17 ವರ್ಷದ ಯುವಕನಿಂದ ಚಾಕುವಿನಿಂದ ಹಲ್ಲೆ; ಇಬ್ಬರ 2 ಸಾವು, 11 ಜನರಿಗೆ ಗಾಯ

ಬ್ರಿಟನ್‌ನ ಲಿವರ್‌ಪೂಲ್‌ನ ಸೌತ್‌ಪೋರ್ಟ್‌ನಲ್ಲಿ ಜುಲೈ 29 ರ ಸಂಜೆ ಸಂಭವಿಸಿದ ಘಟನೆಯಲ್ಲಿ 17 ವರ್ಷದ ಯುವಕನೊಬ್ಬ ಚಾಕುವಿನಿಂದ ಜನರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.

Manu Bhaker Olympics : ಒಂದೇ ಒಲೆಂಪಿಕನಲ್ಲಿ ೨ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾದ ಮನು ಭಾಕರ !

ಭಾರತದ ಪ್ರಸಿದ್ಧ ಶೂಟರ್ ಮನು ಭಾಕರರವರು ಪ್ಯಾರಿಸ್ ಒಲೆಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

Paris Olympics Hijab Ban : ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಫ್ರಾನ್ಸಿನ ಮುಸಲ್ಮಾನ ಮಹಿಳ ಆಟಗಾರರ ಹಿಜಾಬ ನಿಷೇಧ ಖಾಯಂ !

ಹಿಜಾಬ ನಿಷೇಧಿಸಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿರೋಧವಾದ ನಂತರ ಕೂಡ ಈ ನಿರ್ಣಯದ ಮೇಲೆ ದೃಢವಾಗಿರುವ ಫ್ರಾನ್ಸ್ ನಿಂದ ಭಾರತವು ‘ಜಾತ್ಯತೀತ’ ಕಲಿಯುವುದು ಆವಶ್ಯಕ !

ಬ್ರಿಟನ್‌ನಲ್ಲಿ ಆಡಳಿತ ನಡೆಸುತ್ತಿರುವ ಲೇಬರ್ ಪಕ್ಷವು ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸಲು ಹೆಚ್ಚಿನ ಒತ್ತು ನೀಡಲಿದೆ !

ಬ್ರಿಟನ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಲಾಫ್ ಬರೊ ಚುನಾವಣಾ ಕ್ಷೇತ್ರದಿಂದ ಗೆದ್ದ ಭಾರತೀಯ ಮೂಲದ ಜೀವನ ಸಂಧರ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಹಮಾಸ್ ನಿಂದ ಪ್ಯಾರಿಸ್ ಒಲಂಪಿಕ್ ನಲ್ಲಿ ರಕ್ತದೋಕುಳಿ ಬೆದರಿಕೆ; ವಿಡಿಯೋ ಪ್ರಸಾರ !

ಹಮಾಸ್ ನ ಈ ವಿಡಿಯೋ ನಕಲಿ ಆಗಿದ್ದರೂ ಸಹ ಪ್ಯಾಲೆಸ್ಟಿನ್ ಮತ್ತು ಹಮಾಸ್ ನ ಇತಿಹಾಸ ನೋಡಿದರೆ ಒಲಂಪಿಕ್ ಮೇಲೆ ದಾಳಿ ನಡೆಯುವ ಸಾಧ್ಯತೆಯನ್ನು ನಿರಾಕರಿಸಲಾಗದು !

Christopher Luxon : ಕಳೆದ 70 ವರ್ಷಗಳಲ್ಲಿ ನ್ಯೂಜಿಲೆಂಡ್‌ನಲ್ಲಿ 2 ಲಕ್ಷ ಮಕ್ಕಳು, ಯುವಕರು ಮತ್ತು ದುರ್ಬಲ ವಯಸ್ಕರರ ಮೇಲೆ ಅತ್ಯಾಚಾರ !

ನ್ಯೂಜಿಲೆಂಡನ ಇತಿಹಾಸದಲ್ಲಿ ಇದೊಂದು ಕರಾಳ ಮತ್ತು ದುಃಖದ ದಿನವಾಗಿದೆ ಎಂದು ಪ್ರಧಾನಿ ಲಕ್ಸನ್ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Islamic Centre Hamburg : ಜರ್ಮನಿಯಲ್ಲಿ ‘ಇಸ್ಲಾಮಿಕ್ ಸೆಂಟರ್ ಹ್ಯಾಮ್ಬರ್ಗ್’ ಮತ್ತು ಅದರ ಜೊತೆಗೆ ಸಂಬಂಧಿತ ಸಂಘಟನೆಗಳ ಮೇಲೆ ನಿಷೇಧ !

‘ಇಸ್ಲಾಮಿಕ್ ಸೆಂಟರ್ ಹ್ಯಾಮ್ಬರ್ಗ’ನ ೫೩ ಸ್ಥಳಗಳಲ್ಲಿ ನಡೆಸಿದ ದಾಳಿ !

UK Leeds Riots : ಬ್ರಿಟನ್‌ನ ಲೀಡ್ಸ್ ನಗರದಲ್ಲಿ ವಲಸಿಗರಿಂದ ಭಾರೀ ಹಿಂಸಾಚಾರ !

ಮತಾಂಧರ ಹಿಂಸಾಚಾರದ ಬಗ್ಗೆ ಭಾರತಕ್ಕೆ ಸಲಹೆ ನೀಡುವ ಪಾಶ್ಚಿಮಾತ್ಯ ದೇಶಗಳು ಈಗ ತಾವೇ ಅದನ್ನು ಅನುಭವಿಸುತ್ತಿರುವುದರಿಂದ ಅವರಿಗೆ ಭಾರತದ ದುಃಖ ಗಮನಕ್ಕೆ ಬಂದಿರಬಹುದು ಎಂದು ಅಪೇಕ್ಷಿಸಬಹುದು.

ಜರ್ಮನಿಯಲ್ಲಿ ಲಕ್ಷಾಂತರ ಭಾರತೀಯ ಕಾರ್ಮಿಕರಿಗೆ ಉದ್ಯೋಗಾವಕಾಶ !

ಜರ್ಮನಿಯಲ್ಲಿ 70ಕ್ಕೂ ಹೆಚ್ಚು ಉದ್ಯೋಗ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆಯಿದೆ. ಜರ್ಮನಿಯಲ್ಲಿ, ಭವಿಷ್ಯದಲ್ಲಿ ನುರಿತ ಕೆಲಸಗಾರರಿಗೆ ಬಾಗಿಲು ತೆರೆದಿರುತ್ತದೆ. ಜರ್ಮನಿಗೆ 2035 ರ ತನಕ 70 ಲಕ್ಷ ಕಾರ್ಮಿಕರ ಅಗತ್ಯವಿದೆ.

ತಂದೆ ತಾಯಿ, ಅತ್ತೆ ಮಾವ ಜೊತೆಗಿದ್ದರೆ ಮಹಿಳೆಯರ ನಿರಾಶೆ ಪ್ರಮಾಣ ಕಡಿಮೆ !

ತಂದೆ ತಾಯಿ, ಅಜ್ಜ ಅಜ್ಜಿ ಅಥವಾ ಅತ್ತೆ ಮಾವ ಜೊತೆಗೆ ಇದ್ದರೆ ತಾಯಿಯಾಗಿರುವ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಎಂದು ಫಿನ್ಲ್ಯಾಂಡಿನಲ್ಲಿನ ಹೇಲಸಿಂಕಿ ಕಾಲೇಜಿನಲ್ಲಿ ನಡೆಸಿರುವ ಒಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.