ISI Interference in Judiciary: ಗುಪ್ತಚರ ಸಂಸ್ಥೆ ಐ.ಎಸ್.ಐ.ನಿಂದ ನ್ಯಾಯಾಲಯದ ಕಲಾಪಗಳಲ್ಲಿ ಹಸ್ತಕ್ಷೇಪ
ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ ನ್ಯಾಯಾಂಗ ಕಲಾಪಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಇಸ್ಲಾಮಾಬಾದ್ ಉಚ್ಛನ್ಯಾಯಾಲಯದ ೬ ನ್ಯಾಯಾಧೀಶರು ಆರೋಪಿಸಿದ್ದಾರೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ ನ್ಯಾಯಾಂಗ ಕಲಾಪಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಇಸ್ಲಾಮಾಬಾದ್ ಉಚ್ಛನ್ಯಾಯಾಲಯದ ೬ ನ್ಯಾಯಾಧೀಶರು ಆರೋಪಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ ಇವರು ಪಾಕಿಸ್ತಾನವು ಬಲವಂತವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಹಿಡಿತ ಸಾಧಿಸಿದೆ ಎಂದು ಲಂಡನ್ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಸದಸ್ಯರು ಪಾಕಿಸ್ತಾನ ಸೇನೆಯ ಎರಡನೇ ಅತಿ ದೊಡ್ಡ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಿಸುವ ಮೂಲಕ ದಾಳಿ ಈ ನಡೆಸಲಾಯಿತು.
ಭಾರತದಲ್ಲಿ ಭಯೋತ್ಪಾದಕರನ್ನು ಕಳುಹಿಸಿ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನಕ್ಕೆ ಈಗ ಟಿಟಿಪಿ ಮೂಲಕ ತನ್ನ ಪಾಪದ ಫಲ ಸಿಗುತ್ತಿದೆಯೆಂದು ಯಾರಾದರೂ ಹೇಳಿದರೆ, ತಪ್ಪು ತಿಳಿಯಬಾರದು !
ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿ ಬಹಳ ದಿನಗಳಾಗಿವೆ; ಆದರೆ ಪಾಕಿಸ್ತಾನದ ಚುನಾವಣಾ ಪ್ರಕ್ರಿಯೆಯ ಮೇಲೆ ದೇಶದೊಳಗೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನೆಗಳನ್ನು ಮಾಡಲಾಗುತ್ತಿದೆ.
ಭಾರತದಲ್ಲಿ ಯಾರಾದರೂ ಪಾಕಿಸ್ತಾನ ಪ್ರೇಮಿ ಶಿಯಾ ಮುಸ್ಲಿಮರಿದ್ದರೆ, ಇದರಿಂದ ಅವರ ಕಣ್ಣು ತೆರೆಯುತ್ತದೆ, ಎಂದು ನಿರೀಕ್ಷೆ !
ಅಮೇರಿಕಾವು ಭಾರತದ ಕಾನೂನು ವಿಷಯದಲ್ಲಿ ಮತ್ತು ಅದರ ಜಾರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೊಟ್ಟು ತೋರಿಸಬಾರದು ! ಅದು ತನ್ನ ದೇಶದಲ್ಲಿರುವ ಸಮಸ್ಯೆಗಳತ್ತ ಗಮನ ಹರಿಸಬೇಕು, ಎಂದು ಭಾರತ ಕಿವಿ ಹಿಂಡಬೇಕು !
ಪಾಕಿಸ್ತಾನದ ಮುಸಲ್ಮಾನರಿಗೆ ಏನು ಗಮನಕ್ಕೆ ಬರುತ್ತದೆಯೋ, ಅದು ಭಾರತದಲ್ಲಿರುವ ಕಪಟಿ ಜಾತ್ಯತೀತವಾದಿ ಜನ್ಮಹಿಂದೂ ರಾಜಕಾರಣಿಗಳ ಗಮನಕ್ಕೆ ಬರುವುದಿಲ್ಲ. ಈಗ ಇಂತಹ ಹಿಂದೂಗಳನ್ನೇ ಯಾರಾದರೂ ಪಾಕಿಸ್ಥಾನಕ್ಕೆ ಕಳುಹಿಸುವಂತೆ ಕೋರಿದರೆ, ಆಶ್ಚರ್ಯಪಡಬಾರದು !
‘ಅಭಿವೃದ್ಧಿ ಹೊಂದಿದ ಭಾರತ, ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರ’ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶದ 6 ಸಾವಿರದ 400 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಿಸಿದರು.