ಅಮೇರಿಕಾದಲ್ಲಿ ೫ ತಿಂಗಳಲ್ಲಿ ೧೪ ಹಿಂದೂ ಮಹಿಳೆಯರ ಆಭರಣಗಳ ದರೋಡೆ ಮಾಡಿರುವ ವ್ಯಕ್ತಿಯ ಬಂಧನ !
೨೮ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಬೆಲೆ ಬಾಳುವ ಆಭರಣಗಳನ್ನು ಲೂಟಿಗೈದ !
೨೮ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಬೆಲೆ ಬಾಳುವ ಆಭರಣಗಳನ್ನು ಲೂಟಿಗೈದ !
ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್ ಇವರು ಒಂದು ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಅವರು ಗಾಂಜಾ ಉಪಯೋಗಿಸುವವರಿಗೆ ಅಪರಾಧಿ ಎಂದು ಪರಿಗಣಿಸಿದ್ದ ಸಾವಿರಾರು ನಾಗರೀಕರನ್ನು ನಿರಪರಾಧಿ ಎಂದು ಅವರನ್ನು ಆದಷ್ಟು ಬೇಗನೆ ಕಾರಾಗೃಹದಿಂದ ಬಿಡುಗಡೆಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.
ಇಲ್ಲಿ ಓರ್ವ ಭಾರತೀಯ ಮೂಲದ ಅಮೆರಿಕಾದ ನಾಗರಿಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಭರತ ಭಾಯಿ ಪಟೇಲ್ ಎಂದು ಅವರ ಹೆಸರಾಗಿದ್ದು ಅವರು ಅಲ್ಲಿ ವಸ್ತು ವಿತರಣೆಯ ಕೆಲಸ ಮಾಡುತ್ತಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿಯ ದ್ವಿಮುಖ ಪಾತ್ರ ಬಹಿರಂಗ !
ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತವೆ, ಹೀಗಿರುವಾಗ ಇತರ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತಿದ್ದರೆ, ಅದರಲ್ಲಿ ಆಶ್ಚರ್ಯವೇನಿದೆ ?
ಭಾರತದಿಂದ ನಿಷೇಧ ವ್ಯಕ್ತ ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಡಿಕೆ !
ತನ್ನ ಸ್ವಂತ ದೇಶದಲ್ಲಿ ವರ್ಣ ದ್ವೇಷದ ದಾಳಿ ತಡೆಯುವುದಕ್ಕಾಗಿ ಏನನ್ನು ಮಾಡದೇ ಇರುವ ಅಮೆರಿಕಾ ಭಾರತದಲ್ಲಿನ ಮಾನವಾಧಿಕಾರದ ಬಗ್ಗೆ ಮಾತನಾಡುಲು ಯಾವ ಅಧಿಕಾರ ಇದೆ ?
ಅಮೇರಿಕಾ ಯಾವಾಗಲೂ ಭಾರತದಲ್ಲಿ ತಥಾಕಥಿತವಾಗಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಆರೋಪ ಮಾಡುತ್ತದೆ; ಆದರೆ ತನ್ನದೇ ದೇಶದಲ್ಲಿ ಅನೇಕ ಶತಕಗಳಿಂದ ವರ್ಣ ದ್ವೇಷದ ಘಟನೆ ಘಟಿಸುತ್ತಾ ಬಂದಿದ್ದರು ಅದರ ಕಡೆಗೆ ಕಣ್ಣು ಮುಚ್ಚಿ ಕುಳಿತಿದೆ !
ಇಲ್ಲಿ ೪ ಭಾರತೀಯ ಮಹಿಳೆಯರ ಮೇಲೆ ಒಬ್ಬ ಅಮೇರಿಕಾ ಮಹಿಳೆಯು ಕೆಲವು ದಿನಗಳ ಹಿಂದೆ ವರ್ಣ ದ್ವೇಷದ ಹೇಳಿಕೆ ನೀಡಿದ್ದರು. ಈ ಪ್ರಕರಣದಲ್ಲಿ ಭಾರತೀಯ ಸಂಜಾತೆ ಅಮೇರಿಕಾದ ಸಂಸದ ರಾಜಾ ಕೃಷ್ಣಮೂರ್ತಿ ಇವರು ಆ ಮಹಿಳೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಮೆರವಣಿಗೆಯಲ್ಲಿ ಬುಲ್ಡೋಜರ್ ತಂದಿರುವ ‘ಇಂಡಿಯನ್ ಬಿಜಿನೆಸ್ ಅಸೋಸಿಯೇಷನ್’ನ ವಿರುದ್ಧ ನ್ಯೂ ಜರ್ಸಿ ನಗರ ಪಾಲಿಕೆಯಲ್ಲಿ ದೂರು ದಾಖಲಿಸಲಾಗಿದೆ.