ಪಾಕಿಸ್ತಾನದಲ್ಲಿ ‘ಎಕ್ಸ್’ ಮೇಲೆ ನಿಷೇಧ
ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಗೃಹ ಸಚಿವಾಲಯವು ಸಾಮಾಜಿಕ ಮಾಧ್ಯಮ ‘ಎಕ್ಸ್’ ಅನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ನಿಷೇಧಿಸಿದೆ.
ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಗೃಹ ಸಚಿವಾಲಯವು ಸಾಮಾಜಿಕ ಮಾಧ್ಯಮ ‘ಎಕ್ಸ್’ ಅನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ನಿಷೇಧಿಸಿದೆ.
ಗುಂಡಿಕ್ಕಿ ಹತ್ಯೆಯಾದ ಕುಖ್ಯಾತ ದರೋಡೆಕೋರ ಅಮೀರ್ ಸರ್ಫರಾಜ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹಸಿನ್ ನಖ್ವಿ ಸಂದೇಹ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಕಾರಾಗೃಹದಲ್ಲಿ ಕಥಿತ ಗೂಢಚಾರಿಕೆಯ ಪ್ರಕರಣದಲ್ಲಿ ಬಂಧನದಲ್ಲಿದ್ದ ಭಾರತೀಯ ನಾಗರಿಕ ಸರಬಜೀತ ಸಿಂಗನನ್ನು ಕಾರಾಗೃಹದಲ್ಲಿ ಹತ್ಯೆ ಮಾಡಿದ ಗೂಂಡಾ ಸರಫರಾಜನನ್ನು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ.
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಸಮೀಪದಲ್ಲಿರುವ ಐತಿಹಾಸಿಕ ‘ಹಿಂದೂ ಖೈಬರ್ ದೇವಾಲಯ’ವನ್ನು ಕೆಡವಲಾಗಿದೆ. ದೇವಸ್ಥಾನವು ಲೆಂಡಿ ಕೋಟಾಲ್ ಮಾರುಕಟ್ಟೆಯಲ್ಲಿತ್ತು ಮತ್ತು ಅದನ್ನು 1947 ರಿಂದ ಮುಚ್ಚಲಾಗಿತ್ತು.
ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಹ ಅವರು ಏಪ್ರಿಲ್ 6 ರಂದು ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಹುಡುಕಿ ಕೊಲ್ಲುವುದು ಎಂದು ಹೇಳಿಕೆ ನೀಡಿದ್ದರು.
ಬ್ರಿಟಿಶ ಸುದ್ದಿ ಪತ್ರಿಕೆ ‘ದಿ ಗಾರ್ಡಿಯನ’ ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕರ ಹತ್ಯೆಯಲ್ಲಿ ಭಾರತೀಯ ಗುಪ್ತಚರ ಸಂಸ್ಥೆ `ರಾ’ನ ಕೈವಾಡವಿದೆ ಎಂದು ಹೇಳಿರುವ ಲೇಖನವನ್ನು ಪ್ರಕಟಿಸಿದೆ.
ಪಾಕಿಸ್ತಾನಿ ಸರಕಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜನರ ಜೊತೆಗೆ ಒಳ್ಳೆಯ ರೀತಿಯಾಗಿ ವರ್ತಿಸುತ್ತಿಲ್ಲ ಮತ್ತು ಅವರ ಮೂಲಭೂತ ಸೌಕರ್ಯಗಳ ಕಾಳಜಿ ವಹಿಸುತ್ತಿಲ್ಲ.
ಹಿಂದೂಗಳು ಇಂತಹ ಎಷ್ಟೇ ಪ್ರತಿಭಟನೆಗಳನ್ನು ಮಾಡಿದರೂ ಅಲ್ಲಿನ ಸರ್ಕಾರಕ್ಕಾಗಲೀ, ಮತಾಂಧ ಮುಸಲ್ಮಾನರ ಮೇಲಾಗಲೀ ಪರಿಣಾಮ ಬೀರುವುದಿಲ್ಲ!
ದಕ್ಷಿಣ ಏಷ್ಯಾದ ಅತಿದೊಡ್ಡ ದೇಶವಾದ ಭಾರತವು ಪ್ರಸ್ತುತ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುತ್ತದೆ. ಇದು ಈ ಪ್ರದೇಶದ ಭದ್ರತೆಗೆ ಅಪಾಯವಾಗಿದೆ ಎಂದು ಪಾಕಿಸ್ತಾನ ವಿಶ್ವಸಂಸ್ಥೆಯ ಆಯೋಗದ ಸಭೆಯಲ್ಲಿ ಮಿಥ್ಯಾರೋಪವನ್ನು ಮಾಡಿದೆ.
ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಬೆಂಬಲಕ್ಕೆ ನಿಲ್ಲುವ ಚೀನಾಗೆ ತಕ್ಕ ಶಿಕ್ಷೆಯಾಗಿದೆ !