Oxford Honouring Ratan Tata : ರತನ ಟಾಟಾ ಇವರ ಗೌರವಾರ್ಥ ಆಕ್ಸಫೋರ್ಡ್ ವಿದ್ಯಾಪೀಠದಲ್ಲಿ ನೂತನ ಕಟ್ಟಡ ನಿರ್ಮಾಣ

ಬ್ರಿಟನ್‌ನ ಆಕ್ಸಫೋರ್ಡ್ ವಿದ್ಯಾಪೀಠವು ರತನ ಟಾಟಾ ಇವರಿಗೆ ಗೌರವ ನೀಡುವ ನಿರ್ಣಯ ತೆಗೆದುಕೊಂಡಿದೆ.

Racist slogans from UK Diwali : ಭಾರತಕ್ಕೆ ಹಿಂತಿರುಗಿ ಹೋಗು, ಭಾರತೀಯರು ಪ್ರತಿಯೊಂದು ದೇಶವನ್ನು ನಾಶ ಮಾಡಿದ್ದಾರೆ !’ (ಅಂತೆ)

ವಿರೋಧಿಸುವವರು ಬ್ರಿಟಿಷರಾಗಿದ್ದರೆ, ಅವರು ಹಿಂದಿನಿಂದಲೂ ವರ್ಣದ್ವೇಷಗಳಾಗಿದ್ದಾರೆ ಮತ್ತು ಈಗಲೂ ಕೂಡ ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಇದು ಮತ್ತೊಮ್ಮೆ ಸಾಬೀತಾಗಿದೆ !

ಅಂಕಾರಾ (ಟರ್ಕಿ)ಯಲ್ಲಿ ಭಯೋತ್ಪಾದಕ ದಾಳಿ; 10 ಜನರ ಹತ್ಯೆ

ಟರ್ಕಿಯಿಂದ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾ ದೇಶದ ಕುರ್ದಿಶ ಬಂಡುಖೋರರ 30 ನೆಲೆಗಳ ಮೇಲೆ ದಾಳಿ

ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ವಂಶವಿಚ್ಛೇದನದ ಬಗ್ಗೆ ಫ್ರಾನ್ಸನಲ್ಲಿ ನಿಷೇಧ

ಇಲ್ಲಿನ ‘ಪ್ಯಾರಿಸ್ ಮಹಾಮಾಯಾ ಪೂಜಾ ಪರಿಷತ್’ನಿಂದ ಆಯೋಜಿಸಿದ್ದ ದುರ್ಗಾಪೂಜಾ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ವಂಶವಿಚ್ಛೇದನವನ್ನು ನಿಷೇಧಿಸಿ ಆಂದೋಲನವನ್ನು ಆಯೋಜಿಸಲಾಯಿತು.

ಹಮಾಸ್ ಅನ್ನು ಬೆಂಬಲಿಸಿದ ಪಾಕಿಸ್ತಾನಿ ಇಮಾಮ್ ನನ್ನು ದೇಶದಿಂದ ಹೊರಹಾಕುವಂತೆ ಇಟಲಿ ಸರಕಾರದ ಆದೇಶ

ಭಾರತವು ಇಂತಹ ನಿರ್ಧಾರಗಳನ್ನು ಯಾವಾಗ ತೆಗೆದುಕೊಳ್ಳುತ್ತದೆ ? ಭಾರತದಲ್ಲಿ ಬಹಿರಂಗವಾಗಿ ಜಿಹಾದಿ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯರು ಸರಕಾರದ ಮೇಲೆ ಒತ್ತಡ ಹೇರಬೇಕು !

ಒಸಾಮಾ ಬಿನ್ ಲಾಡೆನ್ ನ ಮಗನಿಗೆ ಶಾಶ್ವತವಾಗಿ ನಿರ್ಬಂಧ ಹೇರಿದ ಫ್ರಾನ್ಸ್ !

ಸಾಮಾಜಿಕ ಮಾಧ್ಯಮದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ ಪೋಸ್ಟ್‌ ಹಾಕಿದ್ದರಿಂದ ಒಸಾಮಾ ಬಿನ್ ಲಾಡೆನ್ ನ ಮಗನಿಗೆ ಫ್ರಾನ್ಸ ತನ್ನ ದೇಶದಲ್ಲಿ ನಿಷೇಧಿಸಿರುವುದು ಭಾರತವು ಕಲಿಯಬೇಕಾಗಿದೆ.

ಭಾರತದಲ್ಲಿ ವಿಶ್ವ ವಿಖ್ಯಾತ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳು ಶಾಖೆಗಳನ್ನು ತೆರೆಯಲಿದೆ !

ಈ ಮೊದಲು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ನಾಳಂದ ಮತ್ತು ತಕ್ಷಶಿಲಾ ಈ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಲು ಬರುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಗುಣಮಟ್ಟದ ಶಿಕ್ಷಣಕ್ಕಾಗಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕೆಂಪು ಹಾಸನ್ನು ಹಾಸಿ ಆಹ್ವಾನಿಸಲಾಗುತ್ತಿದೆ.

ರಷ್ಯಾದ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ನಿಂದ‌ ಭಾರತೀಯ ಫಿರಂಗಿಗಳ ಬಳಕೆ!

ಉಕ್ರೇನ್ ರಷ್ಯಾದ ವಿರುದ್ಧದ ಯುದ್ಧದಲ್ಲಿ ಭಾರತೀಯ ಫಿರಂಗಿಗಳನ್ನು ಬಳಸುತ್ತಿದೆ. ಭಾರತೀಯ ಶಸ್ತ್ರಾಸ್ತ್ರ ತಯಾರಕರಿಂದ ಅವುಗಳನ್ನು ಯುರೋಪಿಯನ್ ದೇಶಗಳಿಗೆ ಮಾರಾಟ ಮಾಡಲಾಯಿತು.

ಬ್ರಿಟನ್‌ನಲ್ಲಿ 16 ವರ್ಷಗಳ ಕಾಲಾವಧಿಯಲ್ಲಿ 1 ಸಾವಿರದ 400 ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ

ಈಗ ಯುರೋಪಿಯನ್ ದೇಶಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು ಕಾಮುಕ ಮುಸ್ಲಿಮರ ಬಲಿಪಶುಗಳಾಗುತ್ತಿದ್ದಾರೆ ಎಂಬುದನ್ನು ಗಮನಿಸಿರಿ !

Chinese Army Retreated: ಲಡಾಖನಲ್ಲಿ ನುಸುಳಿದ್ದ ಚೀನಾದ ಶೇ.75 ರಷ್ಟು ಸೇನೆ ಹಿಂದೆ ಸರಿದಿದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಪೂರ್ವ ಲಡಾಖ್ ಪ್ರದೇಶದಲ್ಲಿ ನುಸುಳಿದ್ದ ಚೀನಾದ ಶೇ.75 ಸೇನೆ ಹಿಂದೆ ಸರಿದಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇತ್ತೀಚೆಗೆ ಮಾಹಿತಿಯನ್ನು ನೀಡಿದರು.