India UNSC Seat : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಬದಲಿಸುವ ಅಗತ್ಯ !
ವಿಶ್ವಸಂಸ್ಥೆಯಲ್ಲಿ ಬದಲಾವಣೆ ಮಾಡುವ ಆವಶ್ಯಕತೆ ಇದೆಯೆಂದು ಭಾರತ ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದೆ. ಈ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ ಅರ್ಹವಾಗಿದೆ ಎಂಬುದು ಭಾರತದ ನಿಲುವಾಗಿದೆ.
ವಿಶ್ವಸಂಸ್ಥೆಯಲ್ಲಿ ಬದಲಾವಣೆ ಮಾಡುವ ಆವಶ್ಯಕತೆ ಇದೆಯೆಂದು ಭಾರತ ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದೆ. ಈ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ ಅರ್ಹವಾಗಿದೆ ಎಂಬುದು ಭಾರತದ ನಿಲುವಾಗಿದೆ.
ಅಮೇರಿಕದಲ್ಲಿ ಹಿಂದೂ ಮತ್ತು ಹಿಂದೂ ದೇವಸ್ಥಾನಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆ ಭಾರತೀಯ ಮೂಲದ ಸಂಸದ ಶ್ರೀ. ಠಾಣೆದಾರ ಅವರು ಚಿಂತೆ ವ್ಯಕ್ತಪಡಿಸಿದ್ದಾರೆ.
ಕೆನಡಾದಲ್ಲಿ ಭಾರತೀಯ ನಾಗರಿಕರು ಈಗ ಅಸುರಕ್ಷಿತರಾಗಿದ್ದಾರೆ. ಈ ಬಗ್ಗೆ ಭಾರತದ್ವೇಷಿ ಮತ್ತು ಖಲಿಸ್ತಾನ ಪ್ರೇಮಿ ಟ್ರುಡೊ ಸರಕಾರವು ಏನಾದರೂ ಕ್ರಮ ಕೈಕೊಳ್ಳಬಹುದುಎನ್ನುವ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ತಜ್ಞರು, ಪಾಕಿಸ್ತಾನವು ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಪಾಲಿಸುವ ಆವಶ್ಯಕತೆಯಿದೆ. ಎಂದು ಹೇಳಿದ್ದಾರೆ.
ಕೆನಡಾ ಭಾರತದಲ್ಲಿರುವ ತನ್ನ ರಾಜಕೀಯ ಕಚೇರಿಗಳಲ್ಲಿ ಕೆಲಸ ಮಾಡುವ ಅನೇಕ ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿದೆ
‘ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್’ (ಎಫ್‌ಬಿಐ) ವರದಿಯ ಪ್ರಕಾರ, ಅಮೇರಿಕೆಯಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಅಪರಾಧಗಳು ಮತ್ತು ದೇವಾಲಯಗಳ ಮೇಲೆ ದಾಳಿಯ ಘಟನೆಗಳು ಹೆಚ್ಚಿವೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾಗಿ ಅರ್ಧ ವರ್ಷವಾಗಿದೆ. ಇಂತಹದುರಲ್ಲಿಯೇ ಅಮೇರಿಕಾವು ಇಸ್ರೇಲ ಮೇಲೆ ಅಂತರಾಷ್ಟ್ರೀಯ ಸಮುದಾಯದಿಂದ ಮಾಡಲಾಗುತ್ತಿದ್ದ ಟೀಕೆಯನ್ನು ವಿರೋಧಿಸಿದೆ.
ಅಮೆರಿಕಾದ ಸಾರ್ವಜನಿಕ ಜೀವನದಲ್ಲಿ ಧರ್ಮದ ಪ್ರಭಾವವು ದಿನೇ-ದಿನೇ ಕಡಿಮೆಯಾಗುತ್ತಿದೆ. ಪ್ಯೂ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ ಅಂದಾಜು 80 ಪ್ರತಿಶತ ಅಮೆರಿಕಾ ಜನರು ಇದರಲ್ಲಿ ವಿಶ್ವಾಸ ಇಡುತ್ತಾರೆ ಎಂದು ಹೇಳಿದೆ.
2014 ರಿಂದ ದೇಶದ ಅಭಿವೃದ್ಧಿ ಕಾರ್ಯಗಳು ಮತ್ತು ಆರ್ಥಿಕ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾದ ಸಂಸದ ಬ್ರಾಡ್ ಶೆರ್ಮನ್ ಶ್ಲಾಘಿಸಿದ್ದಾರೆ.
ಅಮೇರಿಕೆಯ ಓಹಾಯೊ ರಾಜ್ಯದಲ್ಲಿರುವ ಕ್ಲೀವ್‌ಲ್ಯಾಂಡ್‌ನಲ್ಲಿ ಮೊಹಮ್ಮದ ಅಬ್ದುಲ ಅರಾಫತ ಹೆಸರಿನ 25 ವರ್ಷದ ಭಾರತೀಯ ವಿದ್ಯಾರ್ಥಿಯು ಸಾವನ್ನಪ್ಪಿದ್ದಾನೆ. ಅವನು ಭಾಗ್ಯನಗರದ ನಿವಾಸಿಯಾಗಿದ್ದು, ಕಳೆದ 3 ವಾರಗಳಿಂದ ನಾಪತ್ತೆಯಾಗಿದ್ದನು.