
ಪ್ರತಿಯೊಂದು ಕರ್ಮದ ಫಲದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಮಿಶ್ರಣ ಇರುತ್ತದೆ. ಯಾವುದೇ ಸತ್ಕರ್ಮದಲ್ಲಿ ಕೆಟ್ಟದರ ಸ್ವಲ್ಪ ಅಂಶ ಇರುತ್ತದೆ. ಎಲ್ಲಿ ಅಗ್ನಿ ಅಲ್ಲಿ ಹೊಗೆ, ಹಾಗೆ ಕರ್ಮಕ್ಕೆ ಸದಾ ಏನಾದರೂ ಕೆಟ್ಟ ಅಂಶಗಳು ಅಂಟಿಕೊಂಡಿರುತ್ತದೆ. ಇದರಲ್ಲಿ ಒಳ್ಳೆಯದು ಹೆಚ್ಚು-ಹೆಚ್ಚು ಮತ್ತು ಕೆಟ್ಟದು ಅತೀ ಕಡಿಮೆ ಅಂಶ ಇದ್ದರೆ, ಅಂತಹ ಕರ್ಮಗಳನ್ನು ನಾವು ಯಾವಾಗಲು ಮಾಡಬೇಕು.
– ಸ್ವಾಮಿ ವಿವೇಕಾನಂದರು