ಅಮೇರಿಕಾದ ಚರ್ಚ್ನಲ್ಲಿ 15 ವರ್ಷದ ಬಾಲಕನ ಲೈಂಗಿಕ ಶೋಷಣೆ ಮಾಡಿದ ಶಿಕ್ಷಕಿ
ಚರ್ಚ್ನಲ್ಲಿ ಹುಡುಗರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ, ಇದನ್ನು ತಡೆಯುವುದಕ್ಕಾಗಿ ಚರ್ಚ್ ಸಂಸ್ಥೆ ಏಕೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ !
ಚರ್ಚ್ನಲ್ಲಿ ಹುಡುಗರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ, ಇದನ್ನು ತಡೆಯುವುದಕ್ಕಾಗಿ ಚರ್ಚ್ ಸಂಸ್ಥೆ ಏಕೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ !
ಖಲಿಸ್ತಾನಿ ಭಯೋತ್ಪಾದಕ ಮತ್ತು ಪಂಜಾಬಿ ಗಾಯಕ ಸಿಧ್ದು ಮೂಸೆವಾಲಾ ಹತ್ಯೆಯ ಪ್ರಕರಣದ ಪ್ರಮುಖ ಆರೋಪಿ ಸತಿವಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಹತನಾಗಿದ್ದಾನೆ ಎಂಬ ವರದಿಗಳು ಸುಳ್ಳಾಗಿವೆ ಎಂದು ಅಮೇರಿಕಾದ ಪೊಲೀಸರು ತಿಳಿಸಿದ್ದಾರೆ.
ಎಫ್ ಬಿ ಐ ಇಂತಹ ಸಂಘಟನೆಗಳ ಮೇಲೆ ಕ್ರಿಮಿನಲ್ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಯೋಜನೆ ರೂಪಿಸುತ್ತಿದೆ ಮತ್ತು ಅನೇಕರ ಹೆಸರುಗಳನ್ನು ಕೂಡ ದೃಢಪಡಿಸಿದೆ.
ಮುಂದಿನ 50 ವರ್ಷಗಳಲ್ಲಿ, ಅಂದರೆ 2075 ರ ವೇಳೆಗೆ, ವಿಶ್ವದ ಶ್ರೀಮಂತ ದೇಶಗಳ ಒಟ್ಟು ಆರ್ಥಿಕತೆಯು 235 ಟ್ರಿಲಿಯನ್ ಡಾಲರ್ಸ್ ಗಳಷ್ಟು ಇರುವುದು.
ಖಾಲಸಾ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸಿಖ್ ಸಮುದಾಯದವರು ಖಲಿಸ್ಥಾನದ ಸಮರ್ಥನೆಯಲ್ಲಿ ಘೋಷಣೆ ನೀಡಿದರು .
ಕರೋನಾದಿಂದ ಆಸ್ಪತ್ರೆಗೆ ದಾಖಲಾದ ಒಟ್ಟು ರೋಗಿಗಳಲ್ಲಿ ಕೇವಲ 8% ಜನರು ಮಾತ್ರ ಬ್ಯಾಕ್ಟೀರಿಯಾದ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಆರೋಗ್ಯ ವ್ಯವಸ್ಥೆಯು ತನ್ನ ಎಚ್ಚರಿಕೆಯಲ್ಲಿ ತಿಳಿಸಿದೆ.
ಯು ಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರತಿವರ್ಷ ಮಾನವಾಧಿಕಾರದ ಉಲ್ಲಂಘನೆಯ ಸಂದರ್ಭದಲ್ಲಿ ವರದಿಯನ್ನು ಪ್ರಸಾರಗೊಳಿಸುತ್ತದೆ. ಈ ವರದಿಯಲ್ಲಿ ಚೀನಾ, ಬ್ರೆಜಿಲ್, ಬೇಲಾರುಸ್, ಮ್ಯಾನ್ಮಾರ್ ಮತ್ತು ಭಾರತ ಇವುಗಳ ಉಲ್ಲೇಖ ಮಾಡಲಾಗಿದೆ.
ಅಮೇರಿಕ ಕಾಲೇಜುಗಳನಲ್ಲಿ ಒಂದಾಗಿರುವ ಪ್ರಿನ್ಸಟನ್ ಕಾಲೇಜದಲ್ಲಿ ಕೂಡ ಪ್ಯಾಲೆಸ್ಟೈನ್ ಬೆಂಬಲದಲ್ಲಿ ಪ್ರತಿಭಟನೆಗಳು ನಡೆಯುತ್ತಿತ್ತು. ಇದರಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಅಚಿಂತ್ಯ ಶಿವಲಿಂಗಂ ಸಹಭಾಗಿ ಆಗಿದ್ದರಿಂದ ಆಕೆಯನ್ನು ಕಾಲೇಜಿನಿಂದ ಬಂಧಿಸಲಾಗಿದೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆದ `ಜಿ-20’ ಪರಿಷತ್ತಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್.) ಮತ್ತು ವಿಶ್ವ ಬ್ಯಾಂಕ್ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿವೆ. ‘ಐ.ಎಂ.ಎಫ್.’ ಮತ್ತು ವಿಶ್ವಬ್ಯಾಂಕ್ ವಾರ್ಷಿಕ ಸಭೆ ಅಮೇರಿಕೆಯಲ್ಲಿ ನಡೆಯುತ್ತಿದೆ.
ವಿಶ್ವಸಂಸ್ಥೆಯಲ್ಲಿ ಬದಲಾವಣೆ ಮಾಡುವ ಆವಶ್ಯಕತೆ ಇದೆಯೆಂದು ಭಾರತ ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದೆ. ಈ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ ಅರ್ಹವಾಗಿದೆ ಎಂಬುದು ಭಾರತದ ನಿಲುವಾಗಿದೆ.