ಅಮೇರಿಕೆಯ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಪ್ರಣಾಳಿಕೆಯಲ್ಲಿ ಮೊದಲಬಾರಿಗೆ ಹಿಂದೂಗಳಿಗೆ ವಿಶೇಷ ಪುಟ. 

ಅಮೇರಿಕಾದಲ್ಲಿ ಈ ವರ್ಷ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ರಿಪಬ್ಲಿಕನ್ ಮತ್ತು ಡೆಮೊಕ್ರಟಿಕ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಪಕ್ಷದಿಂದ ಅಭ್ಯರ್ಥಿ ಸಿಗಬೇಕು; ಎಂದು ಎರಡೂ ಪಕ್ಷಗಳ ಮುಖಂಡರು ಪ್ರಯತ್ನಿಸುತ್ತಿದ್ದಾರೆ.

51 ವರ್ಷಗಳ ಬಳಿಕ ಮೊದಲ ಬಾರಿಗೆ, ಅಮೇರಿಕೆಯ ನೌಕೆ ಚಂದ್ರನ ಮೇಲೆ ಕಾಲೂರಿದೆ

ಕಳೆದ ವರ್ಷ ಆಗಸ್ಟನಲ್ಲಿ ಭಾರತದ ‘ಚಂದ್ರಯಾನ-3’ ಮಿಷನ್‌ನ ಯಶಸ್ವಿ ಉಡಾವಣೆ ನಂತರ, ಈಗ ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ನೌಕೆಯನ್ನು ಯಶಸ್ವಿಯಾಗಿ ಇಳಿಸಿರುವ ಅಮೇರಿಕಾ ಭಾರತದ ನಂತರ ಎರಡನೇ ದೇಶವಾಗಿದೆ.

೨೪ ವರ್ಷದ ಅಶ್ವಿನ್ ರಾಮಾಸ್ವಾಮಿ ಅಮೆರಿಕಾದ ಜಾರ್ಜಿಯ ರಾಜ್ಯದ ವಿಧಾನಸಭೆಯ ಚುನಾವಣೆಗೆ ಸ್ಪರ್ಧಿಸುವರು !

ಅಶ್ವಿನ್ ರಾಮಾಸ್ವಾಮಿ ಇವರು ಅಮೆರಿಕಾದ ಜಾರ್ಜಿಯ ರಾಜ್ಯದ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಕ್ಕಿಂತ ಚಿಕ್ಕ ವಯಸ್ಸಿನ ಮೊದಲನೆಯ ಭಾರತೀಯ ಅಮೆರಿಕೀ ಆಗಿದ್ದಾರೆ.

ಚೀನಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿರಿ ! – ಚೀನಾ

ಚೀನಾ ಅಮೇರಿಕೆಗೆ ಚೀನಿ ವಿದ್ಯಾರ್ಥಿಗಳನ್ನು ಪೀಡಿಸುವುದನ್ನು ನಿಲ್ಲಿಸುವಂತೆ ಹೇಳಿದೆ. ಇಲ್ಲಿ ಎರಡೂ ದೇಶಗಳ ನಾಯಕರು ಮತ್ತು ಅಧಿಕಾರಿಗಳು ಭೇಟಿಯಾದರು.

‘ಹಲ್ಲೆಯನ್ನು ನಿಲ್ಲಿಸಲು ನಾವು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆ !’ (ಅಂತೆ) – ಅಮೇರಿಕಾ

ಕಳೆದ ತಿಂಗಳು ಅಮೇರಿಕಾದಲ್ಲಿ ಭಾರತೀಯ ಮೂಲದ ನಾಗರಿಕರ ಮೇಲೆ ದಾಳಿಗಳು ನಡೆದಿವೆ. ಇದರಲ್ಲಿ 4 ಭಾರತೀಯರು ಮತ್ತು ಮೂವರು ಭಾರತೀಯ ಮೂಲದ ಜನರು ಸಾವನ್ನಪ್ಪಿದರು.

ಉಗ್ರರಿಂದ ‘ಎಕ್ಸ್’ ಖಾತೆಯ ಬಳಿಕೆ !

‘ಟೇಕ್ ಟ್ರಾನ್ಸಪರನ್ಸಿ ಪ್ರಾಜೆಕ್ಟ್’ನ (‘ಟಿಟಿಪಿ’ಯ) ವರದಿಯ ಪ್ರಕಾರ ಪ್ರಸಿದ್ಧ ಉದ್ಯಮಿ ಇಲಾನ್ ಮಸ್ಕ್ ಇವರ ‘ಎಕ್ಸ್’ (ಹಿಂದಿನ ಟ್ವಿಟರ್) ಮೂಲಕ ಅಮೇರಿಕಾವು ಉಗ್ರರು ಎಂದು ಘೋಷಿಸಿರುವ ೨ ಉಗ್ರರ ಗುಂಪಿನ ನಾಯಕರ ‘ಎಕ್ಸ್’ ಖಾತೆಗೆ ಪ್ರೇಮಿಯಂ, ಪೇಮೆಂಟ್ ಸೇವೆ ಮತ್ತು ಇತರ ಅನೇಕ ಸರಕಾರಿ ಸೇವೆ ಪೂರೈಸುತ್ತಿದೆ.

ಪುತಿನ್ ರವರು ಉಕ್ರೇನ್ ಯುದ್ಧದಿಂದ ಹಿಂದೆ ಸರಿದರೆ ಅವರ ಹತ್ಯೆಯಾಗುವ ಸಾಧ್ಯತೆ !- ಅಮೇರಿಕಾದ ಬಿಲಿಯನೇರ್ ಇಲಾನ್ ಮಸ್ಕ್ ಇವರ ಹೇಳಿಕೆ

೧೦ ದಿನಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ೨ ವರ್ಷ ಪೂರ್ಣವಾಗುವುದು. ಹೀಗಿರುವಾಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಇತ್ತೀಚೆಗಿನ ಸಂದರ್ಶನ ಪ್ರಸಾರವಾಗಿದೆ.

ಟೆಕ್ಸಾಸ್ (ಅಮೇರಿಕಾ): ಚರ್ಚ್‌ನಲ್ಲಿ ಗುಂಡಿನ ದಾಳಿ : 5 ವರ್ಷದ ಬಾಲಕನಿಗೆ ಗಾಯ !

ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಲ್ಲಿನ ಒಂದು ಚರ್ಚ್ ನಲ್ಲಿ ಫೆಬ್ರವರಿ 11 ರಂದು ಗುಂಡಿನ ದಾಳಿ ನಡೆಯಿತು. ಈ ಗುಂಡಿನ ದಾಳಿಯಲ್ಲಿ 5 ವರ್ಷದ ಬಾಲಕ ಮತ್ತು 57 ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಡೀ ಪ್ರಪಂಚದಲ್ಲೇ ಅತಿಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ಭಾರತ !

ವಿಶ್ವಮಟ್ಟದಲ್ಲಿ ಪೈಲಟ್‌ಗಳಲ್ಲಿ ಶೇಕಡಾವಾರು ಮಹಿಳೆಯರ ಅಧ್ಯಯನ ಮಾಡಿದಾಗ ಭಾರತದ ಹೆಸರು ಮಂಚೂಣಿಯಲ್ಲಿದೆ.

ಹಿಂದೂ ಪೆಸಿಫಿಕ್ ಮಹಾಸಾಗರ ಪ್ರದೇಶವು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧವಾಗಿದೆ ! – ಅಮೇರಿಕಾ

ಹಿಂದೂ ಪೆಸಿಫಿಕ್ ಮಹಾಸಾಗರದ ಕಾರ್ಯತಂತ್ರದಿಂದಾಗಿ ಹಿಂದೂ ಪೆಸಿಫಿಕ್ ಸಾಗರ ಪ್ರದೇಶವು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧವಾಗಿದೆಯೆಂದು ಅಮೇರಿಕಾ ಹೇಳಿದೆ.