ಜರ್ಮನಿಯಲ್ಲಿ ಲಕ್ಷಾಂತರ ಭಾರತೀಯ ಕಾರ್ಮಿಕರಿಗೆ ಉದ್ಯೋಗಾವಕಾಶ !

ಜರ್ಮನಿಯಲ್ಲಿ 70ಕ್ಕೂ ಹೆಚ್ಚು ಉದ್ಯೋಗ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆಯಿದೆ. ಜರ್ಮನಿಯಲ್ಲಿ, ಭವಿಷ್ಯದಲ್ಲಿ ನುರಿತ ಕೆಲಸಗಾರರಿಗೆ ಬಾಗಿಲು ತೆರೆದಿರುತ್ತದೆ. ಜರ್ಮನಿಗೆ 2035 ರ ತನಕ 70 ಲಕ್ಷ ಕಾರ್ಮಿಕರ ಅಗತ್ಯವಿದೆ.

ತಂದೆ ತಾಯಿ, ಅತ್ತೆ ಮಾವ ಜೊತೆಗಿದ್ದರೆ ಮಹಿಳೆಯರ ನಿರಾಶೆ ಪ್ರಮಾಣ ಕಡಿಮೆ !

ತಂದೆ ತಾಯಿ, ಅಜ್ಜ ಅಜ್ಜಿ ಅಥವಾ ಅತ್ತೆ ಮಾವ ಜೊತೆಗೆ ಇದ್ದರೆ ತಾಯಿಯಾಗಿರುವ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಎಂದು ಫಿನ್ಲ್ಯಾಂಡಿನಲ್ಲಿನ ಹೇಲಸಿಂಕಿ ಕಾಲೇಜಿನಲ್ಲಿ ನಡೆಸಿರುವ ಒಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಲೀಸೆಸ್ಟರ್ (ಇಂಗ್ಲೆಂಡ್)ನಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ಮಾಡುವುದಕ್ಕಾಗಿ ಜನರನ್ನು ಪ್ರಚೋದಿಸಿದ ಮಜಿದ್ ಫ್ರೀಮನ್ ಬಂಧನ !

೨೦೨೨ ರಲ್ಲಿ ಇಂಗ್ಲೆಂಡ್ ನ ಲೀಸೆಸ್ಟರ್ ನಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ಮತ್ತು ಹಿಂದೂ ದೇವಾಲಯಗಳ ಮೇಲೆ ಆಕ್ರಮಣ ಮಾಡಲು ಜನರನ್ನು ಪ್ರಚೋದಿಸಿದ ಪ್ರಮುಖ ಆರೋಪಿ ಮಜಿದ್ ಫ್ರೀಮನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶ್ವ ನಾಯಕರು ಪ್ರಧಾನಿ ಮೋದಿಯವರಂತೆ ಆಧ್ಯಾತ್ಮಿಕವಾಗಿರಬೇಕು ! – ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಆಂಟನ್ ಜಿಲ್ಲಿಂಗರ್

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಆಧ್ಯಾತ್ಮಿಕರಾಗಿದ್ದಾರೆ ಮತ್ತು ವಿಶ್ವ ನಾಯಕರು ಅವರ ಈ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಆಸ್ಟ್ರಿಯಾದ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಆಂಟನ್ ಜಿಲ್ಲಿಂಗರ್ ಇಲ್ಲಿ ಹೇಳಿದರು.

Shivani Raja : ಲಂಡನ್ : ಕೈಯಲ್ಲಿ ಭಗವದ್ಗೀತೆ ಹಿಡಿದು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಭಾರತೀಯ ಮೂಲದ ಶಿವಾನಿ ರಾಜಾ !

ಶಿವಾನಿ ರಾಜಾ ಅವರು ಹಿಂದೂ ಧರ್ಮ ಮತ್ತು ಹಿಂದೂಗಳ ರಕ್ಷಣೆಗಾಗಿ ಕೂಡ ಕಾರ್ಯ ಮಾಡಬೇಕೆಂಬುದು ಅಪೇಕ್ಷೆ !

`ತಿವ್ರ ನಿರಾಶೆ ಮತ್ತು ಶಾಂತಿಯುತ ಪ್ರಯತ್ನಗಳಿಗೆ ಒಂದು ವಿನಾಶಕಾರಿ ಆಘಾತವಂತೆ !’ – ಝೆಲೆನ್ಸ್ಕಿ

ಕೆಲವು ವರ್ಷಗಳ ಹಿಂದೆ ಉಕ್ರೇನ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯದ ಬಗ್ಗೆ ಉಕ್ರೇನ್ ಭಾರತದ ವಿರುದ್ಧ ಮತ ಚಲಾಯಿಸಿತ್ತು. ಅದು ಕೂಡ ಭಾರತೀಯರಿಗೆ ವಿನಾಶಕಾರಿ ಆಘಾತವಾಗಿತ್ತು, ಎನ್ನುವುದನ್ನು ಕೂಡ ಝೆಲೆನ್ಸ್ಕಿಯವರು ಗಮನದಲ್ಲಿಡಬೇಕು !

ಬ್ರಿಟನ್‌ನ ಮರಾಠಿ ಉದ್ಯಮಿಯೊಬ್ಬರ 16 ವರ್ಷದ ಮಗನಿಂದ ಸನಾತನ ಧರ್ಮದ ಕುರಿತು ಪುಸ್ತಕ ರಚನೆ

ಪುಸ್ತಕವು ಸಹ ಬಹಳ ಮೆಚ್ಚುಗೆಯನ್ನು ಪಡೆಯಿತು. ಸ್ಟಾರ್‌ಮರ್‌ಗೆ ಲಂಡನ್‌ನ ಹಿರಿಯ ಪತ್ರಕರ್ತ ಹರಿದತ್ತ ಜೋಶಿ ಅವರು ಪುಸ್ತಕವನ್ನು ನೀಡಿದರು. ಸ್ಟಾರ್ಮರ್ ಕೂಡ ಪುಸ್ತಕವನ್ನು ಶ್ಲಾಘಿಸಿದರು ಮತ್ತು ವಿವಾನ್ ನ ಪ್ರಯತ್ನಗಳಿಗಾಗಿ ಶ್ಲಾಘಿಸಿದರು.

ನೆದರ್ಲೆಂಡ್ಸ್ ಪ್ರಧಾನಿ ರಾಜೀನಾಮೆ ನೀಡಿ ಸೈಕಲ್ ನಿಂದ ಮನೆಗೆ ಹೋದರು !

ಹೀಗೆ ಜಗತ್ತಿನಲ್ಲಿ ಬೇರೆಡೆಗೆ ಮತ್ತೆ ಆಗಬಹುದು; ಆದರೆ ಇದು ಭಾರತದಲ್ಲಿ ಆಗುವುದಿಲ್ಲ; ಏಕೆಂದರೆ ಭಾರತದ ರಾಜಕಾರಣಿಗಳ ಮನಸ್ಥಿತಿ ಹೀಗಿರಲಾರದು !

Rishi Sunak Lost Britain Elections: ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಹೀನಾಯ ಸೋಲು!

ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ (ಕನ್ಸರ್ವೇಟಿವ್ ಪಕ್ಷ) ಹುಜುರ ಪಕ್ಷ ಸೋತಿದ್ದು, ಕಾರ್ಮಿಕ ಪಕ್ಷ (ಲೇಬರ್ ಪಾರ್ಟಿ) ಭರ್ಜರಿ ಜಯವನ್ನು ಗಳಿಸಿದೆ.

Putin’s Message Hathras : ಹತ್ರಾಸ್ ಘಟನೆ ಬಗ್ಗೆ ಪುತಿನ್ ಇವರಿಂದ ಸಂತಾಪ ಸಂದೇಶ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಭಾರತದ ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸೂಚಿಸಿದ್ದಾರೆ.