Destroy of Hindu Temple: ಪಾಕಿಸ್ತಾನ: 1947 ರಿಂದ ಮುಚ್ಚಲ್ಪಟ್ಟ ಹಿಂದೂ ದೇವಾಲಯವನ್ನು ವಾಣಿಜ್ಯ ಸಂಕೀರ್ಣಕ್ಕಾಗಿ ಧ್ವಂಸ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಸಮೀಪದಲ್ಲಿರುವ ಐತಿಹಾಸಿಕ ‘ಹಿಂದೂ ಖೈಬರ್ ದೇವಾಲಯ’ವನ್ನು ಕೆಡವಲಾಗಿದೆ. ದೇವಸ್ಥಾನವು ಲೆಂಡಿ ಕೋಟಾಲ್ ಮಾರುಕಟ್ಟೆಯಲ್ಲಿತ್ತು ಮತ್ತು ಅದನ್ನು 1947 ರಿಂದ ಮುಚ್ಚಲಾಗಿತ್ತು. ಈಗ ಮಂದಿರದ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಆದರೆ ಅಲ್ಲಿ ಯಾವುದೇ ದೇವಸ್ಥಾನ ಇರಲಿಲ್ಲ ಎಂದು ಆಡಳಿತ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಅಲ್ಲೀಗ ನಿಯಮಾನುಸಾರ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಶ್ರೀರಾಮ ಮಂದಿರ ಕೆಡವಿ ನಿರ್ಮಿಸಿದ ಬಾಬರಿ ಕಟ್ಟಡ ಬೀಳಿಸಿದ ನಂತರ ಪ್ರತಿಭಟನೆ (ಕೋಲಾಹಲ) ಮಾಡುವವರು ಈಗ ಸುಮ್ಮನಿದ್ದಾರೆ ಯಾಕೆ?