ಅಮೇರಿಕಾದ ಮುಂದಿನ ರಾಷ್ಟ್ರಪತಿ ಆಯ್ಕೆಯ ಶಕ್ತಿ ಇಲ್ಲಿನ ಹಿಂದೂಗಳಲ್ಲಿದೆ ! – ಸಂಸದ ರಿಚರ್ಡ್ ಮ್ಯಾಕಕೊರ್ಮಿಕ
ಮುಂದಿನ ರಾಷ್ಟ್ರಪತಿ ಆಯ್ಕೆಯ ಶಕ್ತಿ ಹಿಂದೂಗಳ ಬಳಿ ಇದೆ. ಇದನ್ನು ನಾನು ಕೇವಲ ಹೇಳುತ್ತಿಲ್ಲ, ನನಗೆ ಅನಿಸುತ್ತದೆ ನಿಮ್ಮಲ್ಲಿ ಆ ಕ್ಷಮತೆ ಇದೆ. ಒಂದು ಬಾರಿ ನೀವು ಯೋಗ್ಯ ನಾಯಕನ ಜೊತೆಗೆ ಜೋಡಿಸಿಕೊಂಡರೆ , ನಿಮಗೆ ನಿಮ್ಮಲ್ಲಿಯ ಶಕ್ತಿಯ ಕಲ್ಪನೆ ಬರುವುದು.