ಸೆಕ್ಷನ್ 370 ರದ್ದುಪಡಿಸಿದ ನಂತರ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯ 23 ನಾಯಕರ ಮತ್ತು ಕಾರ್ಯಕರ್ತರ ಹತ್ಯೆ

ಕುಲಗಾಮ ಜಿಲ್ಲೆಯ ಒಂದರಲ್ಲಿಯೇ ಕಳೆದ ವರ್ಷಗಳಲ್ಲಿ ಬಿಜೆಪಿಯ 7 ನಾಯಕರು ಮತ್ತು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.

ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಶರಿಯತ್ ಕಾನೂನನ್ನು ಜಾರಿಗೊಳಿಸಬೇಕು !

ಬ್ರಿಟನ್‍ನಲ್ಲಿ ದ್ವೇಷವನ್ನು ಹಬ್ಬಿಸುವ ಬೋಧಕ ಅಂಜಮ್ ಚೌಧರಿಯವರು ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಕಾನೂನಿನಂತೆ ಕಠಿಣ ಶಿಕ್ಷೆಗಳನ್ನು ಜಾರಿಗೊಳಿಸುವಂತೆ ತಾಲಿಬಾನ್‍ಗೆ ಒತ್ತಾಯಿಸಿದ್ದಾರೆ.

ಚೀನಾದ ಪರಮಾಣು ಪರೀಕ್ಷಣೆಯಲ್ಲಿ ಉಂಟಾದ ವಿಕಿರಣದಿಂದಾಗಿ 1964 ಮತ್ತು 1996 ರ ನಡುವೆ ಒಟ್ಟು 1 ಲಕ್ಷ 94 ಸಾವಿರ ಜನರ ಮೃತ್ಯು

ಚೀನಾ ತನ್ನ ಶತ್ರುಗಳನ್ನು ನಾಶಮಾಡಲು ಪರಮಾಣು ಬಾಂಬ್‍ಗಳನ್ನು ನಿರ್ಮಿಸುತ್ತಿದ್ದರೂ, ಅದರಿಂದ ತನ್ನದೇ ದೇಶದ ಲಕ್ಷಾಂತರ ಜನರು ಸಾಯುತ್ತಿದ್ದಾರೆ.

ಕೊರೊನಾದ ಮೂರನೇ ಅಲೆಯ ಪ್ರಭಾವವು ಅರಿವಿಗೆ ಬರಲಾರದು !

ಅಕ್ಟೊಬರ್ ತಿಂಗಳ ತನಕ ಉತ್ತರಪ್ರದೇಶ, ಬಿಹಾರ, ದೆಹಲಿ ಮತ್ತು ಮಧ್ಯಪ್ರದೇಶದ ರಾಜ್ಯಗಳು ಕೊರೊನಾ ಸೋಂಕಿನಿಂದ ಮುಕ್ತವಾಗಲಿವೆ.- ಹಿರಿಯ ವಿಜ್ಞಾನಿ ಪ್ರಾ. ಮಣಿಂದ್ರ ಅಗ್ರವಾಲ್

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ರ ನಿಧನ

ಕಲ್ಯಾಣ ಸಿಂಹರಿಗೆ 89 ವರ್ಷ ವಯಸ್ಸಾಗಿತ್ತು. ಅವರು ಕಳೆದ ತಿಂಗಳಿನಿಂದ ಉಪಚಾರ ಪಡೆಯಲು ಆಸ್ಪತ್ರೆಗೆ ಸೇರಿದ್ದರು.

‘ಬಲಶಾಲಿ ಅಮೇರಿಕಾ ಸಹ ಗಂಟುಮೂಟೆ ಕಟ್ಟಿಕೊಂಡು ಹಿಂತಿರುಗಿ ಹೋಗಬೇಕಾಯಿತು; ಭಾರತಕ್ಕೆ ಸಹ ಇನ್ನೂ ಅವಕಾಶವಿದೆ !’ (ಅಂತೆ)

ಅಫ್ಘಾನಿಸ್ತಾದಲ್ಲಿನ ಪರಿಸ್ಥಿತಿಯ ವಿಷಯವಾಗಿ ಕೇಂದ್ರ ಸರಕಾರಕ್ಕೆ ಮೆಹಬೂಬಾ ಮುಫ್ತಿಯಿಂದ ಎಚ್ಚರಿಕೆ

56 ಇಸ್ಲಾಮಿಕ್ ದೇಶಗಳ ಪೈಕಿ ಕೇವಲ ಪಾಕ್ ಮತ್ತು ಕತಾರನಿಂದ ಮಾತ್ರ ತಾಲಿಬಾನ್‍ಗೆ ಬೆಂಬಲ !

ತಾಲಿಬಾನ್‍ಗೆ ರಷ್ಯಾ ಮತ್ತು ಚೀನಾದಿಂದ ಅಪೇಕ್ಷೆ

ತಾಲಿಬಾನ್ ತನ್ನ ಆಶ್ವಾಸನೆಗಳಿಗೆ ಕಟಿಬದ್ಧವಾಗಿರುವುದು, ಎಂಬ ಅಪೇಕ್ಷೆ ! – ಶ್ರೀಲಂಕಾ

ತಾಲಿಬಾನ್‍ನಿಂದ ಇಂತಹದ್ದನ್ನು ನಿರೀಕ್ಷಿಸುವುದು ಮೂರ್ಖತನವಾಗಿದೆ, ಅಲ್ಲಿ ಪ್ರಸ್ತುತ ನಡೆಯುತ್ತಿರುವ ಕ್ರೂರತನವನ್ನು ನೋಡಿದ ನಂತರವಾದರೂ ಶ್ರೀಲಂಕಾಗೆ ಇದು ಗಮನಕ್ಕೆ ಬರಬೇಕಿತ್ತು !

ಅಸ್ಸಾಂನಲ್ಲಿ ಸಾಮಾಜಿಕ ಜಾಲತಾಣದಿಂದ ತಾಲಿಬಾನ್‍ಅನ್ನು ಬೆಂಬಲಿಸಿದ 14 ಜನರ ಬಂಧನ !

ತಾಲಿಬಾನ್‍ಗೆ ಬೆಂಬಲಿಸಿದವರ ವಿರುದ್ಧ ಮಾಹಿತಿ ತಂತ್ರಜ್ಞಾನದ ನಿಯಮಗಳ ಉಲ್ಲಂಘನೆ ಮತ್ತು ಸಿ.ಆರ್.ಪಿ.ಸಿ.ಯ ವಿವಿಧ ಸೆಕ್ಷನ್ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ.

20 ವರ್ಷಗಳಲ್ಲಿ ಏನೆಲ್ಲ ಮಾಡಿದೆವು ಅವೆಲ್ಲವೂ ಮುಗಿದು ಹೋಯಿತು ! – ಅಫ್ಘಾನಿಸ್ತಾನದ ಸಂಸದ ನರೇಂದರ್ ಸಿಂಗ್ ಖಾಲಸಾ

ಅಫ್ಘಾನಿಸ್ಥಾನದಿಂದ ಭಾರತೀಯ ವಾಯುದಳದ ವಿಮಾನದ ಮೂಲಕ ಭಾರತೀಯ ಮತ್ತು ಅಫ್ಘಾನಿ ಜನರನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಇವರಲ್ಲಿ ಅಪಘಾನಿಸ್ತಾನದ ಸಿಖ್ಖ ಸಂಸದರಾದ ನರೇಂದರ ಸಿಂಹ ಖಾಲಸಾ ಇವರಿಗೆ ಭಾರತಕ್ಕೆ ಬಂದ ಮೇಲೆ ಕಣ್ಣೀರು ಉಕ್ಕಿ ಬಂದಿತು.