ಅಬ್ದುಲ ರೆಹಮಾನ ಮಕ್ಕಿ ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಣೆ !

ಈ ಹಿಂದೆ ಚೀನಾ ಅವನನ್ನು ರಕ್ಷಿಸಲು ಪ್ರಯತ್ನಿಸಿತ್ತು !

ಅಮೇರಿಕಾದ ಕ್ಯಾಲಿಫೋರ್ನಿಯದಲ್ಲಿ ಚೆಂಡಮಾರುತದಿಂದ ಉಂಟಾದ ಪ್ರವಾಹದಿಂದಾಗಿ ೧೯ ಜನರ ಸಾವು !

ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಚೆಂಡಮಾರುತದಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ೧೯ ಜನರು ಸಾವನ್ನಪ್ಪಿದ್ದಾರೆ

ಅಮೇರಿಕಾದ ಸಂಸತ್ತಿನಲ್ಲಿ ಭಾರತೀಯ ಅಮೇರಿಕನ್ನರ ಪ್ರಶಂಸೆ !

ತೆರಿಗೆಯನ್ನು ತೆರುವುದರಲ್ಲಿ ಅಮೇರಿಕಾದಲ್ಲಿ ಭಾರತೀಯರ ಮಹತ್ವದ ಕೊಡುಗೆ

ಅಮೇರಿಕಾದಲ್ಲಿ ಮಾನವನ ಶವದಿಂದ ಗೊಬ್ಬರ ನಿರ್ಮಿತಿ !

ಆಧ್ಯಾತ್ಮದ ಎಳ್ಳು ಅಷ್ಟು ಜ್ಞಾನ ಇರದ ಸುಧಾರಣಾವಾದದ ಹೆಸರಿನಲ್ಲಿ ಇಂತಹ ವಿಕೃತ ಪ್ರಕಾರಗಳು ಪಾಶ್ಚಾತರಿಗೆ ಹೊಳೆಯುತ್ತದೆ ! ಶವದ ಅಗ್ನಿ ಸಂಸ್ಕಾರ ನಡೆಸಿದರೆ ಇದು ಎಲ್ಲಾ ರೀತಿಯಿಂದಲೂ ಯೋಗ್ಯವಾಗಿದೆ. ಪಾಶ್ಚಾತ್ಯರು ಇದರ ಅಧ್ಯಯನ ಮಾಡುವ ದಿನವೇ ಸುದಿನ !

`ಮುಸಲ್ಮಾನೇತರರು ಅಲ್ಲಾನ ಶತ್ರುಗಳಾಗಿರುವುದರಿಂದ ಅವರೂ ನಿಮಗೂ ಶತ್ರುಗಳೇ. !’

ಮುಸಲ್ಮಾನೇತರರಲ್ಲಿ ಕ್ರೈಸ್ತರು, ಜ್ಯೂಗಳು ಮತ್ತು ಇತರೆ ನಾಸ್ತಿಕರು ಸಹಭಾಗಿಗಳಾಗಿದ್ದಾರೆ, ಅವರು ಅಲ್ಲಾನ ಶತ್ರುಗಳಾಗಿದ್ದರೇ ನಿಮ್ಮ ಮಿತ್ರರಾಗಿರಲು ಹೇಗೆ ಸಾಧ್ಯ ? ನಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ತಿಳಿಸಿ ಹೇಳಬೇಕು ಎಂದು ನನಗೆ ಅನಿಸುತ್ತದೆ. ಅವರು ಅಲ್ಲಾನ ಶತ್ರುಗಳಾಗಿದ್ದರೆ, ಅವರು ನಿಮ್ಮ ಶತ್ರುಗಳೇ ಆಗಿದ್ದಾರೆ.

ಅಮೇರಿಕಾದಲ್ಲಿ ‘ಬಾಂಬ’ ಚಂಡಮಾರುತದಿಂದಾಗಿ ಮೃತರ ಸಂಖ್ಯೆಯು ೬೦ಕ್ಕೂ ಮೇಲೆ ಏರಿದೆ

ಅಮೇರಿಕಾದಲ್ಲಿ ‘ಬಾಂಬ್’ ಚಂಡಮಾರುತದಿಂದಾಗಿ ಮೃತರಾದವರ ಸಂಖ್ಯೆಯು ೬೦ಕ್ಕಿಂತಲೂ ಹೆಚ್ಚಾಗಿದೆ. ನ್ಯೂಯಾರ್ಕ ನಗರದಲ್ಲಿ ಚಂಡಮಾರುತದಿಂದಾಗಿ ಅತ್ಯಂತ ಹೆಚ್ಚಿನ ಅಂದರೆ ೨೮ ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು, ಹಿಮದಲ್ಲಿ ಹುದುಗಿರುವ ವಾಹನಗಳಲ್ಲಿ ಅನೇಕ ಜನರು ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ.

ಅಮೆರಿಕದಲ್ಲಿ ‘ಬಾಂಬ್‌ ‘ ಚಂಡಮಾರುತದಿಂದಾಗಿ 60 ಕ್ಕೂ ಹೆಚ್ಚು ಜನರ ಸಾವು

ಅಮೆರಿಕದಲ್ಲಿ ‘ ಬಾಂಬ್‌ ‘ ಚಂಡಮಾರುತದಿಂದಾಗಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ಚಂಡಮಾರುತದಿಂದಾಗಿ ಎಲ್ಲಕ್ಕಿಂತ ಹೆಚ್ಚು ಅಂದರೆ 28 ​​ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಅಮೇರಿಕಾದ `ಮರಿನ್’ ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಮತ್ತು ಪಗಡಿಗೆ ಅನುಮತಿ

ಅಮೇರಿಕಾದ `ಮರಿನ್’ (ನೌಕಾದಳದ ಹಾಗೆ ಕಾರ್ಯ ಮಾಡುವ) ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಹಾಗೂ ಪಗಡಿಗೆ ಒಂದು ನ್ಯಾಯಾಲಯವು ಅನುಮತಿ ನೀಡಿದೆ.

ಭಾರತ ಪಾಕಿಸ್ತಾನ ನಡುವಿನ ಭಿನ್ನಾಭಿಪ್ರಾಯ ದೂರಗೋಳಿಸಲು ಸಹಾಯ ಮಾಡಲು ಅಮೇರಿಕಾ ಸಿದ್ಧತೆ !

`ಭಾರತದ ಆಂತರಿಕ ಪ್ರಶ್ನೆಯಲ್ಲಿ ಮೂಗು ತೂರಿಸದೆ ತನ್ನ ದೇಶದಲ್ಲಿನ ಅರಾಜಕತೆ ಕಡಿಮೆಗೊಳಿಸಬೇಕೆಂದು’, ಭಾರತ ಅಮೇರಿಕಾಗೆ ಕಿವಿ ಹಿಂಡಬೇಕು !

ರಾಜಕೀಯ ಲಾಭಕ್ಕಾಗಿ ಭಯೋತ್ಪಾದಕರನ್ನು `ಒಳ್ಳೆಯವರು ಅಥವಾ ಕೆಟ್ಟವರು’ ಎಂದು ವರ್ಗೀಕರಿಸುವ ಯುಗ ಮುಕ್ತಾಯಗೊಳ್ಳಬೇಕು.

ಭಾರತದಿಂದ ಸಂಯುಕ್ತ ರಾಷ್ಟ್ರದಲ್ಲಿ ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಟೀಕೆ