ಪಾಕಿಸ್ತಾನವು ಭಾರತಕ್ಕೆ ಉಪದೇಶ ನೀಡುವ ಬದಲು ಭಯೋತ್ಪಾದಕರ ನಿರ್ಮಾಣ ಮಾಡುವ ಕಾರ್ಖಾನೆ ಮುಚ್ಚಬೇಕು ! – ಭಾರತ
ಪಾಕಿಸ್ತಾನಕ್ಕೆ ಮಾತಿನಲ್ಲಿ ಎಷ್ಟೇ ಹೇಳಿದರು, ಅದರ ಉಪಯೋಗವಾಗುತ್ತಿಲ್ಲ. ಆದ್ದರಿಂದ ಅದಕ್ಕೆ ತಿಳಿಯುವ ಭಾಷೆಯಲ್ಲಿಯೇ ಉತ್ತರ ನೀಡುವುದು ಅವಶ್ಯಕವಾಗಿದೆ !
ಪಾಕಿಸ್ತಾನಕ್ಕೆ ಮಾತಿನಲ್ಲಿ ಎಷ್ಟೇ ಹೇಳಿದರು, ಅದರ ಉಪಯೋಗವಾಗುತ್ತಿಲ್ಲ. ಆದ್ದರಿಂದ ಅದಕ್ಕೆ ತಿಳಿಯುವ ಭಾಷೆಯಲ್ಲಿಯೇ ಉತ್ತರ ನೀಡುವುದು ಅವಶ್ಯಕವಾಗಿದೆ !
ಐರ್ಲ್ಯಾಂಡಿನ ಭಾರತೀಯ ಮೂಲದ ಪ್ರಧಾನಮಂತ್ರಿ ಲಿಯೋ ವರಾಡಕರ ಇವರು ತಮ್ಮ ಸ್ಥಾನಕ್ಕೆ ಹಾಗೂ ಪಕ್ಷದ ನಾಯಕ ಸ್ಥಾನಕ್ಕೆ ಕೂಡ ರಾಜೀನಾಮೆ ನೀಡಿದ್ದಾರೆ. ಅವರು, ನನ್ನ ಸ್ಥಾನ ಬಿಡಲು ವೈಯಕ್ತಿಕ ಹಾಗೂ ರಾಜಕೀಯ ಎರಡೂ ಕಾರಣಗಳು ಇವೆ.
ಬ್ರಿಟನ ಸರಕಾರವು ತನ್ನ ದೇಶದಲ್ಲಿ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ `ಇಂಟರನ್ಯಾಶನಲ್ ಸಿಖ ಯೂಥ್ ಫೆಡರೇಶನ’ (ಐ.ಎಸ್.ವಾಯ್.ಎಫ್), ಖಾಲಸಾ ಟೆಲಿವಿಶನ್ ಲಿಮಿಟೆಡ ಮತ್ತು ಕೆಲವು ವ್ಯಕ್ತಿಗಳ ಮೇಲೆ ನಿರ್ಬಂಧವನ್ನು ಹೇರಲಿದೆಯೆಂದು ಹೇಳಲಾಗುತ್ತಿದೆ.
ಮುಸಲ್ಮಾನರ ರಮಜಾನ ತಿಂಗಳು ಆರಂಭವಾಗುತ್ತಲೇ ಫ್ರಾನ್ಸನ ಒಂದು ಸ್ಮಶಾನ ಭೂಮಿಯಲ್ಲಿ ಸುಮಾರು ೫೮ ಗೋರಿಗಳ ಮೇಲೆ ‘ಅಲ್ಲಾನಿಗೆ ಶರಣಾಗಿ’, ‘ಫ್ರಾನ್ಸ್ ಮೊದಲೇ ಅಲ್ಲಾನದ್ದಾಗಿದೆ’
ಬ್ರಿಟನ ತನ್ನ ದೇಶದಲ್ಲಿ ಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ದೇಶದಿಂದ ಬರುವ ಮತಾಂಧ ಮುಸ್ಲಿಂ ಧಾರ್ಮಿಕ ಮುಖಂಡರ ಪ್ರವೇಶವನ್ನು ನಿರ್ಬಂಧಿಸಿದೆ.
ಭಾರತದ ಮೇಲೆ ಆರೋಪ ಮಾಡಿರುವ ಗಿಲ್ ಇವರಂತಹ ಜನರು ಖಲಿಸ್ತಾನಿಗಳು ಮಾಡುತ್ತಿರುವ ಭಾರತ ವಿರೋಧಿ ಕೃತ್ಯದ ಬಗ್ಗೆ ಚಕಾರ ಶಬ್ದವು ಎತ್ತುವುದಿಲ್ಲ ಇದನ್ನು ತಿಳಿದುಕೊಳ್ಳಿ !
ಉಕ್ರೇನ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧವು 2 ವರ್ಷಗಳನ್ನು ಪೂರೈಸಿದೆ. ಆದ್ದರಿಂದ ಉಕ್ರೇನ್ ಭಾರತವನ್ನು ಶಾಂತಿಯುತವಾಗಿ ಯುದ್ಧವನ್ನು ಅಂತ್ಯಗೊಳಿಸಲು ಪರಿಹಾರವನ್ನು ಕಂಡುಹಿಡಿಯುವಂತೆ ಕರೆ ನೀಡಿದೆ.
ಭಾರತದಲ್ಲಿ ಎಂದಾದರೂ ಹೀಗಾಗುತ್ತದೆಯೇ? ಭಾರತವು ಫ್ರಾನ್ಸ ಸರಕಾರದಿಂದ ಕಲಿಯಬೇಕು ಮತ್ತು ಇದೇ ರೀತಿಯ ಕ್ರಮಗಳನ್ನು ಕೈಕೊಳ್ಳಬೇಕು!
ಪಾಕಿಸ್ತಾನ ಮಾತ್ರವಲ್ಲ, ಭಾರತದಲ್ಲಿರುವ ತಥಾಕಥಿತ ಜಾತ್ಯಾತೀತವಾದಿ ರಾಜಕೀಯ ಪಕ್ಷಗಳೂ ಇದನ್ನೇ ಮಾಡುತ್ತಿವೆ !
ಜಾಗತಿಕ ವ್ಯವಸ್ಥೆಯು ಸಧ್ಯದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕರೋನಾ ಸಾಂಕ್ರಾಮಿಕ, ಉಕ್ರೇನ್‌ನಲ್ಲಿ ಯುದ್ಧ, ಗಾಜಾದಲ್ಲಿ ನಡೆದಿರುವ ಯುದ್ಧ, ಅಫ್ಘಾನಿಸ್ತಾನದಿಂದ ನ್ಯಾಟೋ ಮರಳಿದ್ದು ಮತ್ತು ಬದಲಾಗುತ್ತಿರುವ ಹವಾಮಾನದಂತಹ ಘಟನೆಗಳು ಸಂಭವಿಸುತ್ತಿವೆ.