಪದದ ಮರೆಯಲ್ಲಿ ಶಿಕ್ಷಣದ ಇಸ್ಲಾಮಿಕರಣ ಪ್ರಾರಂಭ ! – ಡಾ. ನೀಲಮಾಧವ ದಾಸ, ಸಂಸ್ಥಾಪಕರು, ತರುಣ ಹಿಂದೂ’

ಭಾರತದಲ್ಲಿ ಹಿಂದೆ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಅದನ್ನು ತೆಗೆದುಹಾಕಲು ಸ್ವಾತಂತ್ರ್ಯಪೂರ್ವದಲ್ಲಿಯೇ ಗಾಂಧೀಜಿ ಯವರ ಪ್ರೋತ್ಸಾಹದಿಂದ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಇಸ್ಲಾಮೀಕರಣಕ್ಕೆ ಪ್ರಾರಂಭವಾಯಿತು.