American Ambassador’s Statement: ಅಮೇರಿಕಾಗೆ ಇಚ್ಛೆ ಇತ್ತು ಆದ್ದರಿಂದಲೇ ‘ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಿತು !(ಅಂತೆ) – ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ

ಪಾಶ್ಚಿಮಾತ್ಯರ ವಿರೋಧವನ್ನು ಧಿಕ್ಕರಿಸಿ ಭಾರತ 2 ವರ್ಷಗಳ ಹಿಂದೆ ರಷ್ಯಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿದೆ.

C-63 Bill in Canada: ವಿಷಯುಕ್ತ ಭಾಷಣ ಮಾಡುವವರನ್ನು ಶಿಕ್ಷಿಸುವ ‘C-63’ ಮಸೂದೆ ಕೆನಡಾದ ಸಂಸತ್ತಿನಲ್ಲಿ ಮಂಡನೆ !

ಕೆನಡಾ ಸರ್ಕಾರವು ದ್ವೇಷ ಭಾಷಣ ಮಾಡುವ ವ್ಯಕ್ತಿಗಳನ್ನು ಶಿಕ್ಷಿಸುವ ‘ಆನ್‌ಲೈನ್ ಹಾರ್ಮ್ಸ ಬಿಲ್’ ಎಂದು ಗುರುತಿಸಲ್ಪಡುವ ‘ C-63’ ವಿಧೇಯಕ ಅನ್ನು ಸಂಸತ್ತಿನಲ್ಲಿ ಪ್ರಸ್ತುತ ಪಡಿಸಿದೆ.

Another Indian Student Missing in US: ಈಗ ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನಾಪತ್ತೆ !

ಅಮೇರಿಕಾದಲ್ಲಿ ಕಳೆದ 6 ತಿಂಗಳಿಂದ ಶಿಕ್ಷಣಕ್ಕಾಗಿ ಹೋಗಿದ್ದ ಅಥವಾ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲೆ ಹಲವು ದಾಳಿಗಳು ನಡೆದಿವೆ.

ಭಾರತೀಯ ಮೂಲದ ಅಮೆರಿಕದ ಸಂಸದರ ಕಾರ್ಯಾಲಯ ಧ್ವಂಸ !

ಅಮೆರಿಕದಲ್ಲಿ ಅಸುರಕ್ಷಿತ ಭಾರತೀಯರು! ಭಾರತೀಯ ಮೂಲದ ಸಂಸದರೇ ಅಸುರಕ್ಷಿತರಾಗಿರುವಾಗ ಸಾಮಾನ್ಯ ಹಿಂದೂಗಳ ಸ್ಥಿತಿ ಹೇಗಿರಬಹುದು ಎಂಬ ವಿಚಾರ ಮಾಡದಿರುವುದೇ ಉತ್ತಮ !

Trudeau On Nijjar Murder: ‘ಕೆನಡಾವು ಕಾನೂನಿನ ರಾಜ್ಯವಿರುವ ದೇಶವಾಗಿದೆಯಂತೆ !’ – ಪ್ರಧಾನ ಮಂತ್ರಿ ಟ್ರುಡೊ

ಬೇರೆ ದೇಶಗಳಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವವರಿಗೆ ಆಶ್ರಯ ನೀಡುವುದು ಕಾನೂನಿನ ರಾಜ್ಯದಲ್ಲಿ ನಡೆಯುತ್ತದೆಯೇ ? ಬೇರೆ ದೇಶದಲ್ಲಿ ಅಶಾಂತಿ ಹರಡುವುದು ಕಾನೂನು ಉಲ್ಲಂಘನೆಯಲ್ಲವೇ?

Nijjar Murder Case : ‘ಭಾರತವೇ ಹರದೀಪ್ ಸಿಂಗ್ ನಿಜ್ಜರನನ್ನ ಕೊಲೆ ಮಾಡಿದೆಯಂತೆ !’ – ಕೆನಡಾದ ನಾಯಕ ಜಗಮೀತ್ ಸಿಂಗ್

‘ನಂಬುವಂತೆ ಸುಳ್ಳನ್ನು ಹೇಳಬೇಕು’, ಇದು ಕೆನಡಾದ ನಾಯಕನ ಚಟ !

ಹತ್ಯೆಯ ಜವಾಬ್ದಾರಿಯನ್ನು ಭಾರತ ಒಪ್ಪಿಸಿತ್ತು ! – ಪೊಲೀಸರ ಆರೋಪ

ಕೆನಡಾ ಉದ್ದೇಶಪೂರ್ವಕವಾಗಿ ಈ ಹತ್ಯೆಯ ಪ್ರಕರಣದಲ್ಲಿ ಭಾರತೀಯರನ್ನು ಸಿಲುಕಿಸುತ್ತಿರುವುದೇ ? ಇದರ ವಿಚಾರಣೆಯನ್ನು ಭಾರತ ಮಾಡುವುದು ಅವಶ್ಯಕ !

ಪಾದ್ರಿಗೆ ತಗಲಿದ ‘ಮೊಬೈಲ್ ಗೇಮ್’ ಚಟ; ಚರ್ಚ್‌ನ ಕ್ರೆಡಿಟ್ ಕಾರ್ಡ್ ಬಳಸಿ ಲಕ್ಷಾಂತರ ರೂಪಾಯಿ ಖರ್ಚು !

ಈ ಘಟನೆ ಅಮೆರಿಕದ ಆಗಿದ್ದು ಫಿಲಾಡೇಲಫಿಯಾದ ಸೇಂಟ್ ಥಾಮಸ್ ಮೊರ ಚರ್ಚ್‌ನಲ್ಲಿ ಘಟಿಸಿದ್ದು ಅಲ್ಲಿಯ ಓರ್ವ ಪಾದ್ರಿಗೆ ‘ಮೊಬೈಲ ಗೇಮ್’ ಆಡುವ ಚಟವಿತ್ತು.

ಪಾಕಿಸ್ತಾನದ ಸಿಂಧ ಮತ್ತೊಮ್ಮೆ ಭಾರತದ ಭಾಗವಾಗುವುದು ! – ಪೂಜ್ಯ ಡಾ. ಯುಧಿಷ್ಠಿರ ಲಾಲ

ಪಾಕಿಸ್ತಾನದಿಂದ ಬಂದ ೨೫೦ ಹಿಂದೂಗಳು ಅಯೋಧ್ಯೆಯಲ್ಲಿ ಶರಯೂ ನದಿಯಲ್ಲಿ ಸ್ನಾನ ಮಾಡಿ ಪ್ರಭು ಶ್ರೀರಾಮನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು.

ಭಾರತದ ಬಗ್ಗೆ ಮಾತನಾಡುವ ಪಾಕಿಸ್ತಾನದ ಸಂಪೂರ್ಣ ಇತಿಹಾಸವೇ ಅನುಮಾನಾಸ್ಪದ !

ವಿಶ್ವ ಸಂಸ್ಥೆಯಲ್ಲಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ತಪರಾಕಿ ಹಾಕಿದ ಭಾರತ !