ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ…
‘ಮಹರ್ಷಿಗಳ ಆಜ್ಞೆಯ ಮೇರೆಗೆ ನನ್ನ ಜನ್ಮದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಅದಕ್ಕಾಗಿ ಸ್ವಲ್ಪ ಹೆಚ್ಚು ಖರ್ಚೂ ಮಾಡಬೇಕಾಗುತ್ತಿದೆ; ಆದರೆ ಖರ್ಚಿನ ತುಲನೆಯಲ್ಲಿ ಸಮಷ್ಟಿಗೆ ಆಧ್ಯಾತ್ಮಿಕ ಮಟ್ಟದಲ್ಲಿ ಆಗುವ ಲಾಭ ಅಧಿಕವಾಗಿದೆ. ಈ ಲಾಭವನ್ನು ನೋಡಿದಾಗ ‘ಮಹರ್ಷಿಗಳು ಇದನ್ನು ಏಕೆ ಮಾಡಲು ಹೇಳುತ್ತಿದ್ದಾರೆ?’ ಎಂಬುದು ಗಮನಕ್ಕೆ ಬರುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ