ಕಳೆದ ೫೦ ವರ್ಷದಲ್ಲಿ ಅಮೇರಿಕಾದಲ್ಲಿ ಕ್ರೈಸ್ತ ಧರ್ಮದಲ್ಲಿ ಶ್ರದ್ಧೆ ಇಡುವ ಸಂಖ್ಯೆಯಲ್ಲಿ ಶೇಕಡ ೨೬ ರಷ್ಟು ಇಳಿಕೆ !
ಅಮೇರಿಕಾದಲ್ಲಿ ಕ್ರೈಸ್ತ ಧರ್ಮದ ಸಂಖ್ಯೆಯಲ್ಲಿ ವೇಗವಾಗಿ ಇಳಿಕಿಯಾಗುತ್ತಿರುವುದು ಕಾಣುತ್ತಿದೆ ಎಂದು ‘ಲೈಫ್ ವೇ’ ಈ ವರದಿಯಿಂದ ಬೆಳಕಿಗೆ ಬಂದಿದೆ. ೧೯೭೦ ರಲ್ಲಿ ಅಮೇರಿಕಾದಲ್ಲಿ ಶೇಕಡ ೯೦ ರಷ್ಟು ಕ್ರೈಸ್ತರು ಅವರ ಧರ್ಮದ ಬಗ್ಗೆ ಶ್ರದ್ಧೆ ಇಡುತ್ತಿದ್ದರು.