Rishi Sunak : ನಾನು ಹಿಂದೂ ಆಗಿದ್ದಕ್ಕೆ ಮತ್ತು ಶ್ರೀಮದ್ ಭಗವದ್ಗೀತೆಯ ಮೇಲೆ ಕೈಯಿಟ್ಟು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ನನಗೆ ಹೆಮ್ಮೆ ಇದೆ ! – ರಿಷಿ ಸುನಕ್

ಚುನಾವಣೆ ಹಿನ್ನೆಲೆಯಲ್ಲಿ ಶ್ರೀ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ !

Indian Worker Killed: ಸತನಾಮ ಸಿಂಹರವರ ಸಾವಿಗೆ ಕಾರಣರಾಗಿರುವವರ ಮೇಲೆ ಕ್ರಮ ಕೈಗೊಳ್ಳಬೇಕು!

ಭಾರತವು ಇಟಲಿಗೆ ಭಾರತೀಯ ಪ್ರಜೆ ಸತನಾಮ ಸಿಂಹರವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

Hinduja Family : ನೌಕರರ ಶೋಷಣೆ ಮಾಡಿದ ಪ್ರಕರಣ; ಸ್ವಿಟ್ಜರ್ಲೆಂಡ್ ಉಚ್ಚ ನ್ಯಾಯಾಲಯದಿಂದ ಹಿಂದೂಜಾ ಕುಟುಂಬಕ್ಕೆ ಖುಲಾಸೆ

ಹಿಂದೂಜಾ ಕುಟುಂಬದವರ ಸ್ವಿಟ್ಜರ್ಲೆಂಡ್ ನಲ್ಲಿರುವ ವಿಲ್ಲಾದಲ್ಲಿ ಕೆಲಸ ಮಾಡುವ ಮನೆಗೆಲಸದವರಿಗೆ ಹಿಂದೂಜಾ ಕುಟುಂಬದ ಸದಸ್ಯರು ಶೋಷಣೆ ಮಾಡಿದ ಆರೋಪವಿತ್ತು. ಮನೆಗೆಲಸ ಮಾಡುವವರಲ್ಲಿ ಹೆಚ್ಚಿನವರು ಭಾರತದ ಅನಕ್ಷರಸ್ಥರಾಗಿದ್ದಾರೆ.

INSTC Corridor : ಭಾರತ- ರಷ್ಯಾ ನಡುವಿನ ಅಂತರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಕಿಸ್ತಾನ ಸೇರ್ಪಡೆ !

ಭಾರತ ಮತ್ತು ರಷ್ಯಾ ನಡುವೆ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಹೆದ್ದಾರಿ’ (ಇಂಟರನ್ಯಾಶನಲ್ ನಾರ್ಥ-ಸೌಥ್ ಟ್ರಾನ್ಸಪೋರ್ಟ ಕಾರಿಡಾರ್) ನಿರ್ಮಿಸಲಾಗುತ್ತಿದೆ.

Disinformation Lab Report On Khalistani India : ಭಾರತವನ್ನು ಅಸ್ಥಿರಗೊಳಿಸಲು ಪಾಶ್ಚಿಮಾತ್ಯ ದೇಶಗಳಿಂದ ಖಲಿಸ್ತಾನಿಗಳ ಬಳಕೆ ! – ‘ಡಿಸ್‌ಇನ್‌ರ್ಫಾಮೇಶನ್ ಲ್ಯಾಬ್’ನ ವರದಿ

ಭಾರತ ಮತ್ತು ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಜಾಗತಿಕ ಪಿತೂರಿಯನ್ನು ಬಹಿರಂಗ ಪಡಿಸುವ ಸಂಘಟನೆಯಾದ ‘ಡಿಸ್‌ಇನ್‌ಫರ್ಮೇಷನ್ ಲ್ಯಾಬ್’ ಖಲಿಸ್ತಾನಿಗಳನ್ನು ಬಳಸಿಕೊಂಡು ಅಂತಹ ಒಂದು ಪಿತೂರಿಯನ್ನು ಬಹಿರಂಗಪಡಿಸಿದೆ.

Indian Labourer Dies In Italy : ಇಟಲಿಯಲ್ಲಿ ಯಂತ್ರದಲ್ಲಿ ಕೈಸಿಲುಕಿ ಭಾರತೀಯ ಕಾರ್ಮಿಕನ ಸಾವು

ಇಟಲಿಯಲ್ಲಿ ಕೆಲಸ ಮಾಡುತ್ತಿದ್ದ ಸತನಾಮ ಸಿಂಗ (30 ವರ್ಷ) ಹೆಸರಿನ ಭಾರತೀಯನು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಯಂತ್ರದಿಂದ ಕೈ ತುಂಡಾಗಿದ್ದರಿಂದ ಸಾವನ್ನಪ್ಪಿದ.

‘ದೇವರ ಕುರಿತು ಹಾಸ್ಯ ಮಾಡುವುದು ದೇವರ ನಿಂದನೆ ಅಲ್ಲವಂತೆ ! – ಪೋಪ್ ಫ್ರಾನ್ಸಿಸ್

ಪೋಪ್ ಇವರ ಮಾತು ಕೇಳಿ ಕ್ರೈಸ್ತರು ಏಸು ಕ್ರೈಸ್ತ ಅಥವಾ ಮದರ್ ಮೇರಿಯ ಚೇಷ್ಟೇ ಅಥವಾ ಅವರ ಬಗ್ಗೆ ವಿನೋದ ಮಾಡಿದರೆ, ಆಗ ಅದು ಅವರ ಪ್ರಶ್ನೆಯಾಗಿದೆ

ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತ!

ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಬಾಂಬ್ ಸ್ಪರ್ಧೆಯಲ್ಲಿ, ಭಾರತವು ಕೊನೆಗೂ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಭಾರತದ ಪರಮಾಣು ಬಾಂಬ್ ಸಂಖ್ಯೆ ಈಗ ತನ್ನ ಶತ್ರು ದೇಶ ಪಾಕಿಸ್ತಾನಕ್ಕಿಂತ ಹೆಚ್ಚಾಗಿದೆ.

G7 Nations : ಭಾರತ-ಮಧ್ಯಪೂರ್ವ-ಯುರೋಪ್’, ಈ ಔದ್ಯೋಗಿಕ ಮಾರ್ಗದ ನಿರ್ಮಾಣಕ್ಕಾಗಿ ವಚನಭದ್ಧ ! – ‘ಜಿ ೭’ ರಾಷ್ಟ್ರಗಳು

ರೈಲು ಮಾರ್ಗ ಮತ್ತು ಬಂದರಗಳ ಮೂಲಕ ಭಾರತ ಪಶ್ಚಿಮ ಏಷ್ಯಾ ಮತ್ತು ಯುರೋಪ್ ಇವುಗಳೊಂದಿಗೆ ಸಂಪರ್ಕಿಸಬಹುದು !

Giorgia Meloni Hindu Culture : ಭಾರತೀಯ ಸಂಸ್ಕೃತಿಯಂತೆ ಕೈ ಜೋಡಿಸಿ ಇತರ ದೇಶಗಳ ರಾಷ್ಟ್ರಮುಖ್ಯಸ್ಥರಿಗೆ ಸ್ವಾಗತ ಕೋರಿದ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ !

ಜಿ-7 ಶೃಂಗಸಭೆಗಾಗಿ ಇಟಲಿಗೆ ಆಗಮಿಸಿದ ಇತರ ರಾಷ್ಟ್ರಗಳ ಮುಖ್ಯಸ್ಥರನ್ನು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತೀಯ ಸಂಸ್ಕೃತಿಯಂತೆ ಕೈ ಜೋಡಿಸಿ ನಮಸ್ಕಾರ ಮಾಡುತ್ತಾ ಸ್ವಾಗತಿಸಿದರು.