51 ವರ್ಷಗಳ ಬಳಿಕ ಮೊದಲ ಬಾರಿಗೆ, ಅಮೇರಿಕೆಯ ನೌಕೆ ಚಂದ್ರನ ಮೇಲೆ ಕಾಲೂರಿದೆ
ಕಳೆದ ವರ್ಷ ಆಗಸ್ಟನಲ್ಲಿ ಭಾರತದ ‘ಚಂದ್ರಯಾನ-3’ ಮಿಷನ್‌ನ ಯಶಸ್ವಿ ಉಡಾವಣೆ ನಂತರ, ಈಗ ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ನೌಕೆಯನ್ನು ಯಶಸ್ವಿಯಾಗಿ ಇಳಿಸಿರುವ ಅಮೇರಿಕಾ ಭಾರತದ ನಂತರ ಎರಡನೇ ದೇಶವಾಗಿದೆ.
ಕಳೆದ ವರ್ಷ ಆಗಸ್ಟನಲ್ಲಿ ಭಾರತದ ‘ಚಂದ್ರಯಾನ-3’ ಮಿಷನ್‌ನ ಯಶಸ್ವಿ ಉಡಾವಣೆ ನಂತರ, ಈಗ ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ನೌಕೆಯನ್ನು ಯಶಸ್ವಿಯಾಗಿ ಇಳಿಸಿರುವ ಅಮೇರಿಕಾ ಭಾರತದ ನಂತರ ಎರಡನೇ ದೇಶವಾಗಿದೆ.
ಅಶ್ವಿನ್ ರಾಮಾಸ್ವಾಮಿ ಇವರು ಅಮೆರಿಕಾದ ಜಾರ್ಜಿಯ ರಾಜ್ಯದ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಕ್ಕಿಂತ ಚಿಕ್ಕ ವಯಸ್ಸಿನ ಮೊದಲನೆಯ ಭಾರತೀಯ ಅಮೆರಿಕೀ ಆಗಿದ್ದಾರೆ.
ಚೀನಾ ಅಮೇರಿಕೆಗೆ ಚೀನಿ ವಿದ್ಯಾರ್ಥಿಗಳನ್ನು ಪೀಡಿಸುವುದನ್ನು ನಿಲ್ಲಿಸುವಂತೆ ಹೇಳಿದೆ. ಇಲ್ಲಿ ಎರಡೂ ದೇಶಗಳ ನಾಯಕರು ಮತ್ತು ಅಧಿಕಾರಿಗಳು ಭೇಟಿಯಾದರು.
ಕಳೆದ ತಿಂಗಳು ಅಮೇರಿಕಾದಲ್ಲಿ ಭಾರತೀಯ ಮೂಲದ ನಾಗರಿಕರ ಮೇಲೆ ದಾಳಿಗಳು ನಡೆದಿವೆ. ಇದರಲ್ಲಿ 4 ಭಾರತೀಯರು ಮತ್ತು ಮೂವರು ಭಾರತೀಯ ಮೂಲದ ಜನರು ಸಾವನ್ನಪ್ಪಿದರು.
‘ಟೇಕ್ ಟ್ರಾನ್ಸಪರನ್ಸಿ ಪ್ರಾಜೆಕ್ಟ್’ನ (‘ಟಿಟಿಪಿ’ಯ) ವರದಿಯ ಪ್ರಕಾರ ಪ್ರಸಿದ್ಧ ಉದ್ಯಮಿ ಇಲಾನ್ ಮಸ್ಕ್ ಇವರ ‘ಎಕ್ಸ್’ (ಹಿಂದಿನ ಟ್ವಿಟರ್) ಮೂಲಕ ಅಮೇರಿಕಾವು ಉಗ್ರರು ಎಂದು ಘೋಷಿಸಿರುವ ೨ ಉಗ್ರರ ಗುಂಪಿನ ನಾಯಕರ ‘ಎಕ್ಸ್’ ಖಾತೆಗೆ ಪ್ರೇಮಿಯಂ, ಪೇಮೆಂಟ್ ಸೇವೆ ಮತ್ತು ಇತರ ಅನೇಕ ಸರಕಾರಿ ಸೇವೆ ಪೂರೈಸುತ್ತಿದೆ.
೧೦ ದಿನಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ೨ ವರ್ಷ ಪೂರ್ಣವಾಗುವುದು. ಹೀಗಿರುವಾಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಇತ್ತೀಚೆಗಿನ ಸಂದರ್ಶನ ಪ್ರಸಾರವಾಗಿದೆ.
ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಲ್ಲಿನ ಒಂದು ಚರ್ಚ್ ನಲ್ಲಿ ಫೆಬ್ರವರಿ 11 ರಂದು ಗುಂಡಿನ ದಾಳಿ ನಡೆಯಿತು. ಈ ಗುಂಡಿನ ದಾಳಿಯಲ್ಲಿ 5 ವರ್ಷದ ಬಾಲಕ ಮತ್ತು 57 ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಶ್ವಮಟ್ಟದಲ್ಲಿ ಪೈಲಟ್‌ಗಳಲ್ಲಿ ಶೇಕಡಾವಾರು ಮಹಿಳೆಯರ ಅಧ್ಯಯನ ಮಾಡಿದಾಗ ಭಾರತದ ಹೆಸರು ಮಂಚೂಣಿಯಲ್ಲಿದೆ.
ಹಿಂದೂ ಪೆಸಿಫಿಕ್ ಮಹಾಸಾಗರದ ಕಾರ್ಯತಂತ್ರದಿಂದಾಗಿ ಹಿಂದೂ ಪೆಸಿಫಿಕ್ ಸಾಗರ ಪ್ರದೇಶವು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧವಾಗಿದೆಯೆಂದು ಅಮೇರಿಕಾ ಹೇಳಿದೆ.
ಪ್ರಸ್ತುತ ಜಗತ್ತು ‘ಆರ್ಟಿಫಿಶಿಯಲ್ ಇಂಟೆಲಿಜನ್ಸ್’ (ಎ.ಐ) ಅಂದರೆ ಕೃತ್ರಿಮ ಬುದ್ಧಿಮತ್ತೆಯ ಕಡೆಗೆ ವಾಲುತ್ತಿದೆ. ಅದರಲ್ಲಿಯೂ ‘ಚಾಟ್‌ಜಿಪಿಟಿ’ ಅಥವಾ ಎಐ ಸಿಸ್ಟಮ್ ಅನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ.