Pope Francis Statement : ‘ಇಸ್ರೇಲ್ ನಿಂದ ಗಾಜಾ ಮೇಲಿನ ನಿರಂತರ ಬಾಂಬ್ ದಾಳಿ ಕ್ರೌರ್ಯ(ವಂತೆ) !’ – ಪೋಪ ಫ್ರಾನ್ಸಿಸ
ಇಸ್ರೇಲ್ ಗಾಜಾ ಮೇಲೆ ಸತತವಾಗಿ ಬಾಂಬ್ ದಾಳಿ ನಡೆಸಿರುವುದು ಕ್ರೌರ್ಯ ಎಂದು ಪೋಪ್ ಫ್ರಾನ್ಸಿಸ್ ಟೀಕಿಸಿದ ನಂತರ ಇಸ್ರೇಲ್ ತಿರುಗೇಟು ನೀಡಿದೆ. ಪೋಪ್ ಫ್ರಾನ್ಸಿಸ್ ವಿರುದ್ಧ ಇಸ್ರೇಲ್ ದ್ವಂದ್ವನೀತಿಯ ಆರೋಪ ಮಾಡಿದೆ.